Asianet Suvarna News Asianet Suvarna News

ನಿಖಿಲ್ ಕುಮಾರಸ್ವಾಮಿ ಮೊದಲ ಕ್ರಶ್ ಇವರು!

ಜಾಗ್ವಾರ್ ಹೀರೋ ನಿಖಿಲ್ ಕುಮಾರಸ್ವಾಮಿ ಸುವರ್ಣ ಗರ್ಲ್ಸ್ ವಿತ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಅವರ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ನಿಖಿಲ್ ಗೆ ಸಿನಿಮಾ ಕಡೆ ಆಸಕ್ತಿ ಬಂದಿದ್ದು ಹೇಗೆ? ಮನೆಯಲ್ಲಿ ಹೇಗಿದೆ ಪ್ರೋತ್ಸಾಹ? ಇವರ ಮೊದಲ ಕ್ರಶ್ ಯಾರು ಎಂದೆಲ್ಲಾ ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. 

Video Top Stories