Lovers  

(Search results - 88)
  • <p>suicide demo</p>

    CRIME4, Jul 2020, 4:38 PM

    ಮದುವೆಗೆ ಅಡ್ಡ ಬಂದ ಜಾತಿ: ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಪ್ರೇಮಿಗಳು

    ಯುವ ಪ್ರೇಮಿಗಳಿಬ್ಬರು  ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

  • <p>নেশার টাকা দিতে রাজি হননি, ছেলের হাতে 'খুন' হয়ে গেলেন মহিলা <br />
 </p>

    CRIME28, Jun 2020, 7:31 AM

    ದೃಶ್ಯ ಸಿನಿಮಾ ಮಾದರಿ ಕೊಲೆ ಮಾಡಿ ಸಿಕ್ಕಿ ಬಿದ್ದ ಪ್ರೇಮಿಗಳು!

    ದೃಶ್ಯ ಸಿನಿಮಾ ಮಾದರಿ ಕೊಲೆ ಮಾಡಿ ಸಿಕ್ಕಿ ಬಿದ್ದ ಪ್ರೇಮಿಗಳು!| ಕೊಲೆ ಮಾಡಿದ ಬಳಿಕ ಅಪಘಾತ ಎಂದು ಬಿಂಬಿಸಲು ಯತ್ನ

  • Cine World24, Jun 2020, 5:32 PM

    2 ಮಕ್ಕಳ ತಂದೆ ಮದ್ವೆಯಾದ ಅತಿಲೋಕ ಸುಂದರಿ ಶ್ರಿದೇವಿ ಲವ್ ಸ್ಟೋರಿ ಇದು..

    ಬಾಲಿವುಡ್‌ ಸೂಪರ್‌ ಸ್ಟಾರ್‌ ಆಗಿ ಮಿಂಚಿದವರು ನಟಿ ಶ್ರೀದೇವಿ. ತಮ್ಮ ಕೆರಿಯರ್‌ನ ಉತ್ತುಂಗದಲ್ಲಿದ್ದಾಗ ಬೋನಿ ಕಪೂರ್‌ಗೆ ಎರಡನೆ ಹೆಂಡತಿಯಾಗಿ ವೈವಾಹಿಕ ಜೀವನ ಶುರುಮಾಡಿ, ಎಲ್ಲರಿಗೂ ಸರ್‌ಪ್ರೈಸ್‌ ನೀಡಿದ್ದರು ಶ್ರೀದೇವಿ. ಕೆಲವು ವರ್ಷಗಳ ಹಿಂದೆ, ಶ್ರೀದೇವಿ ಅವರೊಂದಿಗಿನ ತಮ್ಮ ಪ್ರೇಮ ಕಥೆಯನ್ನು ಬೋನಿ ಕಪೂರ್ ತೆರೆದಿಟ್ಟರು. ಶ್ರೀದೇವಿ ಜೊತಗಿನ ಸಂಬಂಧವನ್ನು ತಮ್ಮ ಮಾಜಿ ಪತ್ನಿಗೆ ಹೇಗೆ ಹೇಳಿದರು ಎಂಬುದನ್ನು ಸಹ ಬೋನಿ ಕಪೂರ್‌ ವಿವರಿಸಿದ್ದಾರೆ

  • News24, Jun 2020, 2:42 PM

    ಬೆಳಕನ್ನೇ ಕಾಣದೆ ಶತದಿನೋತ್ಸವ ಆಚರಿಸುತ್ತಿವೆ ಬೆಳ್ಳಿಪರದೆಗಳು!

