ಮತ್ತೆ ಸದ್ದು ಮಾಡುತ್ತಿದ್ದಾರೆ ಒರು ಅಡರ್ ಜೋಡಿ : ಏನದು ಹೊಸ ಸುದ್ದಿ..?

First Published 14, Mar 2018, 4:19 PM IST
Priya Prakash Varrier and Roshan Abdul Rahoofs latest Instagram posts
Highlights

ರಾತ್ರೋ ರಾತ್ರಿ ವಿಂಕಿಂಗ್’ನಿಂದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಪ್ರಿಯಾ ಪ್ರಕಾಶ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದರೊಂದಿಗೆ ಆಕೆ ಜೊತೆ ನಟಿಸಿ ಮುದ್ದಾಗಿ ಕಂಡಿದ್ದ ರೋಶನ್ ಕೂಡ. ಒರು ಅಡಾರ್ ಲವ್ ಚಿತ್ರದ  ಜೋಡಿ ಇದೀಗ ಇನ್’ಸ್ಟಾಗ್ರಾಮಲ್ಲಿ ಮತ್ತೊಮ್ಮೆ ಸದ್ದು ಮಾಡಿದೆ.

ತಿರುವನಂತಪುರಂ : ರಾತ್ರೋ ರಾತ್ರಿ ವಿಂಕಿಂಗ್’ನಿಂದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಪ್ರಿಯಾ ಪ್ರಕಾಶ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದರೊಂದಿಗೆ ಆಕೆ ಜೊತೆ ನಟಿಸಿ ಮುದ್ದಾಗಿ ಕಂಡಿದ್ದ ರೋಶನ್ ಕೂಡ. ಒರು ಅಡಾರ್ ಲವ್ ಚಿತ್ರದ  ಜೋಡಿ ಇದೀಗ ಇನ್’ಸ್ಟಾಗ್ರಾಮಲ್ಲಿ ಮತ್ತೊಮ್ಮೆ ಸದ್ದು ಮಾಡಿದೆ.

ಇಬ್ಬರು ಜೊತೆಯಾಗಿರುವ ಫೊಟೊ ಎಲ್ಲರ ಗಮನ ಸೆಳೆಯುತ್ತಿದೆ. ಇಬ್ಬರೂ ಕೂಡ  ಫೊಟೊದಲ್ಲಿ ಹೆಚ್ಚು ಸುಂದರವಾಗಿ ಕಾಣಿಸುತ್ತಿದ್ದು, ಅವರ ಈ ಫೊಟೊದಲ್ಲಿನ ಎಕ್ಸ್’ಪ್ರೆಶನ್’ಗೆ ಅಭಿಮಾನಿಗಳೂ ಕೂಡ ಫಿದಾ ಆಗಿದ್ದಾರೆ.

ಇಬ್ಬರೂ ಕೂಡ ಮುದ್ದು ಮುದ್ದಾಗಿ ಫೊಟೊಗೆ ಫೋಸ್ ಕೊಟ್ಟಿದ್ದು, ಪ್ರಿಯಾ ಪ್ರಕಾಶ್ ತಮ್ಮ ಇನ್’ಸ್ಟಾಗ್ರಾಮ್’ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕೇವಲ ವಿಂಕಿಂಗ್’ನಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಪ್ರಿಯಾ ಇದೀಗ ಮತ್ತೆ ಹೊಸ ಚಿತ್ರವನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

 

 

🚻

A post shared by priya prakash varrier (@priya.p.varrier) on

 

😊. @priya.p.varrier

A post shared by Roshan Abdul Rahoof (@roshan_abdul_rahoof) on

 

 

loader