ಮೇಷ - ಮಾನಸಿಕ ವ್ಯಥೆ, ಸಮಸ್ಯೆಗಳನ್ನು ಎಳೆದುಕೊಳ್ಳುವ ಸಾಧ್ಯತೆ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ವೃಷಭ - ಮನಸ್ಸಿಗೆ ಸಮಾಧಾನ, ಸ್ತ್ರೀಯರಿಗೆ ಅನುಕೂಲದ ದಿನ, ಹಣ ವ್ಯಯವಿದೆ, ಸೂರ್ಯ ಪ್ರಾರ್ಥನೆ ಮಾಡಿ

ಮಿಥುನ - ಸಮಾಧಾನದ ದಿನ, ಕುಟುಂಬದಲ್ಲಿ ಅನುಕೂಲದ ದಿನ, ದಾಂಪತ್ಯದಲ್ಲಿ ಕೊಂಚ ಏರುಪೇರು, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕಟಕ - ಭಾಗ್ಯ ಸಮೃದ್ಧಿ, ಸಮಾಧಾನದ ದಿನ, ಕೊಂಚ ಕಿರಿಕಿರಿ ಅನುಭವಿಸುತ್ತೀರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಸಿಂಹ - ಆರೋಗ್ಯದಲ್ಲಿ ಸದೃಢತೆ, ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ, ಕಾರ್ಯ ಸಿದ್ಧಿ, ಆದಿತ್ಯ ಹೃದಯ ಸ್ತೋತ್ರ ಪಠಿಸಿ

ಕನ್ಯಾ - ಉತ್ತಮ ಫಲಗಳಿದ್ದಾವೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಪ್ರಯಾಣ ಬೇಡ, ವಿಷ್ಣು ಪ್ರಾರ್ಥನೆ ಮಾಡಿ

ತುಲಾ - ಸಂಗಾತಿಯ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ, ಸಾಲ ಮಾಡಬೇಡಿ, ಧೈರ್ಯವಿರಲಿ, ಆಂಜನೇಯ ಪ್ರಾರ್ಥನೆ ಮಾಡಿ

ವೃಶ್ಚಿಕ - ಮಕ್ಕಳಿಂದ ವಿಶೇಷ ಫಲ, ಸಂಗಾತಿಯಿಂದ ಅನುಕೂಲ, ಮಿತ್ರರಿಂದ ಅನುಕೂಲ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಧನುಸ್ಸು - ಮನೆಯಲ್ಲಿ ನೆಮ್ಮದಿ, ತಾಯಿಯಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಕರ - ಶುಭಫಲ ಸಿಗಲಿದೆ, ಸೇವಾವೃತ್ತಿಯಲ್ಲಿರುವವರಿಗೆ ಅನುಕೂಲದ ದಿನ, ಸಹೋದರರಿಂದ ಅನುಕೂಲ, ಶನೈಶ್ಚರ ಪ್ರಾರ್ಥನೆ ಮಾಡಿ

ಕುಂಭ - ಆಹಾರದಲ್ಲಿ ವ್ಯತ್ಯಾಸ, ಮನಸ್ಸಿಗೆ ಸಮಾಧಾನ, ಸ್ತ್ರೀಯರೊಂದಿಗೆ ಕಲಹ ಬೇಡ, ಮಾತೃಸ್ವರೂಪದ ಭಗವತಿ ಪ್ರಾರ್ಥನೆ ಮಾಡಿ

ಮೀನ - ಮನೆಯಲ್ಲಿ ಸಮಾಧಾನ, ಕೆಲಸ ಕಾರ್ಯಗಳಲ್ಲಿ ಸಾಧನೆ, ಗುರು ಪ್ರಾರ್ಥನೆ ಮಾಡಿ