MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Zodiac Signs: ದಸರಾ ಹಬ್ಬಕ್ಕೆ ಈ 5 ರಾಶಿಯವರಿಗೆ ಅದೃಷ್ಟದ ಬಾಗಿಲು ಓಪನ್‌? ಬದುಕಿನಲ್ಲಿ ಬರಲಿದೆ ದೊಡ್ಡ ಬದಲಾವಣೆ; ಹಣ, ಯಶಸ್ಸಿನ ಯೋಗ

Zodiac Signs: ದಸರಾ ಹಬ್ಬಕ್ಕೆ ಈ 5 ರಾಶಿಯವರಿಗೆ ಅದೃಷ್ಟದ ಬಾಗಿಲು ಓಪನ್‌? ಬದುಕಿನಲ್ಲಿ ಬರಲಿದೆ ದೊಡ್ಡ ಬದಲಾವಣೆ; ಹಣ, ಯಶಸ್ಸಿನ ಯೋಗ

Dasara Horoscope 2026: Lucky Zodiac Signs ದಸರಾ ಹಬ್ಬ ಬರ್ತಿದ್ದ ಹಾಗೆ ಈ ಐದು ರಾಶಿಯವರ ಅದೃಷ್ಟವೇ ಬದಲಾಗಲಿದೆ. ಐದು ರಾಶಿಯವರ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ. ಅಷ್ಟಕ್ಕೂ ಯಾವುದವು ಆ ಐದು ರಾಶಿಗಳು ಎನ್ನುವುದನ್ನು ನೋಡೋಣ ಬನ್ನಿ

1 Min read
Author : Naveen Kodase
Published : Oct 10 2026, 09:32 AM IST
Share this Photo Gallery
  • FB
  • TW
  • Linkdin
  • Whatsapp
16
ಐದು ರಾಶಿಯವರಿಗೆ ಅದೃಷ್ಟ
Image Credit : our own

ಐದು ರಾಶಿಯವರಿಗೆ ಅದೃಷ್ಟ

ದಸರಾ ಹಬ್ಬ ಬರ್ತಿದ್ದ ಹಾಗೆ ಈ ಐದು ರಾಶಿಯವರ ಅದೃಷ್ಟವೇ ಬದಲಾಗಲಿದೆ. ದುರ್ಗಾ ದೇವಿಯ ಆಶೀರ್ವಾದದಿಂದ ಇವರ ಜಾತಕದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣಬಹುದು. ಹಾಗಾದ್ರೆ ಈ ದಸರಾ ಹಬ್ಬಕ್ಕೆ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ ಅಂತ ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
1. ಮಿಥುನ ರಾಶಿ
Image Credit : Asianet News

1. ಮಿಥುನ ರಾಶಿ

ಮಿಥುನ ರಾಶಿಯವರಿಗೆ ವ್ಯಾಪಾರದಲ್ಲಿ ಒಳ್ಳೆ ಲಾಭ ಸಿಗುತ್ತೆ. ಕೆಲಸದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅದೆಲ್ಲಾ ದೂರ ಆಗುತ್ತೆ. ಹೊಸ ಬ್ಯುಸಿನೆಸ್ ಶುರು ಮಾಡಲು ಅಥವಾ ಹೊಸ ಹೂಡಿಕೆ ಮಾಡಲು ಇದು ಹೇಳಿ ಮಾಡಿಸಿದ ಸಮಯ. ವ್ಯಾಪಾರದಲ್ಲಿ ಅಂದುಕೊಳ್ಳದಷ್ಟು ಲಾಭ ಸಿಗೋದರ ಜೊತೆಗೆ ಇವರ ಆರ್ಥಿಕ ಸ್ಥಿತಿ ಕೂಡ ತುಂಬಾನೇ ಗಟ್ಟಿಯಾಗುತ್ತೆ.

Related Articles

Related image1
ದಸರಾ ಪ್ರಯಾಣಿಕರಿಗೆ KSRTC ಬೃಹತ್ ಯೋಜನೆ; 3 ಸಾವಿರ ವಿಶೇಷ ಬಸ್‌ ಸೇವೆ, ಪ್ಯಾಕೇಜ್‌
Related image2
ಮೈಸೂರು ದಸರಾ ಮಾರ್ಗಸೂಚಿ, ಈ ಸ್ಥಳದಲ್ಲಿ ನಿಂತು ಜಂಬಾ ಸವಾರಿ ವೀಕ್ಷಣೆ ಮಾಡುವಂತಿಲ್ಲ
36
2. ವೃಷಭ ರಾಶಿ
Image Credit : Getty

2. ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ದಸರಾ ಹಬ್ಬದ ಸಮಯ ತುಂಬಾನೇ ಅನುಕೂಲಕರವಾಗಿದೆ. ದುರ್ಗಾ ದೇವಿಯ ವಿಶೇಷ ಆಶೀರ್ವಾದ ಇವರ ಮೇಲಿರುತ್ತೆ. ಇವರ ಅದೃಷ್ಟ ಈ ಟೈಮ್‌ನಲ್ಲಿ ಡಬಲ್ ಆಗುತ್ತೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಗೆಲುವು ಇವರದ್ದೇ. ಕುಟುಂಬದಲ್ಲಿ ಖುಷಿ ತುಂಬಿರುತ್ತೆ. ಒಳ್ಳೆ ಸುದ್ದಿ ಕೇಳ್ತಾರೆ. ಮಾನಸಿಕವಾಗಿ ತುಂಬಾನೇ ನೆಮ್ಮದಿಯಿಂದ ಇರ್ತಾರೆ.

