ಮೇಷ - ಸಂಗಾತಿಯಿಂದ ಸಮಾಧಾನದ ಮಾತುಗಳು, ವಸ್ತು ನಷ್ಟ, ಪೇಚಾಡುವ ಸಾಧ್ಯತೆ ಇದೆ, ಎಚ್ಚರವಾಗಿರಿ. ಕಾರ್ತವೀರ್ಯಾರ್ಜುನ ಮಂತ್ರ ಪಠಿಸಿ

ವೃಷಭ - ದಾಂಪತ್ಯದಲ್ಲಿ ವ್ಯತ್ಯಾಸ, ಮಾತಿನಲ್ಲಿ ಎಚ್ಚರಿಕೆ ಇರಲಿ, ವಸ್ತು ಪ್ರಾಪ್ತಿ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ

ಮಿಥುನ - ಭದ್ರಯೋಗ, ಹಂಸ ಯೋಗದ ಫಲಗಳಿಂದ ಅನುಕೂಲ, ಉತ್ತಮ ಫಲಗಳನ್ನು ಕಾಣುತ್ತೀರಿ ನಾಗ ಪ್ರಾರ್ಥನೆ ಮಾಡಿ

ಕಟಕ - ಕೃಷಿಕರಿಗೆ, ಹೈನುಗಾರಿಕೆಯವರಿಗೆ, ದ್ರವ ವ್ಯಾಪಾರಿಗಳಿಗೆ ಅನುಕೂಲ, ಅಜೀರ್ಣತೆ ಕಾಡಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಅಡ್ಡಬಂದರೂ ಅಪಶಕುನ!

 

ಸಿಂಹ - ಗೊಂದಲದ ವಾತಾವರಣ, ಅಪನಂಬಿಕೆಯ ದಿನ, ಉದ್ಯೋಗಿಗಳಿಗೆ ತೊಡಕು, ವೃತ್ತಿ ರೂಪೇಣ ಮಂತ್ರ ಪಠಿಸಿ

ಕನ್ಯಾ - ಆರೋಗ್ಯದ ಕಡೆ ಗಮನವಹಿಸಿ, ಸಮೃದ್ಧಿಯ ಫಲಗಳಿದ್ದಾವೆ ಆತಂಕ ಇಲ್ಲ, ಗುರು ಪ್ರಾರ್ಥನೆ ಮಾಡಿ

ತುಲಾ - ವ್ಯಯದ ದಿನ, ಸಹೋದರರ ಸಹಕಾರ, ಮಿತ್ರರಿಂದ ಶುಭಫಲ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ಶುಭಫಲಗಳಿದ್ದಾವೆ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ, ತಂದೆ-ತಾಯಿಗಳಿಗೆ ನಮಸ್ಕಾರ ಮಾಡಿ

ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…!

ಧನುಸ್ಸು - ಉತ್ತಮ ಫಲ, ರಾಜಕಾರಣಿಗಳಿಗೆ ಲಾಭದ ದಿನ, ಸೇವಾ ವೃತ್ತಿಯಲ್ಲಿರುವವರಿಗೆ ಧನ ಸಮೃದ್ಧಿ

ಮಕರ - ಬೋಧಕರಿಗೆ ತೊಡಕಾಗುವ ಸಾಧ್ಯತೆ ಇದೆ, ಬುದ್ಧಿ ಏರುಪೇರಾಗಲಿದೆ, ಲಾಭ ಸಮೃದ್ಧಿ, ಸರಸ್ವತಿ ಪ್ರಾರ್ಥನೆ ಮಾಡಿ

ಕುಂಭ - ಲಾಭದ ದಿನ, ವಿದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭ, ಸಿಹಿ ಸಿದ್ದಿ ಕೇಳುತ್ತೀರಿ, ಆರೋಗ್ಯದಲ್ಲಿ ಚೇತರಿಕೆ, ಗಣಪತಿ ಪ್ರಾರ್ಥನೆ ಮಾಡಿ

ಮೀನ - ಉದ್ಯೋಗಿಗಳಿಗೆ ಅನುಕೂಲದ ದಿನ, ಉತ್ತಮ ಯೋಗವಿದೆ, ಧನ ಸಮೃದ್ಧಿ, ಮಹಾಗಣಪತಿ ಪ್ರಾರ್ಥನೆ ಮಾಡಿ