Asianet Suvarna News Asianet Suvarna News

ಮತ್ತೆ ಕ್ರಿಕೆಟ್ ಕಲರವ: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ Sky247 ಆಕರ್ಷಕ ಆಫರ್!

* ಈ ವರ್ಷದ ಬಹುನಿರೀಕ್ಷಿತ ಕ್ರಿಕೆಟ್ ಪಂದ್ಯಾವಳಿಗೆ ತುದಿಗಾಲಿನಲ್ಲಿ ನಿಂತ ಅಭಿಮಾನಿಗಳು

* IPL 2021 ಆವೃತ್ತಿಗೆ ಕ್ಷಣಗಣನೆ ಆರಂಭ

* ಪಂದ್ಯಕ್ಕೂ ಮುನ್ನ Sky247 ನೂತನ ಅಭಿಯಾನದಡಿ ಹಣ ಗಳಿಸುವ ಸುವರ್ಣಾವಕಾಶ

Cricket finds its new home Sky247 launches exciting offers for Indian fans pod
Author
Bangalore, First Published Sep 10, 2021, 3:43 PM IST
  • Facebook
  • Twitter
  • Whatsapp

ನವದೆಹಲಿ(ದಸೆ.10): ICC T20 ವಿಶ್ವಕಪ್, ಈ ವರ್ಷದ ಬಹುನಿರೀಕ್ಷಿತ ಕ್ರಿಕೆಟ್ ಪಂದ್ಯಾವಳಿ ಬರೋಬ್ಬರಿ ಐದು ವರ್ಷದ ಬ್ರೇಕ್ ಬಳಿಕ ಮತ್ತೆ ಬರುತ್ತಿದೆ. ಈ ಬಾರಿ ಕ್ರಿಕೆಟ್ ಪಂದ್ಯವನ್ನು ಎಂಜಾಯ್ ಮಾಡುವುದರೊಂದಿಗೆ ವಿಶ್ವ ಟಿ 20 ಪಂದ್ಯಕ್ಕೂ ಮುನ್ನ Sky247 ನೂತನ ಅಭಿಯಾನದಡಿ ಹಣ ಗಳಿಸುವ ಸುವರ್ಣಾವಕಾಶವನ್ನೂ ಪಡೆಯಲಿದ್ದಾರೆ. 

ಇನ್ನು ಭಾರತದಲ್ಲಿ ಕೊರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ಪಂದ್ಯಾವಳಿಯನ್ನು ಈ ಬಾರಿ ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ. ಇನ್ನು ಇಂಗ್ಲೆಂಡ್ ಎದುರಿನ ಸರಣಿ ಮುಕ್ತಾಯದ ಬಳಿಕ ಮೇನಲ್ಲಿ ದಿಢೀರ್ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೂಡಾ ಯುಎಇನಲ್ಲಿ ನಡೆಯಲಿದ್ದು, ಭಾರತೀಯ ತಾರಾ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ.

Cricket finds its new home Sky247 launches exciting offers for Indian fans pod

ಕೊರೋನಾ ಹಾವಳಿ ಈ ಕ್ರಿಕೆಟ್ ಆವೃತ್ತಿಯನ್ನು ಮುಂದೂಡಿರಬಹುದು, ಆದರೆ ಅಭಿಮಾನಿಗಳ ಕಾತುಕರಕ್ಕೇನೂ ಭರವಿಲ್ಲ. ಈಗಾಗಲೇ ಯುಎಇನಲ್ಲಿ ನಡೆಯಲಿರುವ IPL 2021 ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಇನ್ನು ಕೆಲ ದಿನಗಳಲ್ಲೇ ಟೂರ್ನಿ ಆರಂಭವಾಗಲಿದೆ. ಈ ಮೂಲಕ ಐಪಿಎಲ್‌ ಪಂದ್ಯಾವಳಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಈ ಕೌತುಕಭರಿತ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಉಳಿದ 31 ಪಂದ್ಯಗಳು ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರವರೆಗೆ ಯುಎಇನಲ್ಲಿ ನಡೆಯಲಿದೆ.

ಯುಎಇನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳೆಂದೇ ಗುರುತಿಸಲ್ಪಡುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡಗಳ ನಡುವೆ ನಡೆಯಲಿದೆ. ಇನ್ನು ಇದೇ ಮೈದಾನದಲ್ಲಿ ಮರುದಿನ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗೆಲುವಿಗಾಗಿ ಕಾದಾಟ ನಡೆಸಲಿವೆ. ಒಟ್ಟಾರೆಯಾಗಿ ಯುಎಎಇನಲ್ಲಿ ನಡೆಯಲಿರುವ ಈ ಐಪಿಎಲ್ 2021ರ 31 ಪಂದ್ಯಗಳು ಎಂಟು ತಂಡಗಳ ಮಧ್ಯೆ ನಡೆಯಲಿವೆ. 

Sky247 ಈ ಎಲ್ಲಾ ಪಂದ್ಯಾವಳಿಗಳ ಸಂಪೂರ್ಣ ಕವರೇಜ್ ಜೊತೆಗೆ ತನ್ನ ಬಳಕೆದಾರರಿಗೆ ಕೆಲ ಎಕ್ಸ್‌ಕ್ಲೂಸಿವ್ ಹಾಗೂ ಕಸ್ಟಮೈಸ್ಡ್‌ ಆಫರ್‌ಗಳನ್ನು ನೀಡಲಿದೆ. Sky247 ಪ್ಲೇಯರ್ಸ್‌ಗಾಗಿಯೇ ಮಾಡಲಾದ ಈ ಕ್ರಿಯಾತ್ಮಕ ಮತ್ತು ಅತ್ಯಾಕರ್ಷಕ ಪ್ರಚಾರ ಯೋಜನೆ, ಮ್ಯಾಚ್ ಪ್ರೆಡಿಕ್ಷನ್ಸ್ ನೀಡಲು ಉತ್ತಮ ವೇದಿಕೆಯಾಗಲಿದೆ. ಇಷ್ಟೇ ಅಲ್ಲದೇ, ಪಂದ್ಯಕ್ಕೂ ಮೊದಲಾಗಲಿ ಅಥವಾ ಪಂದ್ಯ ನಡೆಯುತ್ತಿರುವಾಗಲಿ ಬೇರೆಲ್ಲೂ ಕಾಣಲು ಸಿಗದ ಆಫರ್ Sky247 ತನ್ನ ಬಳಕೆದಾರರಿಗೆ ನೀಡಲಿದೆ. 

Cricket finds its new home Sky247 launches exciting offers for Indian fans pod

Sky247 ಪ್ರತಿವಾರ ಪಂಟರ್ಸ್‌ಗೆ ಪ್ರತಿ ವಾರ ಪ್ರೋತ್ಸಹಕವಾಗಿ ಶೇ. 13ರಷ್ಟು ಠೇವಣಿ ನೀಡಲಿದೆ. ಅಂದರೆ ತಿಂಗಳಿಗೆ 52% ಆಗಲಿದೆ. ಪ್ರಮೋಷನ್‌ ರೂಪದಲ್ಲಿ ಮಾತ್ರವಲ್ಲದೇ Sky247 ಬೂಸ್ಟ್‌ ಮಾಡಲು ಅತ್ಯುತ್ತಮ ಆಫರ್ ನೀಡಲಿದೆ. ಇಷ್ಟೊಂದು ಮೊತ್ತದ ಹಣ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಇದರ ಜತೆಗೆ ಟೆಲಿಗ್ರಾಮ್ ಮೂಲಕ Sky247 ಸಂಪರ್ಕಿಸುವ ಬಳಕೆದಾರರಿಗೆ ವಿಶೇಷ ಆಫರ್ ಸಿಗಲಿದೆ. ಪ್ರತಿದಿನ ಅವರು 1,000 ರುಪಾಯಿ ಉಚಿತ ಬೆಟ್ಸ್‌ ಕಟ್ಟಬಹುದಾಗಿದೆ. ಪ್ರತಿದಿನ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಇಬ್ಬರು ತಲಾ 500 ರುಪಾಯಿ ಉಚಿತ ಬೆಟ್ಸ್‌ ಆಫರ್ ಪಡೆಯಲಿದ್ದಾರೆ.

Follow Us:
Download App:
  • android
  • ios