Asianet Suvarna News Asianet Suvarna News
120 results for "

Confidence

"
HD Kumaraswamy expresses confidence of forming government hlsHD Kumaraswamy expresses confidence of forming government hls
Video Icon

ಕಲಾಪದಲ್ಲಿ 2 ರಾಷ್ಟ್ರೀಯ ಪಕ್ಷಗಳ ಬಂಡವಾಳ ಬಿಚ್ಚಿಡುತ್ತೇನೆ: ಎಚ್‌ಡಿಕೆ

'2023 ಕ್ಕೆ JDS ಪಕ್ಷ ಬಿಟ್ಟು ಸರ್ಕಾರ ರಚಿಸಲು ಆಗಲ್ಲ. ಸೋಂಕು ಕಡಿಮೆಯಾಗಲಿ, ನಮ್ಮ ಹೋರಾಟ ಶುರುವಾಗುತ್ತದೆ. ಮುಂದಿನ ವಿಧಾನಸಭೆ ಅಧಿವೇಶನದಿಂದಲೇ ನಮ್ಮ ಹೋರಾಟ' ಎಂದು ಮಾಜಿ ಸಿಎಂ ಎಚ್‌ಡಿಕೆ ಹೇಳಿದರು. 

state Jan 26, 2022, 5:14 PM IST

stop being a people pleaserstop being a people pleaser

People Pleaser: ಜನರನ್ನು ಅತಿಯಾಗಿ ಮೆಚ್ಚಿಸೋಕೆ ಹೋಗಿ ನಿಮ್ಮತನ ಕಳೆದುಕೊಳ್ಬೇಡಿ

ಪೀಪಲ್ ಪ್ಲೀಸಿಂಗ್ ಗುಣ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದೇ ಇರುತ್ತದೆ. ತಮಗೆ ಹೇಗೆ ಬೇಕೋ ಹಾಗೆ ಬದುಕುವವರನ್ನು ನಮ್ಮ ಕುಟುಂಬ ಹಾಗೂ ಸಮಾಜ ತೀರಾ ಸ್ವಾರ್ಥಿ ಎಂಬಂತೆ ನೋಡುತ್ತದೆ. ಆದರೆ, ಈ ಗುಣ ಎಂದಿಗೂ ನಮ್ಮ ವ್ಯಕ್ತಿತ್ವಕ್ಕೆ ಮಾರಕವಾಗಬಾರದು. ಕನಸುಗಳನ್ನು ಬೆಂಬತ್ತಲು ಹಿನ್ನಡೆಯಾಗಬಾರದು. 

relationship Jan 24, 2022, 5:34 PM IST

Increase self compassion for mental wellbeingIncrease self compassion for mental wellbeing

Self Compassion: ನಮ್ಮನ್ನು ನಾವೇ ಪ್ರೀತಿಸದಿದ್ದರೆ, ಮತ್ತೊಬ್ಬರಿಂದ ಹೇಗೆ ಪ್ರೀತಿ ನಿರೀಕ್ಷಿಸಲು ಸಾಧ್ಯ?

ಸ್ವಯಂ ಸಹಾನುಭೂತಿಯೇ ನಮ್ಮ ಯಶಸ್ಸಿನ ಮೂಲಮಂತ್ರ. ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸ್ವ ಸಹಾನುಭೂತಿ ಅಗತ್ಯ. ನಮ್ಮ ಬಗ್ಗೆ ಕಾಳಜಿ ವಹಿಸುವುದು, ಉತ್ತಮ ಜೀವನಶೈಲಿಯಿಂದ ಇದು ಸಾಧ್ಯವಾಗುತ್ತದೆ.

Lifestyle Jan 17, 2022, 6:50 PM IST

how to know if you have obsessive love disorderhow to know if you have obsessive love disorder

Love Affair: ನಿಮ್ಮ ಪ್ರೇಮಿಗೆ ಆಬ್ಸೆಸ್ಸಿವ್ ಲವ್ ಡಿಸಾರ್ಡರ್ ಇರಬಹುದಾ?

