Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರ ಧನ ಹಾಗೂ ಭಾಗ್ಯ ಸಮೃದ್ಧಿ!

08 ಆಗಸ್ಟ್ 2020 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope Of 08 August 2020 in kannada
Author
Bangalore, First Published Aug 8, 2020, 7:03 AM IST

ಮೇಷ - ನಷ್ಟ ಸಂಭವ ಸಾಧ್ಯತೆ, ತಾಯಿಯಿಂದ ಅಸಮಧಾನ, ಮಕ್ಕಳಿಂದ ಕಿರಿಕಿರಿ, ಸಹೋದರರಿಂದ ಭಿನ್ನಾಭಿಪ್ರಾಯ, ತಾಯಿ ಆರಾಧನೆ ಮಾಡಿ

ವೃಷಭ - ಸ್ತ್ರೀಯರಲ್ಲಿ ಮಾತು ಒರಟಾಗಲಿದೆ, ಕೃಷಿಕರಿಗೆ ಹಿನ್ನಡೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಕುಲದೇವತಾ ಪ್ರಾರ್ಥನೆ ಮಾಡಿ

ಮಿಥುನ - ವೃತ್ತಿಯಲ್ಲಿ ಸಾಧನೆ, ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ನಾಗ ಪ್ರಾರ್ಥನೆ ಜೊತೆಗೆ ಶಿವ ಕವಚ ಪಠಿಸಿ

ಕಟಕ - ಮಿಶ್ರಫಲ, ಉದ್ಯೋಗ ಸಿದ್ಧಿ, ಅನುಕೂಲದ ದಿನ, ಧನನಷ್ಟ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಸಿಂಹ - ಎಡವಿಬೀಳುವ ಸಾಧ್ಯತೆ ಇದೆ, ಉದ್ಯೋಗದಲ್ಲಿ ಲಾಭ, ಆದಿತ್ಯ ಹೃದಯ ಪಠಿಸಿ

ಕನ್ಯಾ - ದೇಹದಲ್ಲಿ ಬಲವಿರಲಿದೆ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಮಿಶ್ರಫಲವಿರಲಿದೆ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಸ್ತ್ರೀಯರಿಗೆ ಶುಭಫಲ, ಪುತ್ರರಿಂದ ಅನುಕೂಲ, ಹಿರಿಯರಿಂದ ಉಪದೇಶ, ಅವರೆ ದಾನ ಮಾಡಿ

ವೃಶ್ಚಿಕ - ಧನ ಸಮೃದ್ಧಿ, ಶುಭಕಾರ್ಯಗಳಿಗೆ ಚಾಲನೆ ಸಿಗಲಿದೆ, ಭಾಗ್ಯ ಸಮೃದ್ಧಿ, ಮಹಾಗಣಪತಿ ಪ್ರಾರ್ಥನೆ ಮಾಡಿ

ಧನುಸ್ಸು - ಕೃಷಿಕರಿಗೆ ಸಮೃದ್ಧಿ, ಹಿರಿಯರಿಂದ ಸಹಾಯ, ದತ್ತಾತ್ರೇಯ ಪ್ರಾರ್ಥನೆ ಮಾಡಿ

ಮಕರ - ಶುಭಫಲಗಳಿದ್ದಾವೆ, ಹಿರಿಯರಿಗೆ ಗೌರವ, ಸಹೋದರರಿಂದ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಗೃಹಿಣಿಯರಿಗೆ ಸಹಕಾರ, ಹಣನಷ್ಟ, ಹಿರಿಯರಿಂದ ಸಹಾಯ, ಸುವಾಸಿನಿ ಪೂಜೆ ಮಾಡಿ

ಮೀನ - ಮಕ್ಕಳಿಂದ ಶುಭಫಲ, ವೃತ್ತಿಯಲ್ಲಿ ಆಶ್ರಯ ಸಿಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಅನುಕೂಲ

Follow Us:
Download App:
  • android
  • ios