ರಾಜ್ಯ ಪೊಲೀಸರ ಭ್ರಷ್ಟಾಚಾರ ಬಗ್ಗೆ ಮೋದಿಗೆ ಟ್ವೀಟ್ ದೂರು, ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡ್ರಾ ಪೊಲೀಸರು?
ರಾಜ್ಯ ಪೊಲೀಸರ ಭ್ರಷ್ಟಾಚಾರದ ವ್ಯಕ್ತಿಯೋರ್ವ ಪ್ರಧಾನಿ ಮೋದಿಗೆಯವರಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ. ಇದರಿಂದ ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡ್ರಾ ಪೊಲೀಸರು ಎಂಬ ಪ್ರಶ್ನೆ ಎದ್ದಿದೆ?
ಬೆಂಗಳೂರು (ಏ.21): ರಾಜ್ಯ ಪೊಲೀಸರ ಭ್ರಷ್ಟಾಚಾರದ ವ್ಯಕ್ತಿಯೋರ್ವ ಪ್ರಧಾನಿ ಮೋದಿಗೆಯವರಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ. ಇದರಿಂದ ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡ್ರಾ ಪೊಲೀಸರು ಎಂಬ ಪ್ರಶ್ನೆ ಎದ್ದಿದೆ? ಟ್ವೀಟ್ ವ್ಯಕ್ತಿ ಮೂಲಕ ಪ್ರಧಾನಿ, ಗೃಹ ಸಚಿವ, ಡಿಜಿ, ಕಮೀಷನರ್ ಗೆ ಟ್ಯಾಗ್ ಮಾಡಿದ್ದಾರೆ.
ವಿದ್ಯಾರಣ್ಯಪುರ ಪೊಲೀಸರ ಮೇಲೆ ಗಂಭೀರ ಆರೋಪ ಹೊರಿಸಿರುವ ವ್ಯಕ್ತಿ, ಮೆಂಟಲ್ ಆಸೀಪ್ ಜಿಎಂ ಎಂಬ ಅಕೌಂಟ್ ನಿಂದ ದೂರು ನೀಡಿದ್ದಾರೆ. ಗಾಂಜಾ ಕೇಸಲ್ಲಿ ವ್ಯಕ್ತಿಯನ್ನು ವಿದ್ಯಾರಣ್ಯಪುರ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ವ್ಯಕ್ತಿಯಿಂದ 40 ಸಾವಿರ ಪಡೆದಿರುವ ಆರೋಪ ಪೊಲೀಸರ ಮೇಲಿದೆ. ಒಮ್ಮೆ ಹಣ ಪಡೆದು ಮತ್ತೆ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಆರೋಪ ಕೂಡ ಪೊಲೀಸರ ಮೇಲಿದೆ. ನೊಂದ ವ್ಯಕ್ತಿ ಟ್ವೀಟ್ ಮೂಲಕ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಪೊಲೀಸರ ಮೇಲೆ ಮುಸ್ಲಿಮರ ದಾಳಿ ಮುಂದುವರಿಕೆ, ಭಟ್ಕಳದಲ್ಲಿ ಜೀಪು ಪುಡಿ ಪುಡಿ!