    ಕೊರೋನಾ ವೈರಸ್ ಅಟ್ಟಹಾಸಕ್ಕೆ ಅಕ್ಷರಶಃ ನಲುಗಿ ಹೋಗುತ್ತಿರುವ ಕರುನಾಡಿನಲ್ಲಿ ದಿನೇದಿನೇ ವ್ಯಾಪಾರವಹಿವಾಟು ನೆಲಕಚ್ಚುತ್ತಿವೆ.ಇದಕ್ಕೆ ಮನರಂಜನಾ ಮಾಧ್ಯಮ ,ಸಿನಿಮಾ ಚಿತ್ರೀಕರಣ,ಚಿತ್ರಮಂದಿರಗಳು ಹೊರತಾಗಿಲ್ಲ.ಪ್ರತಿದಿನ ನಮ್ಮೆಲ್ಲರನ್ನೂ ೨ ರಿಂದ ೩ ಗಂಟೆಗಳ ಕತ್ತಲ ಕೋಣೆಯಲ್ಲಿ ರಂಜಿಸುತ್ತಿದ್ದ,ಬೇಸರ,ನಗು,ಅಳು,ವ್ಯಂಗ್ಯ ಎಲ್ಲವನ್ನೂ ತನ್ನೊಳಗೆ ನುಂಗಿಕೊಂಡು ನಗುನಗುತ್ತಾ ಪ್ರದರ್ಶಿಸುತ್ತಿದ್ದ ಬೆಳ್ಳಿಪರದೆ ಇಂದು ಬೆಳಕನ್ನೇ ಕಾಣದ ಬಡಪಾಯಿಯಂತಾಗಿದೆ.ಯಾವ ಸ್ಟಾರ್ ನಟರ ಸಿನಿಮಾಗಳು ಇಲ್ಲದೆಯೂ ಶತಕ ಬಾರಿಸಿದೆ.ಇಷ್ಟೆಲ್ಲಾ ಪೀಠಿಕೆಗೆ ಕಾರಣವೇನೆಂದರೆ ಥಿಯೇಟರ್ ಗಳು ಬಾಗಿಲು ಮುಚ್ಚಿಕೊಂಡು ಇಂದಿಗೆ ಸರಿಯಾಗಿ ನೂರು ದಿನಗಳಾಗಿವೆ.

  • Video Icon

    Karnataka Districts31, May 2020, 6:55 PM

    ಮದ್ಯಪ್ರಿಯರಿಗೆ  ರಾಜ್ಯ ಸರ್ಕಾರದಿಂದ ಮೇಲಿಂದ ಮೇಲೆ ಶುಭ ಸುದ್ದಿ

     ಲಾಕ್ ಡೌನ್ ಅನ್ ಲಾಕ್ ಆಗಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್ ಡೌನ್ ಸಡಿಲಿಕೆ ಮಾರ್ಗಸೂಚಿ ನೀಡಿವೆ. ಹಾಗಾದರೆ ಮದ್ಯ ಪ್ರಿಯರಿಗೂ ಇದರಲ್ಲಿ ಒಂದು ಗುಡ್ ನ್ಯೂಸ್ ಇದೇಯಾ?

  • Lifestyle6, May 2020, 7:19 PM

    ಸಾವಿನ ಮನೆಯಾಗಿದ್ದ ಇಟಲಿಯಲ್ಲೀಗ ಪ್ರೇಮಿಗಳಿಗೆ ಮಿಲನದ ಸಂಭ್ರಮ!

    ಕೊರೋನಾ ವೈರಸ್‌ ಇಡೀ ಜಗತ್ತಿಗೆ ಲಾಕ್‌ಡೌನ್‌ ಮಾಡಲು ಅನಿವಾರ್ಯಗೊಳಿಸಿದೆ. ಭಾರತ ಸೇರಿದಂತೆ ಬಹುತೇಕ ದೇಶಗಳು ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್‌ ಆದೇಶ ಪಾಲಿಸುತ್ತಿವೆ. ಈಗ ನಿಧಾನವಾಗಿ ಈ ಆದೇಶ ತೆರವುಗೊಳಿಸಲಾಗುತ್ತಿದೆ. ಇಟಲಿಯಲ್ಲಿ ಸುಮಾರು 7 ವಾರಗಳ ನಂತರ ಲಾಕ್‌ಡೌನ್‌ ಸಡಿಲಗೊಂಡಿರುವ ಕಾರಣದಿಂದ ಲಕ್ಷಾಂತರ ಜನ ರೋಡಿಗೆ ಇಳಿದ್ದಾರೆ. ಸುಮಾರಷ್ಡು ಜನ ತಿಂಗಳ ನಂತರ ಕುಟುಂಬದವರನ್ನು ಹಾಗೂ ಸ್ನೇಹಿತರನ್ನು ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮವರನ್ನು ನೋಡಿದ ಖುಷಿಗೆ ಸಾಮಾಜಿಕ ಅಂತರವನ್ನೂ ಮರೆತು ರಸ್ತೆಯಲ್ಲೇ ಕಿಸ್ ಮಾಡುತ್ತಿರುವ ದೃಶ್ಯಗಳು ಕಾಮನ್‌ ಆಗಿ ಕಾಣುತ್ತಿವೆ. ಪ್ರೇಮಿಗಳು ಪಬ್ಲಿಕ್‌ನಲ್ಲೇ ಪ್ರೇಮ ನಿವೇದಿಸಿಕೊಳ್ಳುತ್ತಿದ್ದಾರೆ.