46
3. ಸಿಂಹ ರಾಶಿ
Image Credit : Getty

3. ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ಟೈಮ್‌ನಲ್ಲಿ ಖರ್ಚು ಸ್ವಲ್ಪ ಜಾಸ್ತಿನೇ ಇರುತ್ತೆ. ಆದ್ರೆ, ಎಷ್ಟು ಖರ್ಚು ಮಾಡಿದರೂ ಇವರ ಆದಾಯ ಕೂಡ ಡಬಲ್ ಆಗುತ್ತೆ. ಈ ಸಮಯದಲ್ಲಿ ನಿಮ್ಮ ಸಂಪತ್ತು ಚೆನ್ನಾಗಿ ವೃದ್ಧಿಯಾಗುತ್ತೆ. ಆರ್ಥಿಕವಾಗಿ ಮೊದಲಿಗಿಂತ ಒಳ್ಳೆ ಸ್ಥಿತಿಗೆ ತಲುಪುತ್ತೀರಾ. ಕೆಲಸದ ಜಾಗದಲ್ಲಿ ನಿಮ್ಮ ಪ್ರತಿಭೆಗೆ ತಕ್ಕ ಮನ್ನಣೆ ಸಿಗುತ್ತೆ.

56
4. ತುಲಾ ರಾಶಿ
Image Credit : Asianet News

4. ತುಲಾ ರಾಶಿ

ತುಲಾ ರಾಶಿಯವರಿಗೆ ಈ ಸಮಯ ತುಂಬಾನೇ ಅದ್ಭುತವಾಗಿದೆ. ಜೀವನದ ಹಲವು ಕ್ಷೇತ್ರಗಳಲ್ಲಿ ಪಾಸಿಟಿವ್ ಬದಲಾವಣೆಗಳನ್ನು ಕಾಣುತ್ತಾರೆ. ಕೆಲಸ ಹುಡುಕುತ್ತಿರುವವರಿಗೆ ಒಳ್ಳೆ ಉದ್ಯೋಗ ಅವಕಾಶಗಳು ಸಿಗುವ ಲಕ್ಷಣಗಳಿವೆ. ಸಮಾಜದಲ್ಲಿ ಹೆಸರು ಮತ್ತು ಕೀರ್ತಿ ಹೆಚ್ಚಾಗುತ್ತೆ.

66
5. ಕುಂಭ
Image Credit : Gemini

5. ಕುಂಭ

ಕುಂಭ ರಾಶಿಯವರಿಗೆ ಈ ಸಮಯ 'ಮುಟ್ಟಿದ್ದೆಲ್ಲಾ ಚಿನ್ನ' ಅನ್ನೋ ಹಾಗೆ ಇರುತ್ತೆ. ಶುರು ಮಾಡಿದ ಪ್ರತಿಯೊಂದು ಕೆಲಸದಲ್ಲೂ ಭರ್ಜರಿ ಯಶಸ್ಸು ಸಿಗುತ್ತೆ. ತುಂಬಾ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ. ಕುಟುಂಬದವರ ಬೆಂಬಲದಿಂದ ಆರ್ಥಿಕವಾಗಿ ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ರಾಶಿ
ದಸರಾ
ನವರಾತ್ರಿ
ಜ್ಯೋತಿಷ್ಯ
 

Latest Videos
Recommended Stories
Recommended image1
ಇಂದಿನ ಜಾತಕ: ಮೇಷ, ಮಿಥುನ ಮತ್ತು ಕರ್ಕಾಟಕ ರಾಶಿಗೆ ದಿನ ಉತ್ತಮ, ಉದ್ಯೋಗ ಮತ್ತು ವ್ಯವಹಾರದಿಂದ ಭಾರಿ ಲಾಭ
Recommended image2
ನವರಾತ್ರಿ ಮೊದಲ ದಿನವೇ ಪಿರಿಯಡ್ಸ್‌ ಬಂದ್ರೆ ವ್ರತ ಶುರುಮಾಡುವುದು ಹೇಗೆ? ಮುಟ್ಟಿನ ಟೈಮ್‌ ನಲ್ಲೂ ದೇವಿ ಪೂಜೆ ಮಾಡಬಹುದಾ?
Recommended image3
ಮಾನಸಿಕವಾಗಿ ಭಾರ ಹೊರಲು ಇಷ್ಟ ಪಡದ ಮಹೇಂದ್ರ ಕ್ಯಾಪ್ಟನ್ ಸ್ಥಾನದಿಂದ ಔಟ್, ಅಂಬಾರಿ ಹೊರಲು ಧನಂಜಯನ ಹೆಸರು ಮುಂಚೂಣಿಗೆ
Related Stories
Recommended image1
ದಸರಾ ಪ್ರಯಾಣಿಕರಿಗೆ KSRTC ಬೃಹತ್ ಯೋಜನೆ; 3 ಸಾವಿರ ವಿಶೇಷ ಬಸ್‌ ಸೇವೆ, ಪ್ಯಾಕೇಜ್‌
Recommended image2
ಮೈಸೂರು ದಸರಾ ಮಾರ್ಗಸೂಚಿ, ಈ ಸ್ಥಳದಲ್ಲಿ ನಿಂತು ಜಂಬಾ ಸವಾರಿ ವೀಕ್ಷಣೆ ಮಾಡುವಂತಿಲ್ಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved