ಮೇಷ - ಸ್ತ್ರೀಯರ ವಿಚಾರದಲ್ಲಿ ಎಚ್ಚರವಾಗಿರಬೇಕು, ಉದ್ಯೋಗದಲ್ಲಿ ಸ್ಥಿರತೆ-ಮಾನ್ಯತೆ ಸಿಗಲಿದೆ, ದುರ್ಗಾ ಶಕ್ತಿ ಆರಾಧನೆ ಮಾಡಿ

ವೃಷಭ - ಸ್ತ್ರೀಯರಿಗೆ ವಿಶೇಷ ಫಲ, ಕೃಷಿ, ಹೈನು, ಹಾಲು ಉತ್ಪನ್ನರಿಗೆ ಉತ್ತಮ ವ್ಯಾಪಾರ, ಉದ್ಯೋಗದಲ್ಲಿ ಕ್ಷಮತೆ, ಪಿತೃದೇವತೆಗಳ ಆರಾಧನೆ ಮಾಡಿ

ಮಿಥುನ - ಸ್ತ್ರೀಯರದ್ದೇ ಮೇಲುಗೈ, ಸ್ತ್ರೀ ಸಂಘ, ಸ್ತ್ರೀ ಶಕ್ತಿಗೆ ಮಾನ್ಯತೆ, ಆರೋಗ್ಯದಲ್ಲಿ ಕೊಂಚ ವ್ಯತ್ಯಯ, ಭಾಗ್ಯ ಸಮೃದ್ಧಿ, ನಾಗ ಪ್ರಾರ್ಥನೆ ಮಾಡಿ

ಕಟಕ - ಲಾಭ ಸಮೃದ್ಧಿ, ವಸ್ತ್ರ-ದ್ರವ ವ್ಯಾಪಾರಿಗಳಿಗೆ ಶುಭ ದಿನ, ಉದ್ಯೋಗದಲ್ಲಿ ಶತ್ರುಗಳ ಕಾಟ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಈ ರಾಶಿಯವರು ಸೆಕ್ಸ್‌ಗಾಗಿ ಎಂಥ ರಿಸ್ಕ್‌ಗೂ ರೆಡಿ ಇರ್ತಾರೆ!

ಸಿಂಹ - ಉದ್ಯೋಗದಲ್ಲಿ ಎಡವಟ್ಟುಗಳಾಗುವ ಸಾಧ್ಯತೆ, ಸ್ತ್ರೀಯರಿಂದ ದೂರವಿರುವುದು ಲೇಸು, ಮಕ್ಕಳಿಂದ ವಿಶೇಷ ಫಲವಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕನ್ಯಾ - ಶುಭಾಶುಭ ಮಿಶ್ರಫಲ, ಮಾನಸಿಕ ಬೇಸರ, ಅಸಮಧಾನ, ಈಶ್ವರ ಪ್ರಾರ್ಥನೆ ಮಾಡಿ, ಬಿಲ್ವಪತ್ರೆ ಅರ್ಚನೆ ಮಾಡಿ

ತುಲಾ - ಆರೋಗ್ಯದಲ್ಲಿ ವ್ಯತ್ಯಾಸ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಸ್ತ್ರೀಯರ ಜೊತೆ ವ್ಯವಹರಿಸುವಾಗ ಎಚ್ಚರವಿರಲಿ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ಹೆಣ್ಣುಮಕ್ಕಳಿಂದ ಅನುಕೂಲ, ಸ್ತ್ರೀಯರಿಂದ ಆಸರೆ, ದಾಂಪತ್ಯದಲ್ಲಿ ಘರ್ಷಣೆ, ಶಿವ ಸಹಸ್ರನಾಮ ಪಠಿಸಿ

ಈ ರಾಶಿಯವರು ತಮ್ಮ ಬಾಳಿನಲ್ಲಿ ಬಲುಬೇಗ ಸೆಕ್ಸ್ ಅನುಭವ ಹೊಂದುತ್ತಾರಂತೆ!

ಧನುಸ್ಸು - ಮಂಗಳಕಾರ್ಯಗಳು ನಡೆಯುತ್ತವೆ, ತಾಯಿಯಿಂದ ವಿಶೇಷ ಅನುಕೂಲ, ಬಡವರಿಗೆ ದಾನ ಮಾಡಿ

ಮಕರ - ಸಹೋದರರೊಂದಿಗೆ ಎಚ್ಚರಿಕೆಯಿಂದ ಇರಿ, ನಿರ್ಧಾರ ತೆಗೆದುಕೊಳ್ಳುವಾಗ ಜಾಗ್ರತೆ ಇರಲಿ, ಶಿವನಿಗೆ ಭಸ್ಮಾಭಿಷೇಕ ಮಾಡಿಸಿ

ಕುಂಭ - ಹೆಣ್ಣುಮಕ್ಕಳಿಗೆ ಧನ ಸಹಾಯ ಮಾಡಿ, ಮಾತಿನಿಂದ ಕಾರ್ಯ ಸಾಧನೆ, ಸುಗ್ರಾಸ ಭೋಜನ, ಶುಭವಾಗಿರಲಿದೆ.

ಮೀನ - ಯೋಗದ ದಿನ, ವಸ್ತ್ರ-ಆಭರಣ ವ್ಯಾಪಾರಿಗಳಿಗೆ ವಿಶೇಷ ದಿನ, ಸಮೃದ್ಧಿಯ ಫಲಗಳಿದ್ದಾವೆ, ಕುಲದೇವತಾರಾಧನೆ ಮಾಡಿ