ರಹಸ್ಯವಾಗಿ ಮದುವೆಯಾದ್ರಾ ಪಿಗ್ಗಿ?

ಬಾಲಿವುಡ್ ಬೆಡಗಿ ಪ್ರಿಯಾಂಕಾ ಛೋಪ್ರಾ ಕದ್ದು ಮುಚ್ಚಿ ಮದುವೆಯಾಗಿದ್ದಾರೆಂಬ ಗುಸು ಗುಸು ಇದೆ. ಹೌದಾ? ಇದಕ್ಕೆ ಪಿಗ್ಗಿ ಟ್ವೀಟ‌್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು ಹೇಗೆ? ಮಂಗಲಸೂತ್ರದ ಬಗ್ಗೆ ಅವರು ಹೇಳಿದ್ದೇನು?

Comments 0
Add Comment