Numerology  

(Search results - 7)
 • <p>astrology zodiac</p>

  Festivals16, Oct 2020, 5:47 PM

  ರಾಶಿಗನುಣವಾಗಿ ನಿಮ್ಮ ಲಕ್ಕಿ ನಂಬರ್ ಯಾವುದೆಂದು ತಿಳಿಯಿರಿ..!?

  ಸಂಖ್ಯಾ ಶಾಸ್ತ್ರದಲ್ಲಿ ವ್ಯಕ್ತಿಗೆ ಅದೃಷ್ಟ ತರುವ ಸಂಖ್ಯೆ ಯಾವುದೆಂದು ಹೇಳುತ್ತಾರೆ. ಹಲವರು ಕೆಲವು ವಸ್ತುಗಳು, ಬಣ್ಣಗಳು ಅಥವಾ  ನಿರ್ದಿಷ್ಟ ಸಂಖ್ಯೆ ಅದೃಷ್ಟ ತರುತ್ತದೆ ಎಂಬ ನಂಬಿರುತ್ತಾರೆ. ಕೆಲವರಿಗೆ ಹುಟ್ಟಿದ ದಿನ ಅದೃಷ್ಟ ತಂದರೆ ಮತ್ತೆ ಕೆಲವರಿಗೆ ಹಾಗಾಗುವುದಿಲ್ಲ. ರಾಶಿಯ ಆಧಾರದ ಮೇಲೆ ಪ್ರತ್ಯೇಕ ರಾಶಿಯವರಿಗೆ ಅದೃಷ್ಟ ತಂದುಕೊಡುವ ಸಂಖ್ಯೆ ಇರುತ್ತದೆ. ಹಾಗಾದರೆ ಆಯಾ ರಾಶಿಯವರ ಲಕ್ಕಿ ನಂಬರ್ ಯಾವುದೆಂದು ತಿಳಿಯೋಣ...
   

 • <p>child artist still haunts</p>

  Festivals8, Oct 2020, 7:16 PM

  ಕೊಲೆಯಾದ ಬಾಲನಟಿಯ ದೆವ್ವ ಆ ಮನೆಯಲ್ಲಿ ಈಗಲೂ ತಿರುಗಾಡುತ್ತಿದೆ!

  ಮನೆಯನ್ನು ಖರೀದಿಸಿದ ಬಾರ್ನೆಲ್ ಫ್ಯಾಮಿಲಿಗೆ ಈ ಮನೆಯ ಹಿಸ್ಟರಿ ಗೊತ್ತಿರಲಿಲ್ಲ. ನೆರೆಮನೆಯವರು ಈ ಕತೆಯನ್ನೆಲ್ಲ ಹೇಳಿದರು. ಈ ಕತೆ ತಿಳಿಯುವ ಮೊದಲೇ ಮನೆಯಲ್ಲಿ ಏನೋ ಕೆಟ್ಟ ಎನರ್ಜಿ ಇದೆ ಎಂಬ ಅನುಭವ ಹೊಸದಾಗಿ ಬಂದ ಫ್ಯಾಮಿಲಿಗೆ ಆಗಿತ್ತು. ಮನೆಯೊಳಗೆ ಕೆಲವು ಕೋಲ್ಡ್ ಸ್ಟಾಟ್‌ಗಳು ಅನುಭವಕ್ಕೆ ಬಂದವು.

 • <p>ಬಾಲಿವಡು ರೊಮ್ಯಾಂಟಿಕ್ ಹೀರೋ ಶಾರುಖ್ ಖಾನ್ ಬಗ್ಗೆ ಗೊತ್ತಿರದ ಮತ್ತೊಂದಿಷ್ಟು ರಹಸ್ಯಗಳು ಇಲ್ಲಿವೆ.&nbsp;</p>

  Cine World5, Oct 2020, 5:41 PM

  ಸಂಖ್ಯಾಶಾಸ್ತ್ರ ಕಾರಣದಿಂದ ಶಾರುಖ್‌ ಖಾನ್‌ ಸೋಪ್‌ ಬಳಸಲ್ವಂತೆ!

