ಜೋಧ್‌ ಪುರ, (ಜ.10): ಯುವಕನೊಬ್ಬ ಭಾವಿ ಪತ್ನಿ ಜೊತೆ ಚಟ ತೀರಿಸಿಕೊಂಡು ಬಳಿಕ ಮದುವೆಯಾಗಲು ನಿರಾಕರಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಯುವಕನೊಬ್ಬ ತನ್ನ ಭಾವಿ ಪತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಆಕೆಯೊಮದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ನಂತರ ಯುವಕ ತನ್ನ ಭಾವಿ ಪತ್ನಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.

ಕೈ-ಕಾಲಿಗೆ ಹಗ್ಗ ಕಟ್ಟಿ ಸೆಕ್ಸ್ ಪ್ರಯೋಗ;  ಗೃಹಿಣಿಯೊಂದಿಗೆ ಲಾಡ್ಜ್ ಸೇರಿದ್ದವ ಸತ್ತು ಬಿದ್ದ!

ನವೆಂಬರ್ 29ರಂದು ಯುವಕ ಪೊಲೀಸ್ ಠಾಣೆ ವ್ಯಾಪ್ತಿಯ ಅತಿಥಿಗೃಹಕ್ಕೆ ಕರೆ ಮಾಡಿ ಭಾವಿ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ವರದಿಯಾಗಿದೆ. ಆದರೆ ಅದಾದ ಬಳಿಕ ಮದುವೆಯಾಗುವಂತೆ ಯುವತಿ ಕೇಳಿಕೊಂಡ ವೇಳೆಯಲ್ಲಿ ಯುವಕ ನಿರಾಕರಣೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

 ನಂತರ ಎರಡು ಕುಟುಂಬಗಳ ನಡುವೆ ಮದುವೆ ಬಗ್ಗೆ ಚರ್ಚೆ ನಡೆದರೂ, ಹುಡುಗ ಮದುವೆಯಾಗಲು ನಿರಾಕರಿಸಿದ್ದಾನೆ. ಕೊನೆಗೆ ಯುವತಿ ಯುವಕನ ವಿರುದ್ಧ ಅತ್ಯಾಚಾರದ ಆರೋಪದ ಮೇಲೆ ರಾಯನಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಪೊಲೀಸರು ಯುವಕನ ವಿರುದ್ಧ ಐಪಿಸಿ ಸೆಕ್ಷನ್ 3736 ಮತ್ತು 420 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.