Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರ ಬುದ್ಧಿ ಮಂಕಾಗುತ್ತದೆ!

26 ಮೇ 2020, ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 26 May 2020 in kannada
Author
Bangalore, First Published May 26, 2020, 7:00 AM IST
  • Facebook
  • Twitter
  • Whatsapp

ಮೇಷ - ಅಜೀರ್ಣ ಸಮಸ್ಯೆ ಕಾಡಲಿದೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಕಾರ್ಯ ಸಾಧನೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ದ್ರವ ಆಹಾರಗಳ ಸೇವನೆಯಲ್ಲಿ ಎಚ್ಚರಿಕೆ ವಹಿಸಿ, ಓಡಾಟದಲ್ಲಿ ತೊಂದರೆ, ಕಾರ್ಯಗಳಲ್ಲಿ ವಿಘ್ನತೆ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ

ಮಿಥುನ - ಸ್ತ್ರೀಯರ ಮನ:ಸ್ಥಿತಿ ವ್ಯತ್ಯಾಸವಾಗಲಿದೆ, ಹಣವ್ಯಯ, ವ್ಯಸನಕ್ಕೆ ತುತ್ತಾಗುವ ಸಾಧ್ಯತೆ ಇದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕಟಕ - ಹಿತವಾದವರು ದೂರ ಸರಿಯುವ ಸಾಧ್ಯತೆ, ಮಾತು ಒರಟಾಗಲಿದೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಲ್ಲಿ ಆತಂಕ, ಅಮ್ಮನವರಿಗೆ ಪುಷ್ಪಾರ್ಚನೆ ಮಾಡಿ

ವಾರ ಭವಿಷ್ಯ: ಹಣಕಾಸಿನ ವಿಚಾರದಲ್ಲಿ ಈ ರಾಶಿಯವರಿಗೆ ಒಳ್ಳೆಯದಾಗಲಿದೆ!

ಸಿಂಹ - ಸಂಗಾತಿಯಿಂದ ಮನಸ್ಸಿಗೆ ವೇದನೆ, ರಂಗಕರ್ಮಿಗಳಿಗೆ ಅನುಕೂಲದ ದಿನ, ಮಿಶ್ರಫಲವಿದೆ, ಸುಬ್ರಹ್ಮಣ್ಯ ಸ್ವಾಮಿಗೆ ಜೇನಿನ ಅಭಿಷೇಕ ಮಾಡಿ

ಕನ್ಯಾ - ಕಾರ್ಯ ಸ್ಥಳದಲ್ಲಿ ಸ್ತ್ರೀಯರಿಂದ ಘರ್ಷಣೆ, ಸ್ತ್ರೀಯರಿಗೆ ಅನುಕೂಲ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಸಂಪದಭಿವೃದ್ಧಿ, ಕಾರ್ಯ ಸಿದ್ಧಿ, ಅಡ್ಡಿ ಆತಂಕಗಳಿದ್ದಾವೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ - ದಾಂಪತ್ಯದಲ್ಲಿ ಘರ್ಷಣೆ, ಪುಟ್ಟ ಮಕ್ಕಳು, ವೃದ್ಧರ ಆರೋಗ್ಯದಲ್ಲಿ ಏರುಪೇರು, ಕುಲದೇವರಿಗೆ ತುಪ್ಪದ ದೀಪ ಹಚ್ಚಿ

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಧನುಸ್ಸು - ದಾಂಪತ್ಯದಲ್ಲಿ ಅಸಮಧಾನ, ಮುಂಗೋಪದಿಂದ ಕಾರ್ಯ ಹಾನಿ, ದುರ್ಜನರ ಸಹವಾಸ, ಗುರು ಪ್ರಾರ್ಥನೆ ಮಾಡಿ

ಮಕರ - ಬುದ್ಧಿಶಕ್ತಿ ಮಂಗಾಗಲಿದೆ, ಹಿರಿಯರ ಮಾರ್ಗದರ್ಶನ ಬೇಕು, ಆರೋಗ್ಯದ ಕಡೆ ಗಮನ ಕೊಡಿ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀ-ಪುರುಷರ ನಡುವೆ ಕಲಹಗಳ ಸಂಭವ, ಮನೆಯಲ್ಲಿ ಘರ್ಷಣೆಗಳು, ಬುದ್ಧಿ ಮಂಕಾಗುತ್ತದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ತಾಯಿಯ ಆರೋಗ್ಯದಲ್ಲಿ ಏರುಪೇರು, ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಕೊಂಚ ವ್ಯಥೆ, ಗ್ರಾಮ ದೇವತಾರಾಧನೆ ಮಾಡಿ
 

Follow Us:
Download App:
  • android
  • ios