  ಹಲವಾರು ಹಿಟ್ ಸಿನಿಮಾಗಳು, ಮರೆಯಲಾಗದ ಪಾತ್ರಗಳು, ರೋಮ್ಯಾಂಟಿಕ್ ಡೈಲಾಗ್ಸ್ ಮತ್ತು ಸೂಪರ್‌ ಹಿಟ್ ಹಾಡುಗಳನ್ನು ಬಾಲಿವುಡ್‌ಗೆ‌ ನೀಡಿದ್ದಾರೆ ಶಾರುಖ್ ಖಾನ್. ಎರಡು ದಶಕಗಳಿಂತ ಹೆಚ್ಚು ಕಾಲದಿಂದ ರಂಜಿಸಿಸುತ್ತಿರುವ ನಟ ಐಕಾನ್ ಆಗಿ ಬೆಳೆದಿದ್ದಾರೆ. ಇಂದು ಬಾಲಿವುಡ್‌ನಲ್ಲಿ ಯಾರೂ ಅವರ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ. ಕಿಂಗ್‌ ಖಾನ್‌ ಪರ್ಸನಲ್ ಲೈಫ್‌ಗೆ ಸಂಬಂಧಿಸಿದ ಕೆಲವು ರಹಸ್ಯಗಳು ಇಲ್ಲಿವೆ.

 • <p>your numerology and sex life</p>

  relationship18, Jul 2020, 4:12 PM

  ನಿಮ್ಮ ನಂಬರ್‌ಗೂ ಸೆಕ್ಸ್‌ ಲೈಫ್‌ಗೂ ಸಂಬಂಧ ಇದೆಯಾ?

  ನಂಬರ್‌ಗೆ ತಕ್ಕಂತೆ ನಿಮ್ಮ ಸೆಕ್ಸ್ ಲೈಫು ಹೇಗಿರುತ್ತೆ ಅಂತ ನ್ಯೂಮರಾಲಜಿ ಹೇಳುತ್ತದೆ. ಇದು ನ್ಯೂಮರಾಲಜಿಯನ್ನು ಆಳವಾಗಿ ಅಧ್ಯಯನ ಮಾಡಿದ ಅಮೆರಿಕದ ತಜ್ಞರು ಸಿದ್ಧಪಡಿಸಿದ ವಿವರಗಳು.

   

 • Narendra Modi's numerology theory

  relationship6, Apr 2020, 1:14 PM

  ಪ್ರಧಾನಿ ಮೋದಿಯವರಿಗೆ ಬೆಸ ಸಂಖ್ಯೆ ಮೇಲೇಕೆ ಅಷ್ಟೊಂದು ಪ್ರೀತಿ?

  ಮೋದಿಯವರು ಶ್ರೀರಾಮ ನವಮಿ (9)ಯ ದಿನ ಭಾಷಣ ಮಾಡಿದರು. ಏಪ್ರಿಲ್‌ 5ರಂದು ರಾತ್ರಿ 9 ಗಂಟೆಗೆ ದೀಪ ಉರಿಸಲು ಹೇಳಿದರು, ಭಾರತದ ಜನತೆ ಅದನ್ನು ಮಾಡಿದರು. ಮೋದಿಯವರಿಗೆ 9, 5 ಮತ್ತಿತರ ಬೆಸ ಸಂಖ್ಯೆಗಳ ಮೇಲೆ ಅಷ್ಟೊಂದು ಮೋಹವಾ? ಅದೇಕೆ?

   

 • undefined

  Astrology1, Jan 2020, 3:41 PM

  2020 ರ ನ್ಯೂಮರಾಲಜಿ; ನಿಮ್ಮ ಸಂಖ್ಯೆ ಯಾವುದು? ಹೀಗೆ ತಿಳಿಯಿರಿ!

  ಭವಿಷ್ಯದಲ್ಲಿ ಆಗುವುದನ್ನು ನಿಮ್ಮ ಸಂಖ್ಯೆಯ ಆಧಾರದ ಮೇಲೆ ಹೇಳುವುದೇ ಸಂಖ್ಯಾಶಾಸ್ತ್ರ (ನ್ಯೂಮರಾಲಜಿ). ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಆ ಸಂಖ್ಯೆಯನ್ನು ತಿಳಿದುಕೊಳ್ಳಲಾಗುತ್ತದೆ. ಇದಕ್ಕೂ ಮುನ್ನ ನೀವು 2020 ನೇ ವರ್ಷದ ಮೂಲ ಸಂಖ್ಯೆಯನ್ನು ತಿಳಿದುಕೊಳ್ಳಬೇಕು.