ಮೇಷ - ಸಮಾಧಾನದ ದಿನ, ಮಾನ್ಯತೆ ಸಿಗಲಿದೆ, ಆರೋಗ್ಯದ ಕಡೆ ಗಮನವಹಿಸಿ, ನಿರಾತಂಕ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಆತಂಕ ಬೇಡ, ಶುಭಫಲ ಸಮೃದ್ಧಿ, ಅನುಕೂಲವಿರಲಿದೆ, ಅಜೀರ್ಣತೆ ಉಂಟಾಗಲಿದೆ, ಮಕ್ಕಳಿಂದ ಕೊರಗು, ಕೃಷ್ಣ ಪ್ರಾರ್ಥನೆ ಮಾಡಿ

ಮಿಥುನ - ಪ್ರಯಾಣದಲ್ಲಿ ಎಚ್ಚರಿಕೆ, ಸ್ತ್ರೀಯರ ಸಹಕಾರ, ಲಾಭದ ದಿನ, ಕೃಷಿಕರು ಕೊಂಚ ಎಚ್ಚರವಾಗಿರಬೇಕು, ಕೃಷ್ಣ ಪ್ರಾರ್ಥನೆ ಮಾಡಿ

ಕಟಕ - ಮನಸ್ಸಿಗೆ ಸಮಾಧಾನ, ಸಹೋದರರಿಂದ ಸಹಕಾರ, ವ್ಯಾಪಾರಿಗಳಿಗೆ ಲಾಭ, ಶನಿ-ಗುರು ಪ್ರಾರ್ಥನೆ ಮಾಡಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ - ಸಂಗಾತಿಯಿಂದ ಸಹಕಾರ, ಹಣವಿನಿಯೋಗ, ಪ್ರಯಾಣದಲ್ಲಿ ಎಚ್ಚರಿಕೆ, ಅಮ್ಮನವರ ಪ್ರಾರ್ಥನೆ ಮಾಡಿ

ಕನ್ಯಾ - ಶರೀರದಲ್ಲಿ ವ್ಯತ್ಯಾಸ, ಸಹೋದರ ಸಂಬಂಧಿಗಳಿಂದ ಕಿರಿಕಿರಿ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಧನ್ವಂತರಿ ಪ್ರಾರ್ಥನೆ ಮಾಡಿ

ತುಲಾ - ಹಣ-ಮಾತಿನವಿಚಾರದಲ್ಲಿ ಎಚ್ಚರಿಕೆ ಇರಲಿ, ಅಮ್ಮನವರ ಪ್ರಾರ್ಥನೆ ಮಾಡಿ, ಮಂಗಲ ದ್ರವ್ಯ ದಾನ ಮಾಡಿ

ವೃಶ್ಚಿಕ - ದೇಹಾಯಾಸ, ಅನಾನುಕೂಲತೆ ಇದೆ, ಅಸಮಧಾನದ ದಿನ, ಪಿತೃಗಳ ಸ್ಮರಣೆ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಧನುಸ್ಸು - ಶತ್ರುಭಯ, ಮನಸ್ಸಿಗೆ ಅಸಮಾಧಾನ, ಸಂಗಾತಿಯಿಂದ ಸಹಕಾರ, ನಷ್ಟ ಸಾಧ್ಯತೆ, ಅಕ್ಕಿ - ಅವರೆ ದಾನ ಮಾಡಿ

ಮಕರ - ಸಮಾಧಾನದ ದಿನ, ತಾಯಿಯಿಂದ ಅನುಕೂಲ, ಕೃಷಿಕರಿಗೆ ನೀರಿನ ಸೌಲಭ್ಯ, ಶುಭಲಾಭ, ರುದ್ರಾಭಿಷೇಕ ಮಾಡಿಸಿ

ಕುಂಭ -  ಆರೋಗ್ಯದಲ್ಲಿ ಗಂಭೀರವಾದ ಏರುಪೇರು, ಸಂಗಾತಿಯಿಂದ ಆಸರೆ, ಉತ್ತಮ ವಾತಾವತರಣ,  ಧನ್ವಂತಿರಿ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರ ಆರೋಗ್ಯದಲ್ಲಿ ಎರುಪೇರು, ಮಕ್ಕಳಿಂದ ಮಾರ್ಗದರ್ಶನ, ಧನಲಾಭ, ಶುಭಾಶುಭ ಮಿಶ್ರಫಲ, ಅಕ್ಕಿ-ಅವರೆ ದಾನ ಮಾಡಿ