ಪ್ರೀತಿ ಮನಸ್ಸನ್ನು ಅರಳಿಸುವ ಬದಲು ಮುದುಡಿಸಲು ಆರಂಭವಾಗಿದೆಯಾ? ನಿಮ್ಮ ಸ್ನೇಹಿತ ನಿಮಗೆ ಕಾಲ್ ಮಾಡುವುದು, ಮೆಸೇಜ್ ಮಾಡುವುದು, ಸದಾ ಕಾಲ ತನ್ನೊಂದಿಗೇ ಇರಬೇಕು ಎನ್ನುವ ಒತ್ತಡ ಹೇರುತ್ತಿದ್ದಾರಾ? ಹಾಗಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಹಿರಿಯರ ನೆರವು ಪಡೆದುಕೊಂಡು ಅವರೊಂದಿಗೆ ಮಾತನಾಡಿ.
 

relationship Jan 16, 2022, 5:56 PM IST

Know about your zodiac signs power color skrKnow about your zodiac signs power color skr

ನಿಮ್ಮ ರಾಶಿಯ Power Color ಯಾವುದು ತಿಳಿಯಿರಿ

ಒಂದೊಂದು ಬಣ್ಣದ ಎನರ್ಜಿ ಒಂದಿರುತ್ತದೆ. ಕೆಲವು ಕಣ್ಣಿಗೆ ತಂಪೆನಿಸಿದರೆ, ಕೆಲವು ಮನಸ್ಸಿನಗೆ ತಂಪೆನಿಸುತ್ತವೆ. ಮತ್ತೆ ಕೆಲ ಬಣ್ಣಗಳು ನೆನಪುಗಳನ್ನು ಬಡಿದೇಳಿಸಿದರೆ, ಮತ್ತೆ ಕೆಲವು ಕನಸುಗಳನ್ನು ಕಟ್ಟಿ ಕೊಡುತ್ತವೆ. ಯಾವ ಬಣ್ಣ ನಿಮ್ಮ ರಾಶಿಗೆ ಹೆಚ್ಚು ಪವರ್ ತಂದು ಕೊಡುತ್ತದೆ ತಿಳಿಯಿರಿ.

Festivals Jan 15, 2022, 10:47 AM IST

Bollywood Garima Vikrant Singh says family time gives self confidence vcsBollywood Garima Vikrant Singh says family time gives self confidence vcs

Family Time: ಕುಟಂಬದೊಂದಿಗಿದ್ದರೆ ಹೆಚ್ಚುತ್ತೆ ವಿಶ್ವಾಸವೆಂದ ಗರಿಮಾ

ವೃತ್ತಿ ಜೀವನದ ಬೆಳವಣಿಗೆಯಲ್ಲಿ ಫ್ಯಾಮಿಲಿ ಎಷ್ಟು ಪ್ರಮುಖ್ಯತೆ ಹೊಂದಿರುತ್ತದೆ ಎಂಬುದನ್ನು ಹಂಚಿಕೊಂಡ ಕಿರುತೆರೆ ನಟಿ. 

Cine World Jan 3, 2022, 2:55 PM IST

People Lose Confidence in BJP Government Says Congress MLC Saleem Ahmed grgPeople Lose Confidence in BJP Government Says Congress MLC Saleem Ahmed grg

Karnataka Politics: ಬಿಜೆಪಿ ಸರ್ಕಾರದ ಬಗ್ಗೆ ಜನತೆ ವಿಶ್ವಾಸ ಮಾಯ: ಸಲೀಂ ಅಹ್ಮದ್‌

*   ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದ ಜನತೆ
*   ಸರ್ಕಾರ ಪಲಾಯನ ಮಾಡದೇ ಶೀಘ್ರದಲ್ಲಿ ಜಿಪಂ, ತಾಪಂ ಚುನಾವಣೆ ನಡೆಸಬೇಕು
*   ಬೆಲೆಯೇರಿಕೆಯಿಂದ ಜನತೆ ತತ್ತರಿಸಿದ್ದರೂ ಸ್ಪಂದಿಸದ ಸರ್ಕಾರ 
 

Politics Jan 2, 2022, 11:35 AM IST

Outer beauty is not measurement for characterOuter beauty is not measurement for character

