ಮೇಷ - ಕೊಂಚ ಅಸಮಧಾನಗಳಿದ್ದಾವೆ, ಸಾಲಬಾಧೆ ತೊಂದರೆ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ ಅಥವಾ ಪುಷ್ಪಾರ್ಚನೆ ಮಾಡಿಸಿ

ವೃಷಭ - ಲಾಭದ ದಿನ, ಅಕ್ಕಂದಿರಿಂದ ಸಹಕಾರ, ಹಣಕಾಸಿನ ಸಮೃದ್ಧಿ, ಪಿತೃದೇವತೆಗಳ ಸ್ಮರಣೆ ಮಾಡಿ

ಮಿಥುನ - ಸ್ತ್ರೀಯರಿಗೆ ಉದ್ಯೋಗದಲ್ಲಿ ಬಲ, ತಾಯಿಯ ಬಂಧುಗಳಿಂದ ಅನುಕೂಲ, ವಿದ್ಯಾರ್ಥಿಗಳಿಗೆ ಶುಭಫಲ, ವಿಷ್ಣು ಸ್ಮರಣೆ ಮಾಡಿ

ಕಟಕ - ಅದೃಷ್ಟದ ದಿನ, ಹಣಕಾಸಿನ ಸಮೃದ್ಧಿ, ತಂದೆಯಿಂದ ಅನುಕೂಲ, ದುರ್ಗಾ ಕವಚ ಪಠಿಸಿ

ಈ ರಾಶಿಯವರ ಜೊತೆಗೆ ಖುಷಿಯಿಂದ ವ್ಯವಹಾರ ಮಾಡಬಹುದು

ಸಿಂಹ - ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಶಿವ ಸಹಸ್ರನಾಮ ಪಠಿಸಿ

ಕನ್ಯಾ - ಮಕ್ಕಳಿಂದ ಮನಸ್ಸಿಗೆ ನೋವು, ನಿಮಗೆ ನೀವೇ ಶತ್ರುಗಳಾಗುವ ಸಾಧ್ಯತೆ, ನಾರಾಯಣ ಪ್ರಾರ್ಥನೆ ಮಾಡಿ

ತುಲಾ - ನೀರಿಗೆ ತೊಂದರೆ, ಕೃಷಿಕರಿಗೆ ಅವ್ಯವಸ್ಥೆಯ ದಿನ, ಸಾಧಾರಣ ದಿನವಾಗಿರಲಿದೆ, ಗಂಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಉತ್ಸಾಹ ಶಕ್ತಿ ಕುಂದಲಿದೆ, ಇವತ್ತಿನ ಮಟ್ಟಿಗೆ ಎಚ್ಚರಿಕೆ ಬೇಕು, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು

 

ಧನುಸ್ಸು: ಹಬ್ಬಕ್ಕೆ ಮನೆಯಲ್ಲಿ ಪೂರ್ವ ತಯಾರಿಗಳು ಶುರುವಾಗಲಿವೆ. ಶುಭ ಕಾರ್ಯಗಳಿಗೆ ಇದು ಸಕಾಲ. ವ್ಯವಹಾರ ಪ್ರಗತಿ ಕಾಣಲಿದೆ

ಮಕರ: ಸಣ್ಣ ವ್ಯಾಪಾರಿಗಳಿಗೆ ಇಂದು ಹೆಚ್ಚಿನ ಲಾಭ ದೊರೆಯಲಿದೆ. ಒಳ್ಳೆಯ ಮಾತುಗಳಿಂದ ನಿಮ್ಮ ಮನಸ್ಸಿಗೂ ನೆಮ್ಮದಿ ದೊರಕುತ್ತದೆ.

ಕುಂಭ: ಅತಿಯಾದ ಆಸೆ ಬೇಡ. ಹಾಗೆಂದು ವಿರಾಗಿಯ ರೀತಿ ಕೂರುವುದೂ ಬೇಡ. ನಿಮ್ಮ ಪಾಲನ್ನು ನೀವು ಪಡೆದುಕೊಳ್ಳುವುದು ಲೇಸು.

ಮೀನ: ಮಕ್ಕಳಿಂದ ನೆಮ್ಮದಿ ದೊರೆಯಲಿದೆ. ಸಾಹಿತ್ಯದ ಕಡೆಗೆ ಆಸಕ್ತಿ ಹೆಚ್ಚಲಿದೆ. ಪರರ ಸಂತೋಷದಲ್ಲಿಯೇ ನಿಮ್ಮ ಸಂತೋಷ ಅಡಗಿದೆ.