ಶೆರ್ಲಿನ್ ಛೋಪ್ರಾ ಟಾಪ್ ಲೆಸ್, ಪ್ಲೆಬಾಯ್ ನೆನಪಿಸಿದ ಎದೆಗಾರಿಕೆ!

First Published 10, Sep 2018, 4:16 PM IST
Kamasutra actress Sherlyn Chopra goes braless and breaks the internet
Highlights

ಒಂದು ಕಾಲದಲ್ಲಿ ಹುಡುಗರ ನಿದ್ದೆ ಕಸಿದುಕೊಂಡಿದ್ದ ಬಾಲಿವುಡ್ ಬೆಡಗಿ ಶೆರ್ಲಿನ್ ಛೋಪ್ರಾ ಮತ್ತೆ ಸುದ್ದಿ ಮಾಡಿದ್ದಾರೆ. ಹಾಗಾದರೆ ಈ ಸಾರಿ ಅವರು ಮಾಡಿರುವ ಕೆಲಸ ಏನು? ಇಲ್ಲಿದೆ ಡಿಟೇಲ್ಸ್...

 

 

ಕಾಮಸೂತ್ರ ಎನ್ನುವ ಚಿತ್ರದ ಮೂಲಕ ಜನರಿಗೆ ಲೈಂಗಿಕ ಶಿಕ್ಷಣ ನೀಡಿದ್ದ ನಟಿ ಶೆರ್ಲಿನ್ ಛೋಪ್ರಾ ಇದೀಗ ತುಂಬಿದೆದೆಯಲ್ಲಿ ಫೋಸ್ ನೀಡಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡಿದ್ದ ನಟಿ ಶೆರ್ಲಿನ್ ಛೋಪ್ರಾ ಕೆಲ ಕಾಲ ಮಾಧ್ಯಮಗಳ ಕಣ್ಣಿಂದ ದೂರವಾಗಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವಂತಹ ಫೋಟೋ ಅಪ್ ಲೋಡ್ ಮಾಡಿದ್ದಾರೆ.

5 ವರ್ಷದ ಹಿಂದೆ ಬಾಯ್ ಮ್ಯಾಗಜೀನ್ ಗಾಗಿ ಸಂಪೂರ್ಣ ನ್ಯೂಡ್ ಫೋಟೋ ಶೂಟ್ ನಲ್ಲಿಫೋಸ್ ಕೊಟ್ಟಿದ್ದ ನಟಿ ಮೈ ಬಿಸಿಯಾಗಿಸುವಂಥ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ.

 


 

 
 
 
 
 
 
 
 
 
 
 
 
 

#sherlynchopra

A post shared by Bikni actress world (@biknibollywood) on

loader