Beauty Tips: ನೀವು ನೀವಾಗಿಯೇ ಇದ್ದು ಕಾನ್ಫಿಡೆನ್ಸ್ ಹೆಚ್ಚಿಸ್ಕೊಳಿ

ಆತ್ಮವಿಶ್ವಾಸ ಮೂಡಿಸಿಕೊಳ್ಳುವುದು ಯುವಜನರ ಆದ್ಯತೆಯಾಗಬೇಕು. ಬಾಹ್ಯ ಸೌಂದರ್ಯಕ್ಕೆ ಅತಿಯಾದ ಪ್ರಾಧಾನ್ಯತೆ ನೀಡಿದರೆ ಆತ್ಮವಿಶ್ವಾಸ ಹಾಳಾಗುತ್ತದೆ. ಸುಂದರವಾಗಬೇಕೆನ್ನುವ ಆಸೆಯಿಂದ ಕೃತಕ ಸಾಧನಗಳ ಮೊರೆ ಹೋಗಿ ಶಾಶ್ವತವಾಗಿ ಹಾನಿ ಮಾಡಿಕೊಳ್ಳಬೇಡಿ. ಫ್ಯಾಷನ್ ಮಾಡುವುದೊಂದೇ ಜೀವನದ ಅಂತಿಮ ಗುರಿಯಲ್ಲ. ಸೌಂದರ್ಯವೊಂದೇ ವ್ಯಕ್ತಿತ್ವದ ಅಳತೆಗೋಲಲ್ಲ. 

Woman Dec 23, 2021, 4:39 PM IST

MLC Election Bengaluru Rural Winning Confidence in Congress And JDS Leaders snrMLC Election Bengaluru Rural Winning Confidence in Congress And JDS Leaders snr

Council Election Ramanagar: ಕೈ- ದಳಕ್ಕೆ ತಮ್ಮದೇ ಗೆಲು​ವಿನ ವಿಶ್ವಾಸ-ಬಿಜೆಪಿಗೆ ಭೀತಿ

 • ಕೈ- ದಳಕ್ಕೆ ತಮ್ಮದೇ ಗೆಲು​ವಿನ ವಿಶ್ವಾಸ-ಬಿಜೆಪಿಗೆ ಭೀತಿ
 • ಗೆದ್ದು ದಾಖಲೆ ಸೃಷ್ಟಿ​ಸುವ ಉತ್ಸಾ​ಹ​ದಲ್ಲಿ ರವಿ
 • ಅಸಾ​ಮಾನ್ಯ ಶಕ್ತಿ ಪ್ರದ​ರ್ಶಿ​ಸಿ​ದ ವಿಶ್ವಾಸದಲ್ಲಿ ರಮೇಶ್‌
 • ಠೇವಣಿ ನಷ್ಟದ ಭೀತಿ​ಯಲ್ಲಿ ಬಿಜೆಪಿ ನಾಯ​ಕ​ರು

Karnataka Districts Dec 13, 2021, 3:00 PM IST

IAF Helicopter Crash Group Capt Varun Singh come out victorious father express confidence ckmIAF Helicopter Crash Group Capt Varun Singh come out victorious father express confidence ckm

IAF Helicopter Crash ಬೆಂಗಳೂರು ಕಮಾಂಡ್ ಆಸ್ಪತ್ರೆಯಲ್ಲಿರುವ ಕ್ಯಾಪ್ಟನ್ ವರುಣ್ ಸಿಂಗ್ ಹೆಲ್ತ್ ಬುಲೆಟಿನ್ ಬಿಡುಗಡೆ

 • ವಾಯುಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ಏಕೈಕ ಯೋಧ ವರುಣ್ ಸಿಂಗ್
 • ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌ಗೆ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ
 • ಹೆಲಿಕಾಪ್ಟರ್ ದುರುಂತದಲ್ಲಿ CDS ರಾವತ್, ಪತ್ನಿ ಸೇರಿ 13 ಸೇನಾಧಿಕಾರಿಗಳು ಸಾವು

India Dec 11, 2021, 8:36 PM IST

BJP Has No Confidence in the Decentralization System Says RV Deshpande grgBJP Has No Confidence in the Decentralization System Says RV Deshpande grg

Karnataka Politics| ಬಿಜೆಪಿಗೆ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲ: ದೇಶಪಾಂಡೆ

ಅಧಿಕಾರದ ಬಲ, ಹಣದಿಂದ ಚುನಾವಣೆ(Election) ಗೆಲ್ಲುವ ಕನಸಿನಲ್ಲಿರುವ ಬಿಜೆಪಿ ಈ ಬಾರಿ ಭಾರಿ ನಿರಾಸೆ ಅನುಭವಿಸಲಿದೆ ಎಂದು ಮಾಜಿ ಸಚಿವ, ಶಾಸಕ ಆರ್‌.ವಿ. ದೇಶಪಾಂಡೆ(RV Deshpande) ಹೇಳಿದ್ದಾರೆ.
 

