ಎಲ್ ಎಂಬ ಇಂಗ್ಲಿಷ್ ಅಕ್ಷರ ಅಥವಾ ಎಂಬ ಕನ್ನಡ ಅಕ್ಷರದಿಂದ ಆರಂಭವಾಗುವ ಹೆಸರನ್ನು ಹೊಂದಿರುವವರು ಒಂದು ರೀತಿಯಲ್ಲಿ ಲವರ್ ಬಾಯ್ ಅಥವಾ ಲವರ್ ಗರ್ಲ್ ಆಗಿರುತ್ತಾರೆ. ಇವರನ್ನು ಯಾರೂ ಇಷ್ಟಪಡಬಹುದು ಎಂಬಂಥ ವ್ಯಕ್ತಿತ್ವ. ಹಾಗೇ ಇವರು ಕಣ್ಣುಮುಚ್ಚಿ ಯಾರನ್ನಾದರೂ ಪ್ರೀತಿಸಿದರೆ, ಅಂಥವರು ಒಳ್ಳೇ ವ್ಯಕ್ತಿಗಳಾಗಿರುತ್ತಾರೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಯಾಕೆಂದರೆ ಪ್ರೀತಿಯ ವಿಷಯದಲ್ಲಿ ಇವರ ನಿರ್ಧಾರ ಸರಿಯಾಗಿಯೇ ಇರುತ್ತೆ. ಇವರು ಪ್ರೀತಿಸಲು ಆಋಂಭಿಸಿದರೆ ನೀವು ಆ ಪ್ರೀತಿಯ ಧಾರೆಯಲ್ಲಿ ಕೊಚ್ಚಿಹೋಗುವಿರಿ. ಯಾಕೆಂದರೆ ತಮ್ಮಿಂದ ಪ್ರೀತಿಸಲ್ಪಡುವವರಿಗೆ ಸರ್ವಸ್ವವನ್ನೂ ಕೊಡುವ ವ್ಯಕ್ತಿತ್ವ ಇವರದು.

ನೀವು ತುಂಬಾ ಆತ್ಮವಿಶ್ವಾಸವುಳ್ಳವರು. ನೀವು ಜನರನ್ನು ಕಾರ್ಯಗತಗೊಳಿಸುವಲ್ಲಿ ಸಮರ್ಥರು ಮತ್ತು ಸಾಧನೆಯ ತುಡಿತವುಳ್ಳವರು. ನೀವು ಜೀವನದ ಬಗ್ಗೆ ತುಂಬಾ ಆಸಕ್ತಿಯುಳ್ಳವರಾಗಿದ್ದು ಸ್ವತಂತ್ರ ಸ್ವಭಾವ ನಿಮ್ಮದಾಗಿರುತ್ತದೆ. ನೀವು ಭಾವುಕ ವ್ಯಕ್ತಿ ಎಂಬುದು ಗೊತ್ತಾಗುತ್ತದೆ. ನೀವು ತುಂಬಾ ಧೈರ್ಯಶಾಲಿಗಳು, ಮತ್ತು ಕೊಡುಗೆಗಳನ್ನು ಸ್ವೀಕರಿಸುವಾಗ ನೀವು ಸಂತೋಷ ಪಡುತ್ತೀರಿ ಎಂಬುದು ನಿಮ್ಮ ಸ್ವಭಾವವಾಗಿದೆ. ದಕ್ಷತೆ, ಚತುರತೆ ಮತ್ತು ಸ್ಪರ್ಧಾತ್ಮಕ ಮನೋಭಾವ ಇರುತ್ತದೆ. 

ಪ್ರತೀ ದೇವರ ಹಿಂದೆ ವಿಕಾರ ರಾಕ್ಷಸ ಮುಖವೇಕೆ ಇದೆ? ...

