ದಿನ ಭವಿಷ್ಯ: ಈ ರಾಶಿಯವರ ಆರೋಗ್ಯದಲ್ಲಿ ವ್ಯತ್ಯಾಸ!
25 ಏಪ್ರಿಲ್ 2021 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ- ಉತ್ಕೃಷ್ಟ ಫಲಗಳನ್ನು ಅನುಭವಿಸಲಿದ್ದೀರಿ, ವ್ಯಾಪಾರಿಗಳಿಗೆ ಲಾಭ, ಶತ್ರುಗಳಿಂದ ಕೊಂಚ ಸಮಸ್ಯೆ, ಅಮ್ಮನವರ ಪ್ರಾರ್ಥನೆ ಮಾಡಿ
ವೃಷಭ - ಹೊಟ್ಟೆ ಭಾಗದಲ್ಲಿ ಕಿರಿಕಿರಿ, ಸ್ತ್ರೀಯರಿಗೆ ಉತ್ಸಾಹ ಶಕ್ತಿ ಇರಲಿದೆ, ಹಣಕಾಸಿನ ವಿಚಾರವಾಗಿ ಎಚ್ಚರಿಕೆ ಬೇಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಮಿಥುನ- ಸ್ತ್ರೀಯರಿಂದ ಸಹಕಾರ, ದ್ರವ ವ್ಯಾಪಾರಿಗಳಿಗೆ, ಮೀನುಗಾರರಿಗೆ ವಿಶೇಷ ದಿನ, ಕೃಷಿಕರು ಎಚ್ಚರವಾಗಿರಬೇಕು, ನಾರಾಯಣ ಪ್ರಾರ್ಥನೆ ಮಾಡಿ
ಕಟಕ- ಸಮಾಧಾನದ ದಿನ, ಸಹೋದರರಿಂದ ಸ್ವಲ್ಪ ಕಿರಿಕಿರಿ, ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಲಾಭ, ಕುಲದೇವತಾ ಪ್ರಾರ್ಥನೆ ಮಾಡಿ
ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!
ಸಿಂಹ - ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಶಿವ ಸಹಸ್ರನಾಮ ಪಠಿಸಿ
ಕನ್ಯಾ - ಮಕ್ಕಳಿಂದ ಮನಸ್ಸಿಗೆ ನೋವು, ನಿಮಗೆ ನೀವೇ ಶತ್ರುಗಳಾಗುವ ಸಾಧ್ಯತೆ, ನಾರಾಯಣ ಪ್ರಾರ್ಥನೆ ಮಾಡಿ
ತುಲಾ - ನೀರಿಗೆ ತೊಂದರೆ, ಕೃಷಿಕರಿಗೆ ಅವ್ಯವಸ್ಥೆಯ ದಿನ, ಸಾಧಾರಣ ದಿನವಾಗಿರಲಿದೆ, ಗಂಗಾ ಪ್ರಾರ್ಥನೆ ಮಾಡಿ
ವೃಶ್ಚಿಕ - ಉತ್ಸಾಹ ಶಕ್ತಿ ಕುಂದಲಿದೆ, ಇವತ್ತಿನ ಮಟ್ಟಿಗೆ ಎಚ್ಚರಿಕೆ ಬೇಕು, ಶನಿ-ಚಂದ್ರರ ಪ್ರಾರ್ಥನೆ ಮಾಡಿ
ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು
ಧನುಸ್ಸು - ಉತ್ತಮ ಫಲ, ರಾಜಕಾರಣಿಗಳಿಗೆ ಲಾಭದ ದಿನ, ಸೇವಾ ವೃತ್ತಿಯಲ್ಲಿರುವವರಿಗೆ ಧನ ಸಮೃದ್ಧಿ
ಮಕರ - ಬೋಧಕರಿಗೆ ತೊಡಕಾಗುವ ಸಾಧ್ಯತೆ ಇದೆ, ಬುದ್ಧಿ ಏರುಪೇರಾಗಲಿದೆ, ಲಾಭ ಸಮೃದ್ಧಿ, ಸರಸ್ವತಿ ಪ್ರಾರ್ಥನೆ ಮಾಡಿ
ಕುಂಭ - ಲಾಭದ ದಿನ, ವಿದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭ, ಸಿಹಿ ಸುದ್ದಿ ಕೇಳುತ್ತೀರಿ, ಆರೋಗ್ಯದಲ್ಲಿ ಚೇತರಿಕೆ, ಗಣಪತಿ ಪ್ರಾರ್ಥನೆ ಮಾಡಿ
ಮೀನ - ಉದ್ಯೋಗಿಗಳಿಗೆ ಅನುಕೂಲದ ದಿನ, ಉತ್ತಮ ಯೋಗವಿದೆ, ಧನ ಸಮೃದ್ಧಿ, ಮಹಾಗಣಪತಿ ಪ್ರಾರ್ಥನೆ ಮಾಡಿ