  • Shivamogga4, May 2020, 12:16 PM

    'ಸಿಹಿ' ಸುದ್ದಿ: ಈಗ ತೀರ್ಥಹಳ್ಳಿಯಲ್ಲೇ ತಯಾರಾಗ್ತಿದೆ ಆಗ್ರಾ ಪೇಟಾ..!

    ಬಾಯಲ್ಲಿ ನೀರೂರಿಸುವ, ಆರೋಗ್ಯಕರವಾದ ಬೂದಗುಂಬಳಕಾಯಿಯಿಂದ ತಯಾರಿಸಲಾಗುವ ಸಿಹಿ ತಿನಿಸು ಪೇಟಾ. ಈ ವರೆಗೆ ಉತ್ತರ ಭಾರತದಲ್ಲಿ ತಯಾರಿಸಲಾಗುತ್ತಿದ್ದು, ಇದು ಆಗ್ರ ಪೇಟಾ ಎಂದೇ ಹೆಸರುವಾಸಿಯಾಗಿದೆ.

  • How to win husbands love when he is agitated

    relationship25, Apr 2020, 8:42 AM

    ಕೋವಿಡ್‌ 19 ನನ್ನ ಸಂಸಾರವನ್ನು ಗಟ್ಟಿಗೊಳಿಸಿತು;6 ಅನಿರೀಕ್ಷಿತ ಪ್ರಯೋಜನಗಳು!

    ಪ್ರತಿಯೊಂದು ಕೆಟ್ಟದ್ದು ನಡೆದಾಗಲೂ ಏನೋ ಒಂದು ಒಳ್ಳೆಯದ್ದು ಕೂಡ ನಡೆಯುತ್ತದೆ ಅನ್ನುವ ಮಾತನ್ನು ಕೇಳಿದ್ದೆ. ಆ ಮಾತು ನಿಜ ಅನ್ನಿಸಿದ್ದು ಈಗ. ಲಾಕ್‌ ಡೌನ್‌ ಶುರುವಾಗಿ ಒಂದು ತಿಂಗಳು ಕಳೆಯಿತು. ಕೆಲವರಿಗೆ ಹೀಗೆ ಮನೆಯಲ್ಲೇ ಇರುವುದು ಕಷ್ಟಆಗಿರಬಹುದು. ಆದರೆ ನಾನು ಮದುವೆಯಾದ ಮೇಲೆ ಇಷ್ಟುಸಮಯ ನಾನೂ ಅವರೂ ಒಟ್ಟಿಗಿದ್ದದ್ದು ಇದೇ ಮೊದಲು. ಆರಂಭದಲ್ಲಿ ಉಸಿರುಗಟ್ಟುತ್ತದೆ ಅನ್ನಿಸತೊಡಗಿದ್ದು ಈಗ ನಿರಾಳವಾಗಿದೆ. ಎಂಥಾ ಕತ್ತಲಲ್ಲೂ ಬೆಳಕಿನ ಕಿರಣಗಳು ಕಾಣಿಸಿದರೆ ಜೀವ ಅರಳುತ್ತದೆ ಅನ್ನುವುದು ನಂಗೀಗ ಅರ್ಥವಾಗತೊಡಗಿದೆ.

