Today November 19th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಇಂದು ದಾಂಪತ್ಯದಲ್ಲಿ ಈ ರಾಶಿಗೆ ಸಮರಸ್ಯ ಇರುತ್ತದೆ . ಹಾಗೇ ವ್ಯಾಪಾರದಲ್ಲಿ ಅನುಕೂಲರ ವಾತಾವರಣ ಇದೆ. ಕಾರ್ಯಗಳಲ್ಲಿ ವಿಘ್ನಗಳಾಗುವ ಸಾಧ್ಯತೆ ಇದೆ. ಸ್ನೇಹಿತರು-ಬಂಧುಗಳಲ್ಲಿ ಸಾಮರಸ್ಯ ಇರಬಹುದು. ಗಣಪತಿ ಪ್ರಾರ್ಥನೆ ಮಾಡಿ

ವೃಷಭ = ಇಂದು ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಇರಬಹುದು. ತಂದೆ-ಮಕ್ಕಳಲ್ಲಿ ಅಸಮಾಧಾನ ಸಾಧ್ಯತೆ ಇದೆ. ವೃತ್ತಿಯಲ್ಲಿ ಅನುಕೂಲಕರ ವಾತಾವರಣ ಇದೆ. ಹಿರಿಯರ ಸಹಕಾರ ಸಿಗುತ್ತದೆ. ದುರ್ಗಾ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ

ಮಿಥುನ = ಇಂದು ಈ ರಾಶಿಗೆ ವೃತ್ತಿಯಲ್ಲಿ ಅನುಕೂಲಕರ ವಾತಾವರಣ ಇದೆ. ಮಾತಿನ ಜಾಣ್ಮೆ ತೊರಿಸುವುದು ಒಳ್ಳೆಯದು. ವ್ಯಾಪಾರದಲ್ಲಿ ಅನುಕೂಲಕರ ವಾತಾವರಣ ಇದೆ. ವಸ್ತುನಷ್ಟತೆಯ ಸಾಧ್ಯತೆ ಇದೆ. ಅಪಮಾನ ಸಂದರ್ಭಗಳು ಬರಬಹುದು. ಕೃಷ್ಣ ಪ್ರಾರ್ಥನೆ ಮಾಡಿ

ಕರ್ಕ = ಇಂದು ಕಾರ್ಯಗಳಲ್ಲಿ ಅನುಕೂಲಕರ ವಾತಾವರಣ ಇದೆ. ಸ್ನೇಹಿತರು-ಬಂಧುಗಳ ಒಡನಾಟ ಹೆಚ್ಚಾಗುತ್ತದೆ. ದಾಂಪತ್ಯದಲ್ಲಿ ಮನಸ್ತಾಪ ಇರಬುದು. ಕೃಷಿಕರಿಗೆ ಲಾಭದ ಸಾಧ್ಯತೆ ಇದೆ. ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಸಿಂಹ = ಇಂದು ಎಲ್ಲಾ ಕಾರ್ಯಗಳಲ್ಲಿ ಅನುಕೂಲರ ಸನ್ನಿವೇಶ ಇದೆ. ಸ್ನೆಹಿತರು-ಬಂಧುಗಳಲ್ಲಿ ಉತ್ತಮ ಒಡನಾಟದಿಂದ ಎಲ್ಲಾ ಉತ್ತಮ. ಸಾಲ ಬಾಧೆ ಮತ್ತು ಶತ್ರುಗಳ ಕಾಟ ಇರಬಹುದು. ನರಸಿಂಹ ಪ್ರಾರ್ಥನೆ ಮಾಡಿ

ಕನ್ಯಾ= ಇಂದು ವೃತ್ತಿಯಲ್ಲಿ ಅನುಕೂಲ ವಾತಾವರಣ ಇದೆ . ಧೈರ್ಯ-ಶೌರ್ಯಗಳ ದಿನ ಇಂದು. ಕುಟುಂಬ ವಾತಾವರಣ ಸೌಖ್ಯದಿಂದ ಇರುತ್ತೆ. ಮನೆಯಲ್ಲಿ ಹಿತವಾದ ವಾತಾವರಣ. ಬುದ್ಧಿ ಮಂಕಾಗಲಿದೆ ಎಚ್ಚರ. ಆಂಜನೇಯ ಪ್ರಾರ್ಥನೆ ಮಾಡಿ

