ನ್ಯೂಜಿಲೆಂಡ್(ಡಿ.  27)   ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ತಮ್ಮ ನೆಚ್ಚಿನ ನಟನ ನೋಡಲು ಅಭಿಮಾನಿಗಳೂ ಬೆತ್ತಲೆ ಓಡಿಬರುವುದು ಹೊಸದೇನೂ ಅಲ್ಲ.. ಅಂಥದ್ದೆ ಒಂದು ಪ್ರಕರಣ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್  ಪಂದ್ಯದ ವೇಳೆ ನಡೆದಿದೆ.

ನೆಚ್ಚಿನ ಆಟಗಾರ ಕೇನ್ ವಿಲಿಯಮ್ಸ್ ಸನ್ ಜತೆ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಅಭಿಮಾನಿ ಓಡೋಡಿ ಬಂದಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಗಳನ್ನು ದಾಟಿ ಬೆತ್ತಲೆ ಓಟ ಮಾಡಿದ್ದಾನೆ.

ಥೈಲ್ಯಾಂಡ್ ರಾಜನ ಪ್ರೇಯಸಿಯ ಬೆತ್ತಲೆ ಪೋಟೋಗಲು ಲೀಕ್!

ಸೆಕ್ಯೂರಿಟಿ ಗಾರ್ಡ್ ಗಳು ಬೆತ್ತಲೆ ವ್ಯಕ್ತಿಯನ್ನು ಹಿಡಿಯಲು ಹರಸಾಹಸ ಮಾಡಿದ್ದಾರೆ. ಆದರೂ ಆತ ಮೈದಾನದ ಮಧ್ಯಭಾಗಕ್ಕೆ ಓಡೋಡಿ ಬಂದಿದ್ದಾನೆ.ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ ಪಂದ್ಯಗಳು ನಡೆದಾಗ ಇಂಥ ಬೆತ್ತಲೆ ವ್ಯಕ್ತಿಗಳು ಕಾಟ ಕೊಟ್ಟ ಸಾಕಷ್ಟು ಉದಾಹರಣೆ ಇದೆ. ಫುಟ್ಬಾಲ್ ಪಂದ್ಯದ ವೇಳೆ ಇವರ ಆಟ ಇನ್ನಷ್ಟು ಜೋರಾಗಿ ಇರುತ್ತದೆ.