Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ನಷ್ಟ ವಸ್ತು ಲಭ್ಯವಾಗಲಿದೆ!

24 ಜೂನ್ 2020, ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 24 June 2020 in kannada
Author
Bangalore, First Published Jun 24, 2020, 7:02 AM IST

ಮೇಷ- ಉತ್ಕೃಷ್ಟ ಫಲಗಳನ್ನು ಅನುಭವಿಸಲಿದ್ದೀರಿ, ವ್ಯಾಪಾರಿಗಳಿಗೆ ಲಾಭ, ಶತ್ರುಗಳಿಂದ ಕೊಂಚ ಸಮಸ್ಯೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಹೊಟ್ಟೆ ಭಾಗದಲ್ಲಿ ಕಿರಿಕಿರಿ, ಸ್ತ್ರೀಯರಿಗೆ ಉತ್ಸಾಹ ಶಕ್ತಿ ಇರಲಿದೆ, ಹಣಕಾಸಿನ ವಿಚಾರವಾಗಿ ಎಚ್ಚರಿಕೆ ಬೇಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ- ಸ್ತ್ರೀಯರಿಂದ ಸಹಕಾರ, ದ್ರವ ವ್ಯಾಪಾರಿಗಳಿಗೆ, ಮೀನುಗಾರರಿಗೆ ವಿಶೇಷ ದಿನ, ಕೃಷಿಕರು ಎಚ್ಚರವಾಗಿರಬೇಕು, ನಾರಾಯಣ ಪ್ರಾರ್ಥನೆ ಮಾಡಿ

ಕಟಕ- ಸಮಾಧಾನದ ದಿನ, ಸಹೋದರರಿಂದ ಸ್ವಲ್ಪ ಕಿರಿಕಿರಿ, ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಲಾಭ, ಕುಲದೇವತಾ ಪ್ರಾರ್ಥನೆ ಮಾಡಿ

ಸಿಂಹ - ಸರ್ಕಾರಿ ನೌಕರರಿಗೆ ಅನುಕೂಲ, ಕಾರ್ಯ ಸಾಧನೆ, ಹಣ ನಷ್ಟ, ಸ್ತ್ರೀಯರಿಗೆ ಲಾಭ, ಈಶ್ವರ ಸಹಸ್ರನಾಮ ಪಠಿಸಿ

ಕನ್ಯಾ - ದೇಹದಲ್ಲಿ ವ್ಯತ್ಯಾಸ, ಅನುಕೂಲವಿದೆ, ದ್ರವ ವ್ಯಾಪಾರಿಗಳಿಗೆ ಶುಭಫಲ, ವಿಷ್ಣು ಪ್ರಾರ್ಥನೆ ಮಾಡಿ

ತುಲಾ - ಕಾರ್ಯ ಕ್ಷೇತ್ರಗಳಲ್ಲಿ ಅನುಕೂಲ, ಸಾಲ ಬೇಡ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಿಂದ ಹಾಗೂ ಮಿತ್ರರಿಂದ ಸಹಕಾರ, ಅನುಕೂಲದ ದಿನ, ತಪಸ್ಸು, ಧ್ಯಾನಗಳಿಗೆ ಅನುಕೂಲದ ದಿನ

ಧನುಸ್ಸು - ಆತಂಕ ಬೇಡ, ಆರೋಗ್ಯ ಸುಧಾರಿಸಲಿದೆ, ನಷ್ಟ ವಸ್ತು ಲಭ್ಯ, ಕಾರ್ಯ ಸ್ಥಳದಲ್ಲಿ ಎಚ್ಚರವಾಗಿರಿ, ಗುರು ಸ್ಮರಣೆ ಮಾಡಿ

ಮಕರ - ಸಂಗಾತಿಯಿಂದ ಸಹಕಾರ, ಕೃಷಿಕರಿಗೆ ಅನುಕೂಲದ ದಿನ, ಶುಭಫಲಗಳಿದ್ದಾವೆ, ಗುರು ಪ್ರಾರ್ಥನೆ ಮಾಡಿ

ಕುಂಭ - ಅನ್ಯೋನ್ಯತೆ, ಪರಸ್ಪರ ಸಹಕಾರದ ದಿನ, ಮಾತಿನಲ್ಲಿ ಹಿಡಿತವಿರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಪ್ರಯಾಣದ ದಿನ, ದಾಂಪತ್ಯದಲ್ಲಿ ಏರುಪೇರು, ಮಕ್ಕಳಿಂದ ಸಹಕಾರ, ನಾಗ ದೇವರ ಪ್ರಾರ್ಥನೆ ಮಾಡಿ
 

Follow Us:
Download App:
  • android
  • ios