  • alcohol consumption

    Coronavirus Karnataka5, Apr 2020, 10:13 AM

    ಲಾಕ್‌ಡೌನ್‌ ಎಫೆಕ್ಟ್‌: ಮದ್ಯ ಸಿಗದೆ ಮನೋರೋಗಿಗಳಾದ ಕುಡುಕರು!

    ಲಾಕ್‌ಡೌನ್‌ ಆದಾಗಿನಿಂದ ಬಾರ್‌, ವೈನ್‌ ಶಾಪ್‌ ಬಂದ್‌ ಆಗಿ ಕುಡುಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದು, ನಿತ್ಯವೂ ಆರೋಗ್ಯ ತಪಾಸಣೆಗೆ ಹತ್ತಾರು ಮದ್ಯವ್ಯಸನಿಗಳು ಬರುತ್ತಿದ್ದಾರೆ.
     

  • Coronavirus lockdown: Essential services open for humans, but what about stray dogs?

    Coronavirus Karnataka29, Mar 2020, 7:42 AM

    ಹಸಿವಿನಿಂದ ಅಲೆಯುತ್ತಿದ್ದ ಸಾವಿರಾರು ನಾಯಿಗಳಿಗೆ ಆಹಾರ, ನೀರು ಪೋರೈಕೆ

    ಉಡುಪಿ ಜಿಲ್ಲೆ ಸಂಪೂರ್ಣ ಲಾಕ್‌ ಡೌನ್‌ ಆಗಿ, ಅಂಗಡಿ ಹೊಟೇಲುಗಳು ಮುಚ್ಚಿರುವುದರಿಂದ, ಬೀದಿಬದಿ ನಾಯಿಗಳು ಕಳೆದ ಕೆಲವು ದಿನಗಳಿಂದ ಹೊಟ್ಟೆಗಿಲ್ಲದೆ, ಆಹಾರ ಹುಡುಕುತ್ತಾ ಎಲ್ಲೆಂದರಲ್ಲಿ ಓಡಾಡುತ್ತಿವೆ. ಹಸಿವೆ ಬಾಯಾರಿಕೆಯಿಂದ ನರಳುತ್ತಿವೆ. ಇದನ್ನು ಮನಗಂಡ ಉಡುಪಿಯ ಹಲವಾರು ಪ್ರಾಣಿಪ್ರಿಯರು ಈ ನಾಯಿಗಳಿಗೆ ಆಹಾರ - ನೀರು ಪೂರೈಸಿ ಮಾನವೀಯತೆ ಮೆರೆದಿದ್ದಾರೆ.

  • Karnataka Districts26, Mar 2020, 12:26 PM

    ಪ್ರೇಮ ವೈಫಲ್ಯ: ಬಾವಿಗೆ ಹಾರಿ ಪ್ರಾಣಬಿಟ್ಟ ಜೋಡಿ ಹಕ್ಕಿಗಳು!

    ಪ್ರೇಮ ವೈಫಲ್ಯವಾಗಿದ್ದಕ್ಕೆ ಪ್ರೇಮಿಗಳು ಒಬ್ಬರನ್ನು ಒಬ್ಬರು ತಬ್ಬಿಕೊಂಡು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ಗಂಗಾಧರ ನಡಗಡ್ಡಿ(21), ರಕ್ಷಿತಾ ಶಿಂಗೆ(19) ಮೃತ ದುರ್ದೈವಿಗಳಾಗಿದ್ದಾರೆ. 

