ಬೆಂಗಳೂರು, (ಸೆ.12): ಭಾರತೀಯ ರೈಲ್ವೆ ಇಲಾಖೆಯ ಪಶ್ಚಿಮ ರೈಲ್ವೆ ವಿಭಾಗವು  ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಒಟ್ಟು99 ಹುದ್ದೆಗಳಿದ್ದು, ಕ್ಲರ್ಕ್, ಟೈಪಿಸ್ಟ್ ಆಗಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ದಿನಾಂಕ ಅಕ್ಟೋಬರ್ 10, 2019ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.

ಮತ್ತಷ್ಟು ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಿದ್ಯಾರ್ಹತೆ : ಸರ್ಕಾರರಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಹಾಗೂ ತತ್ಸಮಾನ.
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ 
ನೇಮಕಾತಿ ಪ್ರಕ್ರಿಯೆ : ವಿದ್ಯಾರ್ಹತೆ, ಅಂಕಗಳ ಆಧಾರದ ಮೇಲೆ ಹಾಗೂ ಟೈಪಿಂಗ್ ಕೌಶಲ್ಯದ ಮೇಲೆ ಆಯ್ಕೆ ಮಾಡಲಾಗುತ್ತದೆ.
ವಿಶೇಷ ಸೂಚನೆ : ಇದೇ ಸೆಪ್ಟೆಂಬರ್ 16ರಿಂದ ಆನ್‌ಲೈನ್ ಮೂಲಕ ಅರ್ಜಿ ಆರಂಭವಾಗಲಿದ್ದು, ಅಕ್ಟೋಬರ್ 15, 2019ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. 
ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಅನ್ವಯವಾಗುವಂತೆ ಸಾಮಾನ್ಯ ವರ್ಗಕ್ಕೆ 18 ರಿಂದ 42 ವರ್ಷ, ಒಬಿಸಿ ಅಔfಯರ್ಥಿಗಳಿಗೆ 18 ರಿಂದ 45 ವರ್ಷ ಹಾಗೂ ಎಸ್ ಸಿ/ ಎಸ್ಟಿ ವರ್ಗದವರಿಗೆ 18 ರಿಂದ 47 ವರ್ಷ ನಿಗದಿಪಡಿಸಲಾಗಿದೆ.

ಜಾತಿವಾರು ಮೀಸಲಾತಿ
UR/Gen 51 
OBC-NCL 24 
SC-14 
ST-10 
Total 99

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