ಬೆಂಗಳೂರು(ಫೆ. 26)  ದೇಶದ್ರೋಹಿ ಅಮೂಲ್ಯಾ ಲಿಯೋನಾ ವಿಚಾರಣೆ ತೀವ್ರಗೊಂಡಿದೆ. ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಬಗ್ಗೆ ಪ್ರಶ್ನೆ ಕೇಳಿದಾಗ ಅಮೂಲ್ಯಾ ಕಣ್ಣೀರು ಸುರಿಸಿದ್ದಾಳೆ.

ಘೋಷಣೆ ನನ್ನದಾಗಿರಲಿಲ್ಲ ಎಂದ ಅಮೂಲ್ಯಾ

ಮೊದಲ ಹಂತದಲ್ಲಿ ವಿಚಾರಣೆಗೆ ಕುಳಿಸಿದಾಗ ಕರೆಂಟ್ ಕೈ ಕೊಟ್ಟಿದೆ. ನಿನ್ನೆ ಕಾರು ಪಂಕ್ಚರ್, ಇಂದು ಕರೆಂಟ್ ಆಫ್ ಎಂದು ಅಮೂಲ್ಯ ನಕ್ಕಿದ್ದಾಳೆ ಎನ್ನಲಾಗಿದೆ.

"