  • Arjun

    Sandalwood19, Mar 2020, 7:22 PM

    ಸಂಗೀತ ಲೋಕಕ್ಕೆ ಮರಳಿದ ಅರ್ಜುನ, ಮತ್ತೆ ಸಿಗಲಿದೆ ರಸದೌತಣ

    ಅರ್ಜುನ್ ಜನ್ಯಾ ಕೆಲಸಕ್ಕೆ ಮರಳಿದ್ದು ಕನ್ನಡ ಸಂಗೀತ ಪ್ರೇಮಿಗಳಿಗೆ ಶುಭ ಸುದ್ದಿ ಕೊಟ್ಟಿದ್ದಾರೆ. ಏಕ್ ಲವ್ ಯಾ ಚಿತ್ರದ ಹಾಡುಗಳನ್ನು ಕಂಪೋಸ್ ಮಾಡಿದ್ದು ನಿರ್ದೇಶಕ ಪ್ರೇಮ್  ಸಂತಸ ಹಂಚಿಕೊಂಡಿದ್ದಾರೆ.

  • Suicide

    Karnataka Districts28, Feb 2020, 9:43 AM

    ಹೂವಿನಹಡಗಲಿ: ಜೊತೆಯಾಗೇ ನೇಣಿಗೆ ಕೊರಳೊಡ್ಡಿದ ಪ್ರೇಮಿಗಳು

    ತಾಲೂಕಿನ ಹೊಳಗುಂದಿ ಗ್ರಾಮದ ಹೊರವಲಯದಲ್ಲಿ ಗುರುವಾರ ಬೆಳಗಿನ ಜಾವ ಪ್ರೇಮಿಗಳಿಬ್ಬರು ಮರಕ್ಕೆ ನೇಣು ಹಾಕಿಕೊಂಡು ಜತೆಯಾಗೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
     

  • Valentine's Day
    Video Icon

    CRIME19, Feb 2020, 5:01 PM

    'ಪ್ರೇಮಿಗಳ ದಿನ'ಕ್ಕೆ ಆಫರ್‌ ನೀಡಿ ಬ್ಯುಸಿನೆಸ್‌ಗಿಳಿದ ಹೊಟೇಲ್, ರೆಸ್ಟೋರೆಂಟ್‌ಗಳು!

    ಫೆ. 14 ಪ್ರೇಮಿಗಳ ಪಾಲಿಗೆ ಸವಿ ನೆನಪಿನ ದಿನವಾದರೆ ಇನ್ನು ಕೆಲವರಿಗೆ ಬೇಸರದ ದಿನ. ಪ್ರೇಮಿಗಳ ದಿನದ ನೆಪದಲ್ಲಿ ಯುವ ಸಮುದಾಯ ದಾರಿ ತಪ್ಪುತ್ತಿರುವುದು ಹೆಚ್ಚಾಗುತ್ತಿದೆ. ಇದಕ್ಕೆ ಇನ್ನಷ್ಟು ಪುಷ್ಠಿ ನೀಡಲು ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಒಂದಷ್ಟು ಆಫರ್‌ಗಳನ್ನು ನೀಡಿ ವ್ಯಾಪಾರಕ್ಕಿಳಿದಿದ್ದವು.  ಹೊಟೇಲ್‌ಗಳು ಯಾವ್ಯಾವ ರೀತಿಯಲ್ಲಿ ವ್ಯಾಪಾರಕ್ಕಿಳಿದಿತ್ತು? ಇಲ್ಲಿದೆ ನೋಡಿ! 

  • suicide

    CRIME14, Feb 2020, 8:25 PM

    ಪ್ರೇಮಿಗಳ ದಿನದಂದೇ ಹಾರಂಗಿಗೆ ಹಾರಿದ ಪ್ರೇಮಿಗಳು...!

    ಫೆ.14 ವ್ಯಾಲೆಂಟೈನ್ಸ್ ಡೇ. : ಜಗತ್ತಿನಾದ್ಯಂತ ಇಂದು ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತಿದೆ. ಪ್ರೇಮಿಯನ್ನು ಒಲಿಸಿಕೊಳ್ಳಲು ಪ್ರಿಯತಮ ಅಥವಾ ಪ್ರಿಯತಮೆ ಉಡುಗೊರೆ ಕೊಟ್ಟು ಪ್ರೇಮಿಗಳ ದಿನ ಆಚರಿಸಿದ್ದಾರೆ. ಆದ್ರೆ, ಪ್ರೇಮಿಗಳ ದಿನದಂದೇ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.