'ನೀರ್ ದೋಸೆ' ಖ್ಯಾತಿಯ ಹರಿಪ್ರಿಯಾ

First Published 18, Jul 2018, 6:16 PM IST

ಹರಿಪ್ರಿಯಾ ದಕ್ಷಿಣ ಭಾರತೀಯ ಚಿತ್ರ ನಟಿ. ಚಿಕ್ಕಬಳ್ಳಾಪುರದಲ್ಲಿ ಜನಿಸಿದವರು.

ತಮ್ಮ ಕಾಲೇಜು ದಿನಗಳಿಂದಲೂ ಭರತ ನಾಟ್ಯ ಪ್ರದರ್ಶನ ನೀಡುತ್ತಿದ್ದರು. ಈಕೆಯ ಪ್ರತಿಭೆಯನ್ನು ಗುರುತಿಸಿದವರು ನಿರ್ದೇಶಕ ರಿಚರ್ಡ್.

2008ರಲ್ಲಿ ತುಳು ಚಿತ್ರದ ಮೂಲಕ ಚಿತ್ರ ರಂಗಕ್ಕೆ ಪದಾರ್ಪಣೆ.

'ಮನಸುಗಳ ಮಾತು ಮಧುರ' ಮೂಲಕ ಕನ್ನಡ ಚಿತ್ರದಲ್ಲಿ ಮೊದಲು ತೆರೆ ಮೇಲೆ ಕಾಣಿಸಿಕೊಂಡರು.

'ನೀರ್ ದೋಸೆ'ಯಲ್ಲಿ ವೇಶ್ಯೆ ಪಾತ್ರದ ಮೂಲಕ ಚಿತ್ರ ರಸಿಕರ ಗಮನ ಸೆಳೆದವರು.

ಭಾರೀ ನಿರೀಕ್ಷೆ ಮೂಡಿಸಿರುವ ದರ್ಶನ್ ಅಭಿನಯದ 'ಕುರುಕ್ಷೇತ್ರ'ದಲ್ಲಿ ನೃತ್ಯಗಾತಿಯಾಗಿ ನಟಿಸಿದ್ದಾರೆ.

loader