ಕೈ ಕೋಳ ಇರುವಾಗಲೇ ರೌಡಿ ಶೀಟರ್ ಸಿಗರೆಟ್ ಸೇದುವ ರೀಲ್ಸ್ ವಿಡಿಯೋ ವೊಂದು ವೈರಲ್ ಆಗಿದೆ. ಈ ಹಿಂದೆ ಕೊಲೆ ಯತ್ನ ಪ್ರಕರಣವೊಂದಲ್ಲಿ 'ತಾಕತ್ ಇದ್ದರೆ ಹಿಡಿಯಿರಿ' ಎಂದು ಪೊಲೀಸರಿಗೆ ಆವಾಜ್ ಹಾಕಿ ವಿಡಿಯೋ ಮಾಡಿದ್ದ ರೌಡಿ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್, ಇದೀಗ ಕೈಯಲ್ಲಿ ಕೋಳ ಇರುವಾಗ, ಪೊಲೀಸರು ಬಳಿಯೇ ಇದ್ದಾಗ ಸಿಗರೆಟ್ ಸೇದುವ ರೀಲ್ಸ್ ಮಾಡಿ ಮತ್ತೆ ಸುದ್ದಿಯಾಗಿದ್ದಾನೆ.

ಬೆಂಗಳೂರು (ಅ.21): ಕೈ ಕೋಳ ಇರುವಾಗಲೇ ರೌಡಿ ಶೀಟರ್ ಸಿಗರೆಟ್ ಸೇದುವ ರೀಲ್ಸ್ ವಿಡಿಯೋ ವೊಂದು ವೈರಲ್ ಆಗಿದೆ. ಈ ಹಿಂದೆ ಕೊಲೆ ಯತ್ನ ಪ್ರಕರಣವೊಂದಲ್ಲಿ 'ತಾಕತ್ ಇದ್ದರೆ ಹಿಡಿಯಿರಿ' ಎಂದು ಪೊಲೀಸರಿಗೆ ಆವಾಜ್ ಹಾಕಿ ವಿಡಿಯೋ ಮಾಡಿದ್ದ ರೌಡಿ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್, ಇದೀಗ ಕೈಯಲ್ಲಿ ಕೋಳ ಇರುವಾಗ, ಪೊಲೀಸರು ಬಳಿಯೇ ಇದ್ದಾಗ ಸಿಗರೆಟ್ ಸೇದುವ ರೀಲ್ಸ್ ಮಾಡಿ ಮತ್ತೆ ಸುದ್ದಿಯಾಗಿದ್ದಾನೆ.

ಸಿದ್ಧಾಪುರ ಠಾಣೆ ರೌಡಿಶೀಟರ್ ಆಗಿರುವ ರಾಹುಲ್ ಕುಖ್ಯಾತ ರೌಡಿ ಕುಳ್ಳ ರಿಜ್ವಾನ್ ಸಹಚರ. ಈತನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ದರೋಡೆ, ಹಲ್ಲೆ ಸುಲಿಗೆ, ಡಕಾಯಿತಿ ಎನ್‌ಡಿಪಿಎಫ್ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ

ನವರಾತ್ರಿ ಉಪವಾಸ ಮಾಡ್ತಿದ್ದ ಅಣ್ಣ, ಅಕ್ಕನಿಂದ 15 ವರ್ಷದ ಸಹೋದರಿಯ ಬೆತ್ತಲೆಗೊಳಿಸಿ ಬರ್ಬರ ಹತ್ಯೆ!

ಮಾಡುವುದಾಗಿಯೂ ಈ ವಿಡಿಯೋದಲ್ಲಿ ಹೇಳಿದ್ದ. ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಕಳೆದ ವರ್ಷ ರೌಡಿ ರಾಹುಲ್ ನನ್ನು ಗಾಂಜಾ ಪ್ರಕರಣದಲ್ಲಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು.

ಸಿದ್ದಾಪುರ ಠಾಣೆ ರೌಡಿ ಶೀಟರ್ ಆಗಿರುವ ರಾಹುಲ್ ಕುಖ್ಯಾತ ರೌಡಿ ಕುಳ್ಳ ರಿಜ್ವಾನ್ ಸಹಚರ. ಈತನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ದರೋಡೆ, ಹಲ್ಲೆ, ಸುಲಿಗೆ, ಡಕಾ ಯಿತಿ, ಎನ್‌ಡಿಪಿಎಸ್ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.

ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳ ಬಗ್ಗೆ ಎಚ್ಚರಿಕೆ ಇರಲಿ: ನಿಮ್ಮ ಹಣ ರಕ್ಷಿಸಿಕೊಳ್ಳಲು ಹೀಗೆ ಮೋಸ ಹೋಗ್ಬೇಡಿ..!

ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಕಿದ್ದ ರಾಹುಲ್ 'ಸಿಸಿಬಿ ಹಾಗೂ ಬೆಂಗಳೂರು ದಕ್ಷಿಣ ಪೊಲೀಸರು ನನ್ನನ್ನು ಬಂಧಿಸಲು ಹುಡುಕುತ್ತಿದ್ದಾರೆ. ಆದರೂ ನಾನು ಸಿಗಲ್ಲ. ತಾಕತ್ ಇದ್ದರೆ ನನ್ನನ್ನು ಬಂಧಿಸಿ' ಎಂದು ಆವಾಜ್ ಹಾಕಿದ್ದ. ಕುಖ್ಯಾತ ರೌಡಿ ಬೇಕರಿ ರಘು ಹತ್ಯೆ ಮಾಡುವುದಾಗಿಯೂ ವಿಡಿಯೋದಲ್ಲಿ ಹೇಳಿದ್ದ. ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಕಳೆದ ವರ್ಷ ರೌಡಿ ರಾಹುಲ್‌ನನ್ನು ಗಾಂಜಾ ಪ್ರಕರಣದಲ್ಲಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು.