ಮೇಷ - ಮನಸ್ಸಿಗೆ ಸಮಾಧಾನ, ಸಂತೋಷದ ದಿನ, ಲಾಭ ಸಮೃದ್ಧಿ, ಸ್ತ್ರೀಯರಿಂದ ಲಾಭ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ಕುಟುಂಬದಲ್ಲಿ ಹಣಕಾಸಿನ ಸಹಾಯ, ಸ್ತ್ರೈರಿಗೆ ಶುಭಫಲ, ರಾಯರ ಆರಾಧನೆ ಮಾಡಿ

ಮಿಥುನ - ಭಾಗ್ಯ ಸಮೃದ್ಧಿ, ಸ್ತ್ರೀ-ಪರುಷರ ಭಾವನೆಗಳಲ್ಲಿ ವ್ಯತ್ಯಾಸ, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಕಟಕ - ಕಳೆದ ವಸ್ತು ಲಭ್ಯ, ದುರ್ಜನರ ಸಹವಾಸ, ಅಸಮಧಾನ, ಗುರುವಿನ ಪ್ರಾರ್ಥನೆ ಮಾಡಿ

ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..!

ಸಿಂಹ - ಸಂಗಾತಿಯಿಂದ ನಷ್ಟ ಸಂಭವ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಹಣನಷ್ಟ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ - ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ವಿದ್ಯಾರ್ಥಿಗಳಿಗೆ ನಿಂದನೆ, ಕುಟುಂಬದಲ್ಲಿ ಘರ್ಷಣೆ, ಹಿರಿಯರ ಮಾರ್ಗದರ್ಶನ ಅಗತ್ಯವಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದ ಕಡೆ ಗಮನವಿರಲಿ, ಬೆಂಕಿಯ ಬಗ್ಗೆ ಎಚ್ಚರಿಕೆ ಇರಲಿ, ಶತ್ರುಗಳ ಬಾಧೆ ಕಾಡಲಿದೆ, ಋಣಮೋಚನ ಮಂಗಲ ಸ್ತೋತ್ರ ಪಠಿಸಿ

ವೃಶ್ಚಿಕ - ನೆಮ್ಮದಿ ಇರಲಿದೆ, ತಾಯಯಿಂದ ಅನುಕೂಲ, ಸ್ತ್ರೀಯರಿಗೆ ವಿಶೇಷ ಫಲ, ಕುಲದೇವತೆಯ ಪ್ರಾರ್ಥನೆ ಮಾಡಿ

ವಾಸ್ತು ದೋಷ; ಫೆಂಗ್ ಶುಯ್‌ನಲ್ಲಿದೆ ಪರಿಹಾರ

ಧನುಸ್ಸು - ಬಾಂಧವ್ಯದಲ್ಲಿ ಏರುಪೇರು, ಮಿತ್ರರಲ್ಲಿ, ಸಂಗಾತಿಯಲ್ಲಿ ಅಸಮಧಾನ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಕರ - ಸುಖಭೋಜನ, ಸಮಾಧಾನದ ದಿನ, . ಸ್ತ್ರೀಯರಿಗೆ ಮಾನ್ಯತೆ, ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ರೋಗ ನಿವಾರಣೆಯಾಗಲಿದೆ, ಶಾಂತತೆ ಇರಲಿದೆ, ಒಲ್ಲದ ಭಾವನೆಗಳಿಂದ ಸಮಸ್ಯೆ, ಶುಕ್ರ ಪ್ರಾರ್ಥನೆ, ನಾಗ ಪ್ರಾರ್ಥನೆ ಮಾಡಿ

ಮೀನ - ಮಾನಸಿಕ ಅಸಮಧಾನ, ನಷ್ಟ ಸಂಭವ, ಮಿಶ್ರಫಲವಿದೆ, ಸುಬ್ರಹ್ಮಣ್ಯ ಹಾಗೂ ಈಶ್ವರ ಪ್ರಾರ್ಥನೆ ಮಾಡಿ