ನಿಮ್ಮ ಹಣದ ಮೇಲೆ ನಿಮಗೆ ವಿಪರೀತ ಮೋಹವಿರುತ್ತದೆ. ನೀವು ಸ್ವಾಭಾವಿಕ ಮಾತುಗಾರರಾಗಿರುತ್ತೀರಿ ಮತ್ತು ಅಪಾರ ಬುದ್ಧಿಶಕ್ತಿಯನ್ನು ಹೊಂದಿರುತ್ತೀರಿ. ನಿಮ್ಮಲ್ಲಿ ವಿಲ್ ಪವರ್ ಜಾಸ್ತಿ ಇದೆ. ನೀವು ವ್ಯವಹಾರದಲ್ಲಿ ತುಂಬಾ ಚತುರರಾಗಿರುತ್ತೀರಿ. ನಿಮ್ಮ ಮನಸ್ಸು ಒಳ್ಳಯದನ್ನು ಬಯಸುತ್ತದೆ ಮತ್ತು ಸಹಾಯ ಮಾಡುವ ಮನಸ್ಸು ನಿಮ್ಮದಾಗಿರುತ್ತದೆ. ನೀವು ಉತ್ತಮವಾಗಿ ಜನರೊಂದಿಗೆ ಸಂವಹನ ಮಾಡುತ್ತಿರುತ್ತೀರಿ. ನೀವು ವಿಶ್ವಾಸವುಳ್ಳವರು ಮತ್ತು ಸ್ವಾತಂತ್ರ್ಯವನ್ನು ಬಹುವಾಗಿ ಮೆಚ್ಚಿಕೊಂಡಿರುತ್ತೀರಿ. ಸ್ನೇಹಿತರನ್ನು ಮಾಡಿಕೊಳ್ಳುವಲ್ಲಿ ನೀವು ಸಿದ್ಧ ಹಸ್ತರಾಗಿರುತ್ತೀರಿ. ನೀವೊಬ್ಬ ಉತ್ತಮ ಆಯೋಜಕರು ಮತ್ತು ವಿಸ್ವಾಸವುಳ್ಳ ವ್ಯಕ್ತಿಯಾಗಿರುತ್ತೀರಿ. ನಿಮ್ಮ ಸುತ್ತಲಿನ ವ್ಯಕ್ತಿಗಳು ನಿಮ್ಮೊಡನೆ ಆರಾಮವನ್ನು ಹೊಂದಿರುತ್ತಾರೆ. ನೀವು ಹಾಸ್ಯ ಪ್ರಜ್ಞೆಯುಳ್ಳ ವ್ಯಕ್ತಿಗಳಾಗಿರುತ್ತೀರಿ. 
 


ನೀವು ಧಾರ್ಮಿಕ ವ್ಯಕ್ತಿಗಳಾಗಿರುತ್ತೀರಿ. ನಿಮಗೆ ಓದುವುದೆಂದರೆ ತುಂಬಾ ಇಷ್ಟ. ನಿಮ್ಮದೇ ವಿಧಾನದಲ್ಲಿ ಕೆಲಸಗಳನ್ನು ಮಾಡಲು ನಿಮಗೆ ತುಂಬಾ ಇಷ್ಟ. ನಿಮಗೆ ಯಾವುದು ಸರಿ ಎಂದನಿಸುತ್ತದೋ ಹಾಗೆಯೇ ನೀವು ಮಾಡುತ್ತೀರಿ ಮತ್ತು ನಿಜವಾಗಿ ನೀವು ಧೈರ್ಯವಾಗಿರುತ್ತೀರಿ. ನೀವು ಸ್ಟೈಲಿಶ್ ಸ್ವಭಾವವುಳ್ಳವರಾಗಿರುತ್ತೀರಿ. ನಿಮ್ಮ ಜೀವನದಲ್ಲಿ ಏನನ್ನಾದರೂ ಪಡೆಯುವವರೆಗೆ ನೀವು ನಿಲ್ಲಲಾರಿರಿ. ನೀವು ತುಂಬಾ ನಾಚಿಕೆ ಸ್ವಭಾವದವರಾಗಿರುತ್ತೀರಿ. ಇಮೋಶನಲ್ ವ್ಯಕ್ತಿ ಮತ್ತು ಗಟ್ಟಿ ಮನಸ್ಸಿನ ವ್ಯಕ್ತಿಗಳಾಗಿರುತ್ತೀರಿ. ನಿಮ್ಮ ಜೀವನದಲ್ಲಿ ಏನಾದರೂ ಅರ್ಥ ಗರ್ಭಿತವಾದುದನ್ನು ಮಾಡಲು ನೀವು ತುಂಬಾ ಉತ್ಸುಕರಾಗಿರುತ್ತೀರಿ. ಪ್ರೀತಿ ಪಾತ್ರರೆಡೆಗೆ ನಿಮ್ಮ ಮನಸ್ಸು ಯಾವಾಗಲೂ ಮೃದುವಾಗಿರುತ್ತದೆ. 

ಮನೆಯನ್ನು ಅಂದಗಾಣಿಸುವ ಈ ವಸ್ತುಗಳು ಅದೃಷ್ಟ ತರುತ್ತವೆ ...