ತುಲಾ = ಇಂದು ವೃತ್ತಿಯಲ್ಲಿ ಅನುಕೂಲ ವಾತಾವರಣ ಇದೆ. ಸ್ತ್ರೀಯರಿಗೆ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ದೇಹಬಲ ಅಗತ್ಯ. ವಿಷ ಜಂತುಗಳ ಭಯ ಉಂಟಾಗಬಹುದು. ಗ್ರಾಮ ದೇವರ ದರ್ಶನ ಮಾಡಿ

ವೃಶ್ಚಿಕ = ಇಂದು ವೃತ್ತಿಯಲ್ಲಿ ಅನುಕೂಲ ವಾತಾವರಣ ಇದೆ. ಸ್ತ್ರೀಯರಿಗೆ ಅತಿವ್ಯಯ ಸಾಧ್ಯತೆ ಇದೆ . ಭಯದ ವಾತಾವರಣ ಇರಬಹುದು ಇಂದು. ಔಷಧ ಕ್ಷೇತ್ರದಲ್ಲಿ ಅನುಕೂಲರ ಇದೆ. ಆಂಜನೇಯ ಪ್ರಾರ್ಥನೆ ಮಾಡಿ

ಧನು = ಇಂದು ವೃತ್ತಿಯಲ್ಲಿ ಪರಿಶ್ರಮ ಅಗತ್ಯ. ಮನೆಯ ಕಡೆ ಎಚ್ಚರವಹಿಸಿ. ಸ್ತ್ರೀಯರಿಗೆ ಲಾಭ. ವಸ್ತ್ರ ವ್ಯಾಪಾರದಲ್ಲಿ ಲಾಭ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಕರ = ಇಂದು ವೃತ್ತಿಯಲ್ಲಿ ಅನುಕೂಲ ವಾತಾವರಣ ಇದೆ. ಸ್ತ್ರೀಯರಿಗೆ ಪ್ರಶಂಸೆ ಸಿಗುತ್ತದೆ. ದಾಂಪತ್ಯದಲ್ಲಿ ಅನ್ಯೋನ್ಯತೆ. ಔಷಧ ವ್ಯಾಪಾರದಲ್ಲಿ ಲಾಭ. ಆರೋಗ್ಯದಲ್ಲಿ ಏರುಪೇರು. ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ

ಕುಂಭ = ಇಂದು ವೃತ್ತಿಯಲ್ಲಿ ಅನುಕೂಲ ವಾತಾವರಣ ಇದೆ. ಸಹೋದ್ಯೋಗಿಗಳ ಸಹಕಾರದಿಂದ ವೃತ್ತಿ ಕ್ಷೇತ್ರದಲ್ಲಿ ಎಲ್ಲಾ ಉತ್ತಮ. ದೇವ ಕ್ಷೇತ್ರ ದರ್ಶನ. ಕಾಲಿಗೆ ಪೆಟ್ಟಾಗಲಿದೆ ಎಚ್ಚರ. ಶಿವ ಕವಚ ಪಠಿಸಿ

ಮೀನ = ಇಂದು ವೃತ್ತಿಯಲ್ಲಿ ಅನುಕೂಲ ವಾತಾವರಣ ಇದೆ. ವಿದೇಶ ವಹಿವಾಟಿನ ಅನುಕೂಲ. ಸ್ತ್ರೀಯರಿಗೆ ಸಂಕಟ-ವ್ಯಥೆ. ಧರ್ಮ ಕಾರ್ಯಗಳಲ್ಲಿ ಸಹಕಾರ. ದೀಪ ದಾನ ಮಾಡಿ