ಭಾರತದ ಏಕೈಕ ಬುದ್ಧ್ ಇಂಟರ್‌ನ್ಯಾಶಲ್ ರೇಸ್ ಟ್ರ್ಯಾಕ್‌ಗೆ ಬೀಗ!

First Published 15, Feb 2020, 3:52 PM

ಭಾರತದ ಮೊದಲ ಹಾಗೂ ಏಕೈಕ ಫಾರ್ಮುಲಾ 1 ಟ್ರ್ಯಾಕ್ ಬುಧ್ ಇಂಟರ್‌ನ್ಯಾಷನಲ್ ರೇಸ್ ಟ್ರ್ಯಾಕ್‌ಗೆ ಬೀಗ ಜಡಿಯಲಾಗಿದೆ. ಫಾರ್ಮುಲಾ 1 ರೇಸ್ ಸೇರಿದಂತೆ ಹಲವು ರೇಸ್‌ಗಳಿಗೆ ಸಾಕ್ಷಿಯಾಗಿದ್ದ ಬುಧ್ ಟ್ರ್ಯಾಕ್‌ ದಿಢೀರ್ ಸೀಝ್ ಆಗಲು ಕಾರಣವೇನು? ಇಲ್ಲಿದೆ ವಿವರ.

ಭಾರತದ ಮೊದಲ ಹಾಗೂ ಏಕೈಕ ಫಾರ್ಮುಲಾ 1 ರೇಸ್ ಟ್ರ್ಯಾಕ್ ಬುಧ್ ಇಂಟರ್‌ನ್ಯಾಶನಲ್

ಗ್ರೇಟರ್ ನೋಯ್ಡಾದಲ್ಲಿ 1000 ಹೆಕ್ಟೆರ್ ಪ್ರದೇಶದಲ್ಲಿ ತಲೆ ಎತ್ತಿ ನಿಂತಿದೆ ರೇಸ್ ಟ್ರ್ಯಾಕ್

2011ರ ಅಕ್ಟೋಬರ್‌ನಲ್ಲಿ ಬುಧ್ ಅಂತಾರಾಷ್ಟ್ರೀಯ ಟ್ರ್ಯಾಕ್ ಉದ್ಘಾಟನೆ

ಬಾಲಿವುಡ್ ಸೆಲೆಬ್ರೆಟಿಗಳು, ದಿಗ್ಗಜ ರೇಸ್ ಪಟುಗಳು ಬುದ್ ಟ್ರ್ಯಾಕ್‌ನಲ್ಲಿ ಮಿಂಚಿದ್ದಾರೆ

ಜೈಪಿ ಗ್ರೂಪ್‌ನಿಂದ ಬುಧ್ ಅಂತಾರಾಷ್ಟ್ರೀಯ ಸರ್ಕಿಟ್ ನಿರ್ಮಾಣ

ಯಮುನಾ ಎಕ್ಸ್‌ಪ್ಸೆಸ್‌ವೇ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಅಥಾರಿಟಿಯಿಂದ(YEIDA) ಜಾಗ ಲೀಸ್‌ಗೆ ಪಡೆದು ಜೈಪಿ ಗ್ರೂಪ್ ರೇಸ್ ಟ್ರ್ಯಾಕ್ ನಿರ್ಮಾಣ

ಲೀಸ್ ಒಪ್ಪಂದ ಮಾಡಿಕೊಂಡ ಬಳಿಕ 600 ಕೋಟಿ ಬಾಕಿ ಉಳಿಸಿಕೊಂಡ ಜೈಪಿ ಗ್ರೂಪ್

ಹಲವು ಬಾರಿ ಎಚ್ಚರಿಕೆ ನೀಡಿದರೂ ಬಾಕಿ ಮೊತ್ತ ಪಾವತಿಸಲು ಜೈಪಿ ಗ್ರೂಪ್ ವಿಫಲ

ಬಾಕಿ ಪಾವತಿ ಬರದ ಹಿನ್ನಲೆಯಲ್ಲಿ ಬುಧ್ ಸರ್ಕಿಟ್‌ಗೆ ಬೀಗ ಜಡಿದ YEIDA

2011 ರಿಂದ 2013ರ ವರೆಗೆ ಇಂಡಿಯನ್ ಗ್ರ್ಯಾಂಡ್ ಫ್ರಿಕ್ಸ್ ಯಶಸ್ವಿಯಾಗಿ ಆಯೋಜನೆ

ಬುಧ್ ರೇಸ್ ಟ್ರ್ಯಾಕ್‌ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಹಲವು ಬಾರಿ ಭೇಟಿ

loader