ಮೇಷ - ವ್ಯಾಪಾರಿಗಳಿಗೆ ಮೋಸ, ನಷ್ಟದ ದಿನ, ಕುಟುಂಬದಲ್ಲಿ ಸಮಸ್ಯೆ, ನವಗ್ರಹಪೀಡಾ ಪರಿಹಾರ ಸ್ತೋತ್ರ ಪಠಿಸಿ

ವೃಷಭ - ಆರೋಗ್ಯದಲ್ಲಿ ವ್ಯತ್ಯಯ, ಸ್ತ್ರೀಯರು ಎಚ್ಚರವಾಗಿರಬೇಕು, ಶುಕ್ರನ ಪ್ರಾರ್ಥನೆ ಅವರೆ ದಾನ ಮಾಡಿ

ಮಿಥುನ - ದ್ರವ ವ್ಯಾಪಾರಿಗಳು ಎಚ್ಚರವಾಗಿರಿ, ಕೆಟ್ಟ ಮಾರ್ಗದಿಂದ ಸಂಪಾದನೆ ಬೇಡ, ಗುರು ಪ್ರಾರ್ಥನೆ ಮಾಡಿ

ಕಟಕ - ಮಾನಸಿಕವಾಗಿಕುಗ್ಗುವಿರಿ, ಸಾಲಬಾಧೆ, ಕೃಷಿಕರಿಗೆ ಅಸಮಧಾನ, ಕುಲದೇವತಾರಾಧನೆ ಮಾಡಿ

ವಿವಾಹವಾಗಲು ಚೆನ್ನಾಗಿರಬೇಕು ಈ ಮೂರು ಗ್ರಹಗಳು!

ಸಿಂಹ - ಸ್ವಲ್ಪ ನಷ್ಟ ಸಂಭವ, ಆತಂಕ ಬೇಡ, ಆರೋಗ್ಯದಲ್ಲಿ ತೊಂದರೆ, ಚಂದ್ರನ ಪ್ರಾರ್ಥನೆ ಮಾಡಿ

ಕನ್ಯಾ - ಕೆಲಸದಲ್ಲಿ ತೊಡಕು, ಸ್ತ್ರೀಯರಿಗೆ ಚಿಂತೆ, ಶತ್ರುಗಳ ಭಯ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಅದೃಷ್ಟ ಹೀನತೆ, ಆತಂಕ ಬೇಡ, ಕುಟುಂಬದಲ್ಲಿ ನೆಮ್ಮದಿ, ಮಿಶ್ರಫಲ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ಸಂಗಾತಿಯಿಂದ ಸಹಕಾರ, ಉತ್ಸಾಹಶಕ್ತಿ ಇರಲಿದೆ, ತಾಳ್ಮೆ ಇರಲಿ, ಆರೋಗ್ಯದ ಕಡೆ ಗಮನವಿರಲಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಧನುಸ್ಸು: ನಂಬಿಕೆ ಇಟ್ಟು ಮಾಡಿದ ಕೆಲಸ ಇಂದು ಕೈಗೂಡಲಿದೆ. ನಿಮ್ಮ ಪಾಡಿಗೆ ನೀವು ಇದ್ದು ಬಿಡುವುದು ಒಳಿತು. ಆರೋಗ್ಯದಲ್ಲಿ ವ್ಯತ್ಯಯ.

ಮಕರ: ಆತುರಕ್ಕೆ ಬಿದ್ದು ಅನಾಹುತ ಮಾಡಿಕೊಳ್ಳದಿರಿ. ಹೊಸ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಲಿವೆ. ದಿನವಿಡೀ ಸಂತೋಷ ಇರಲಿದೆ

ಕುಂಭ: ಹೆಚ್ಚು ಮಾತು ಏನೂ ಪ್ರಯೋಜನಕ್ಕೆ ಬರುವುದಿಲ್ಲ. ಅದಕ್ಕೆ ಬದಲಾಗಿ ಕಾಯಕದಿಂದಲೇ ಲಾಭ ಎನ್ನುವುದು ತಿಳಿಯಲಿದೆ.

ಮೀನ : ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಮತ್ತೊಬ್ಬರ ಬಗ್ಗೆ ಟೀಕೆ ಮಾಡುದು ನಿಲ್ಲಿಸಿ. ಗೆಲುವು ನಿಮ್ಮದಾಗಲಿದೆ