Politics Nov 24, 2021, 9:40 AM IST

BJP candidate Raghu have confidence For Winning MLC Election in Mysuru snrBJP candidate Raghu have confidence For Winning MLC Election in Mysuru snr

Mysuru ತಮ್ಮದೇ ಗೆಲುವಿನ ವಿಶ್ವಾಸದಲ್ಲಿ ಬಿಜೆಪಿ : ಯಾವುದು ಪ್ಲಸ್ ಪಾಯಿಂಟ್..?

 • ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದರೂ ಉಭಯ ಜಿಲ್ಲೆಗಳಲ್ಲಿ ಮತದಾರರೊಂದಿಗೆ ಉತ್ತಮ ಬಾಂಧವ್ಯ 
 • ತಾವು ಹೊಂದಿರುವ ಬಾಂಧವ್ಯ ಈ ಬಾರಿ ತಮ್ಮ ಗೆಲುವಿಗೆ ಪೂರಕವಾಗಲಿದೆ
 • ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌. ರಘು ಕೌಟಿಲ್ಯ ವಿಶ್ವಾಸ 

Karnataka Districts Nov 21, 2021, 1:15 PM IST

How a dream of hair cutting can be interpreted and psychology of itHow a dream of hair cutting can be interpreted and psychology of it

Haircut dream: ನಿಮ್ಮ ಕನಸಿನಲ್ಲಿ ತಲೆಗೂದಲು ಕತ್ತರಿಸೋ ದೃಶ್ಯ ಪದೇಪದೇ ಬರ್ತಿದೆಯಾ?

ನಿಮ್ಮ ತಲೆಕೂದಲು ನಿಮ್ಮ ಸೌಂದರ್ಯದ ಉತ್ತಮ ಭಾಗ. ಇದನ್ನು ಕತ್ತರಿಸಿದಂತೆ ಕನಸು ಕಾಣುವುದು ಏನನ್ನು ಸಂಕೇತಿಸುತ್ತದೆ?

Festivals Nov 12, 2021, 4:49 PM IST

Why Lord shiva is worshipped on Mondays reason hereWhy Lord shiva is worshipped on Mondays reason here

Worshipping Shiva on Monday: ಇದರ ಹಿಂದಿನ ಕಾರಣವನ್ನು ತಿಳಿಯಿರಿ

ಭೋಲೆನಾಥನು ಅಂದರೆ ಶಿವನು ತನ್ನ ಭಕ್ತರ ಕಷ್ಟಗಳನ್ನು ಬೇಗ ಪರಿಹರಿಸುತ್ತಾನೆ. ಎಂತಹ ಕ್ರೂರಿಗಳು ಸಹ ಶಿವನನ್ನು ಬೇಡಿಕೊಂಡರೆ ಶಿವ ಕರಗಿ ವರ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಸೋಮವಾರದಂದು ಶಿವನನ್ನು ಏಕೆ ಪೂಜಿಸಲಾಗುತ್ತದೆ ಗೊತ್ತಾ? ಇಲ್ಲದಿದ್ದರೆ ಸೋಮವಾರ ಶಿವನನ್ನು ಪೂಜಿಸಿದರೆ ಏನು ಪ್ರಯೋಜನ ಎಂಬುದನ್ನು ತಿಳಿಯಿರಿ.

Festivals Nov 8, 2021, 6:55 PM IST

PM Modi addresses CVC CBI joint meet hails digital tools in checking corruption podPM Modi addresses CVC CBI joint meet hails digital tools in checking corruption pod

ನೀರವ್‌, ಚೋಕ್ಸಿ, ಮಲ್ಯ ಹೆಸರೆತ್ತದೇ ಚಾಟಿ ಬೀಸಿದ ಮೋದಿ!

* ದೇಶಕ್ಕೆ ದ್ರೋಹ ಬಗೆದವರಿಗೆ ಸುರಕ್ಷಿತ ತಾಣ ಸಿಗಕೂಡದು: ಮೋದಿ

* ಸಿವಿಸಿ, ಸಿಬಿಐ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ

* ನೀರವ್‌, ಚೋಕ್ಸಿ, ಮಲ್ಯ ಹೆಸರೆತ್ತದೇ ಚಾಟಿ

India Oct 21, 2021, 11:18 AM IST