Asianet Suvarna News Asianet Suvarna News

ಈ ರಾಶಿಯವರಿಗಿಂದು ಭಾರೀ ಧನ ಸಮೃದ್ಧಿ: ದಿನ ಭವಿಷ್ಯ

28 ಫೆಬ್ರವರಿ 2020, ಶುಕ್ರವಾರದ ಭವಿಷ್ಯ| ಯಾರಿಗೆ ಶುಭ? ಯಾರಿಗೆ ಒಳಿತು? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 28th February 2020 In Kannada
Author
Bangalore, First Published Feb 28, 2020, 7:10 AM IST

ಮೇಷ - ಮನಸ್ಸಿಗೆ ಸಮಾಧಾನ, ತಾಯಿಯಿಂದ ಅನುಕೂಲ, ಸ್ತ್ರೀ-ಪುರುಷರಲ್ಲಿ ಮನಸ್ತಾಪ, ದುರ್ಗಾ ಪ್ರಾರ್ಥನೆ ಮಾಡಿ

ವೃಷಭ - ಆರೋಗ್ಯ ವ್ಯತ್ಯಾಸ, ಸ್ತ್ರೀಯರಿಗೆ ದೇಹಾಯಾಸ, ವ್ಯಾಪಾರದಲ್ಲಿ ಎಚ್ಚರಿಕೆ ಇರಲಿ, ಶುಕ್ರಗ್ರಹ ಪ್ರಾರ್ಥನೆ ಮಾಡಿ, ಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ - ಲಾಭ ಸಮೃದ್ಧಿ, ಕೊಂಚ ನಷ್ಟವೂ ಇದೆ, ಉನ್ನತ ಸ್ಥಾನ, ಮಿಶ್ರಫಲ, ಅಮ್ಮನವರ ಪ್ರಾರ್ಥನೆ ಹಾಗೂ ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಉದ್ಯೋಗದಲ್ಲಿ ಭದ್ರತೆ, ಕೃಷಿಕರಿಗೆ ಶುಭ ಫಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ, ಅಕ್ಕಿ ದಾನ ಮಾಡಿ

ಅಣ್ಣಾವ್ರ ಫ್ಯಾಮಿಲಿಗೆ ಅಯ್ಯಪ್ಪ ಸ್ವಾಮಿ ಮೇಲೆ ಯಾಕಷ್ಟು ಭಕ್ತಿ?

ಸಿಂಹ - ಮನಸ್ಸಿಗೆ ಅಸಮಾಧಾನ, ದಾಂಪತ್ಯದಲ್ಲಿ-ಮಿತ್ರರರಲ್ಲಿ ಕೊಂಚ ಅಸಮಾಧಾನದ ವಾತಾವರಣ, ಗುರು ಸ್ಮರಣೆ ಮಾಡಿ

ಕನ್ಯಾ - ಎಚ್ಚರಿಕೆ ಬೇಕು, ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಬುದ್ಧಿ ಮಂಕಾಗಲಿದೆ, ವಿಷ್ಣು ಸಹಸ್ರನಾಮ ಅಥವಾ ನಾರಾಯಣ ಪ್ರಾರ್ಥನೆ ಮಾಡಿ

ತುಲಾ - ದಾಂಪತ್ಯದಲ್ಲಿ ಅಪನಂಬಿಕೆ, ಮನಸ್ಸು ಚಂಚಲವಾಗಲಿದೆ, ಮಿಶ್ರಫಲ, ಅಮ್ಮನವರಿಗೆ ಬಿಳಿ ಪುಷ್ಪ ಸಮರ್ಪಣೆ ಮಾಡಿ

ವೃಶ್ಚಿಕ - ಸ್ತ್ರೀ-ಪುರುಷರ ಕಲಹ, ಮಿಶ್ರಫಲ, ಧನ ಹರಿದು ಬರಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಈ ರಾಶಿಯವರು ಸೆಕ್ಸ್‌ಗಾಗಿ ಎಂಥ ರಿಸ್ಕ್‌ಗೂ ರೆಡಿ ಇರ್ತಾರೆ!

ಧನುಸ್ಸು - ಉತ್ತಮ ಸ್ಥಾನ ಮಾನ ಒಳ್ಳೆ ಸ್ಥಾನ - ಮಾನ ಪ್ರಾಪ್ತಿ, ಶುಭಫಲ, ಹಣಕಾಸಿನ ಸಮೃದ್ಧಿ, ನಾಗ ಪ್ರಾರ್ಥನೆ ಮಾಡಿ

ಮಕರ - ಎಚ್ಚರಿಕೆಯ ದಿನ, ಸ್ತ್ರೀ-ಪುರುಷರಲ್ಲಿ ಕಲಹ, ಅಮ್ಮನವರಿಗೆ ಸಂಪಿಗೆ ಹೂವನ್ನು ಸಮರ್ಪಿಸಿ

ಕುಂಭ - ಸಹೋದರರಿಂದ ಅನುಕೂಲ, ಲಾಭದ ಗುರು ಲಾಭ ಸಮೃದ್ಧಿ ಮಾಡುತ್ತಾನೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮೀನ - ಧನ ಸಮೃದ್ಧಿ, ಅವ್ಯವಹಾರಗಳಿಂದ ದೂರವಿರಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

Follow Us:
Download App:
  • android
  • ios