Asianet Suvarna News Asianet Suvarna News

ದಿನ ಭವಿಷ್ಯ: ಧನುಸ್ಸು ರಾಶಿಯವರಿಗೆ ಮನಸ್ಸಿಗೆ ಅಸಮಾಧಾನ, ನಷ್ಟ ಸಂಭವ!

* 05 ಅಕ್ಟೋಬರ್ 2021 ಮಂಗಳವಾರದ ಭವಿಷ್ಯ

* ಧನುಸ್ಸು ರಾಶಿಯವರಿಗೆ ಮನಸ್ಸಿಗೆ ಅಸಮಾಧಾನ, ನಷ್ಟ ಸಂಭವ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope 05 October 2021 astrological Predictions for Sagittarius and other in Kannada pod
Author
Bangalore, First Published Oct 5, 2021, 7:11 AM IST
  • Facebook
  • Twitter
  • Whatsapp

ಮೇಷ - ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ, ಸ್ವಶ್ರಮದಿಂದ ಲಾಭ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರ ಮನಸ್ಸು ಹಾಳಾಗಲಿದೆ, ವ್ಯಸನಕ್ಕೆ ತುತ್ತಾಗುವ ಸಾಧ್ಯತೆ, ಎಚ್ಚರದಿಂದಿರಬೇಕು, ಶುಕ್ರ ಪ್ರಾರ್ಥನೆ ಮಾಡಿ

ಮಿಥುನ - ಸ್ವಶ್ರಮದಿಂದ ಸಾಧನೆ, ಧನ ನಷ್ಟ ಸಾಧ್ಯತೆ, ಗಂಟಲು ನೋವು, ಚಂದ್ರ ಪ್ರಾರ್ಥನೆ, ಅಕ್ಕಿ ದಾನ ಮಾಡಿ

ಕಟಕ - ಎಚ್ಚರಿಕೆ ಬೇಕು, ಕಲಹಕ್ಕೆ ಎಡೆಮಾಡಿಕೊಡಬೇಡಿ, ಹಣ ನಷ್ಟ ಸಾಧ್ಯತೆ, ಅಮ್ಮನವರ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಸಿಂಹ - ಹಣಕಾಸಿನ ಅನುಕೂಲತೆ ಇದೆ, ಬೋಧಕರಿಗೆ ಅನುಕೂಲದ ದಿನ, ಪ್ರಯಾಣದಲ್ಲಿ ಅನುಕೂಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕನ್ಯಾ - ಉತ್ತಮ ದಿನ, ಸ್ಟೇಷನರಿ ವ್ಯವಹಾರಸ್ಥರಿಗೆ ಅನುಕೂಲ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗಣಪತಿ ಪ್ರಾರ್ಥನೆ ಮಾಡಿ

ತುಲಾ - ಸ್ತ್ರೀಯರಿಗೆ ಕಿರಿಕಿರಿ, ಮನಸ್ಸಿಗೆ ಕಸಿವಿಸಿ, ಅನ್ನ ಸಮೃದ್ಧಿ, ಉತ್ತಮ ಫಲ ಇರಲಿದೆ, ಲಲಿತಾದೇವಿಗೆ ಕುಂಕುಮಾರ್ಚನೆ ಮಾಡಿ

ವೃಶ್ಚಿಕ - ಹಣಕಾಸಿನಲ್ಲಿ ಕೊಂಚ ತೊಂದರೆ ಸಾಧ್ಯತೆ, ತಾಳ್ಮೆ ಇರಲಿ, ಮಾತಿನಲ್ಲಿ ಎಚ್ಚರಿಕೆ ಇರಲಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಧನುಸ್ಸು - ಮನಸ್ಸಿಗೆ ಅಸಮಾಧಾನ, ನಷ್ಟ ಸಂಭವ, ಶಾಂತಿ ಇರಲಿದೆ,  ಗುರು ಸ್ಮರಣೆ ಮಾಡಿ

ಮಕರ - ಮನಸ್ಸಿಗೆ ಸಮಾಧಾನ, ಸಹೋದರರು ಸ್ತ್ರೀಯರಿಂದ ಸಹಕಾರ, ಸಂಗಾತಿಯಿಂದ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಉತ್ತಮ ಭೋಜನ, ಉದ್ಯೋಗಿಗಳಿಗೆ ಕಿರಿಕಿರಿ, ಮಾನಸಿಕ ಬೇಸರ, ಕಾರ್ಯ ವಿಘ್ನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಮಕ್ಕಳಿಂದ ಅನುಕೂಲ, ಲಾಭದ ದಿನ, ಹಣಕಾಸಿನಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಅನುಕೂಲ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

Follow Us:
Download App:
  • android
  • ios