ನೀವು ತುಂಬಾ ಚೈತನ್ಯವುಳ್ಳವರಾಗಿರುತ್ತೀರಿ ಮತ್ತು ಜೀವನದಲ್ಲಿ ಏನನ್ನಾದರೂ ಸಾಧಿಸುವವರೆಗೆ ನೀವು ಅವಿರತವಾಗಿ ದುಡಿಯುತ್ತೀರಿ. ಜಿವನದಲ್ಲಿ ಸಾಕಷ್ಟು ಹಣ ಗಳಿಸಿ ಅದ್ಭುತ ಭವಿಷ್ಯವನ್ನು ಹೊಂದಿವ ಮನಸ್ಸು ನಿಮ್ಮದಾಗಿರುತ್ತದೆ. ಧೈರ್ಯಶಾಲಿಗಳು ಮತ್ತು ಹೆಚ್ಚು ಕೆಲಸ ಮಾಡುವವರಾಗಿರುತ್ತೀರಿ. ನೀವು ಹಿತವಚನಗಳನ್ನು ನೀಡುವಲ್ಲಿ ನಿಸ್ಸೀಮರಾಗಿರುತ್ತೀರಿ ಮತ್ತು ಸ್ನೇಹಪರ ಮನೋಭಾವದವರಾಗಿರುತ್ತೀರಿ. ಆರ್ಟಿಸ್ಟಿಕ್ ಕಲಾವಿದರಾಗಿರುತ್ತೀರಿ. ನಿಮಗೆ ಬುದ್ಧಿಮತ್ತೆ ಮತ್ತು ಜ್ಞಾನದ ಕಡೆಗೆ ಒಲವು ಜಾಸ್ತಿ. ನೀವು ಉತ್ತಮ ಮನಸ್ಸುಳ್ಳವರಾಗಿದ್ದು ಯಾವುದು ಸರಿ ಎಂದು ತೋಚುತ್ತದೋ ಅದನ್ನು ಮಾಡುತ್ತೀರಿ. ನಿಮ್ಮ ಸಂಗಾತಿಯಲ್ಲೂ ನಿಮ್ಮದೇ ಸ್ವಭಾವವನ್ನು ಬಯಸುತ್ತೀರಿ. ನೀವು ಬುದ್ಧಿವಂತರು ಮತ್ತು ಕ್ರಿಯಾತ್ಮಕ ವ್ಯಕ್ತಿಗಳಾಗಿರುತ್ತೀರಿ. ನೀವು ತುಂಬಾ ಮಾತುಗಾರರು ಮತ್ತು ನಿಮ್ಮ ಸಂಗಾತಿ ನೋಡಲು ಚೆನ್ನಾಗಿರಬೇಕೆಂಬುದು ನಿಮ್ಮ ಬಯಕೆಯಾಗಿರುತ್ತದೆ. ನೀವು ತುಂಬಾ ದಕ್ಷರು, ನೀತಿವಂತರು ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತೀರಿ. ನಿಮಗೆ ಚಾಲೆಂಜ್ ಎಂದರೆ ತುಂಬಾ ಇಷ್ಟ. ನಿಮಗೆ ಗ್ಲಾಮರ್ ತುಂಬಾ ಪ್ರಿಯವಾಗಿರುತ್ತದೆ ಮತ್ತು ಆಕರ್ಷಣೆಯ ಕೇಂದ್ರಬಿಂದುವಾಗಲು ತುಡಿಯುವಂತಹ ಮನಸ್ಸು ನಿಮ್ಮದಾಗಿರುತ್ತದೆ. ನೀವು ಯಶಸ್ಸನ್ನು ಗಳಿಸಲು ಬಹು ಕಷ್ಟಪಡುತ್ತೀರಿ. ಸೂಕ್ಷ್ಮ ಸ್ವಭಾವದವರು, ಕನಸು ಕಾಣುವವರು, ಮತ್ತು ಪ್ರೀತಿಯಲ್ಲಿ ಬೀಳುವುದನ್ನು ತಪ್ಪಿಸಲು ನಿಮ್ಮಿಂದಾಗದು. ನೀವೊಬ್ಬ ಉತ್ತಮ ರಾಜಕಾರಣಿ, ಮಾಡೆಲ್ ಅಥವಾ ನಟರಾಗುತ್ತೀರಿ. 

ಪ್ರಕೃತಿಯಲ್ಲಿ ಕಾಣುತ್ತೆ ಪರಶಿವನ ಮೂರು ಕಣ್ಣುಗಳು…! ...