Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರ ಆರೋಗ್ಯದಲ್ಲಿ ವ್ಯತ್ಯಾಸ, ಎಚ್ಚರ!

27 ಜುಲೈ 2020 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 27 July 2020 in kannada
Author
Bangalore, First Published Jul 27, 2020, 7:01 AM IST

ಮೇಷ - ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಲಾಭ, ನಷ್ಟ ಸಾಧ್ಯತೆ, ಪಿತೃದೇವತೆಗಳ ಆರಾಧನೆ ಮಾಡಿ

ವೃಷಭ - ದಾಂಪತ್ಯದಲ್ಲಿ ವ್ಯತ್ಯಾಸ, ಸ್ತ್ರೀಯರಿಗೆ ಬಲ, ಭಾಗ್ಯ ವೃದ್ಧಿ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಮಕ್ಕಳಿಂದ ಹಣಕಾಸಿನ ಸಹಾಯ, ಶುಭಯೋಗಗಳಿದ್ದಾವೆ ಯೋಚನೆ ಬೇಡ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಕೃಷಿಕರಿಗೆ ಶುಭಫಲ, ದ್ರವ ವ್ಯಾಪಾರಿಗಳಿಗೆ ಉತ್ತಮ ಫಲ, ಸಮಾಧಾನವೂ ಇರಲಿದೆ, ತಾಯಿಗೆ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ

ಸಿಂಹ - ಆರೋಗ್ಯದ ಕಡೆ ಗಮನವಿರಲಿ, ಸಹೋದರರಿಂದ ಸಹಕಾರ, ಸ್ತ್ರೀಯರಿಗೆ ಲಾಭ, ಆದಿತ್ಯ ಹೃದಯ ಪಠಿಸಿ

ಕನ್ಯಾ ಲಾಭ ಸಮೃದ್ಧಿ, ಆತಂಕ ಬೇಡ, ಅನುಕೂಲವಿರಲಿದೆ, ನಾರಾಯಣ ಸ್ಮರಣೆ ಮಾಡಿ

ತುಲಾ - ಕೆಲಸದಲ್ಲಿ ಸಾಧನೆ, ಹಣನಷ್ಟ, ಸಮಾಧಾನ ಇರಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ದಾಂಪತ್ಯದಲ್ಲಿ ಕಲಹ, ವಾಕ್ಚಾತುರ್ಯದಿಂದ ಪರಿಸ್ಥೀತಿ ಸರಿಹೋಗಲಿದೆ, ಅದೃಷ್ಟದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನುಸ್ಸು - ಉತ್ಕೃಷ್ಟ ಫಲ, ಸ್ತ್ರೀಯರಿಂದ ಲಾಭ, ವಿದೇಶಗಳಿಂದ ಶುಭವಾರ್ತೆ, ಓಡಾಡುವಾಗ ಎಚ್ಚರವಿರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಕರ - ಕಾರ್ಯ ವಿಳಂಬ, ಕಾರ್ಯ ಸಾಧನೆ, ಸಂಗಾತಿಯಿಂದ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ವ್ಯತ್ಯಾಸ, ಬಾಯಿ ಹುಣ್ಣಾಗುವ ಸಾಧ್ಯತೆ, ಅಜೀರ್ಣತೆ ಉಂಟಾಗಲಿದೆ, ಧನ್ವಂತರಿ ಪ್ರಾರ್ಥನೆ ಮಾಡಿ

ಮೀನ - ಮಕ್ಕಳಿಂದ ನಷ್ಟ, ತೊಡಕುಗಳಿಲ್ಲ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ 
 

Follow Us:
Download App:
  • android
  • ios