Asianet Suvarna News Asianet Suvarna News

ತೆರೆ ಹಿಂದಿನ ಆ್ಯಂಕರ್ಸ್ ಕ್ವಾಟ್ಲೆಗಳು

ತೆರೆ ಮೇಲೆ ಆ್ಯಂಕರ್ ಗಳು ಸೀರಿಯಸ್ ಆಗಿ ನ್ಯೂಸ್ ಓದೋದನ್ನು ನೋಡಿರ್ತೀರಿ. ತಪ್ಪು ಮಾಡಿದವರನ್ನು ತರಾಟೆಗೆ ತೆಗೆದುಕೊಂಡಿರುವುದನ್ನು ನೋಡಿರ್ತೀರಿ. ಇವರು ಎಷ್ಟೊಂದು ಜೋರಿದ್ದಾರೆ ಎಂದೆಲ್ಲಾ ಯೋಚಿಸ್ತೀರಿ ಅಲ್ವಾ? ತೆರೆ ಹಿಂದೆ ಇವರು ಮಾಡುವ ಕ್ವಾಟ್ಲೆಗಳು ಬಹಳ ಮಜವಾಗಿರುತ್ತದೆ. ಸುವರ್ಣ ನ್ಯೂಸ್ ಆ್ಯಂಕರ್ ಗಳು ತೆರೆಹಿಂದೆ ಮಾಡಿರುವ ಕ್ವಾಟ್ಲೆಗಳು ಏನೇನು ನೀವೇ ನೋಡಿ.  