ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ 60 ಅಪ್ರೆಂಟಿಸ್‌ ಹುದ್ದೆಗಳಿಗೆ ನೇಮಕಾತಿ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ನಲ್ಲಿ 60 ಅಪ್ರೆಂಟಿಸ್‌ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

DRDO Recruitment 2024 Apprentice Notification for 60 posts gow

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ನಲ್ಲಿ 60 ಅಪ್ರೆಂಟಿಸ್‌ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ

ಅಪ್ರೆಂಟಿಸ್ – 60 ಹುದ್ದೆಗಳು

1. ಕಾರ್ಪೆಂಟರ್‌ - 02 ಹುದ್ದೆ

2. ಕಂಪ್ಯೂಟರ್‌ ಆಪರೇಟರ್‌ ಮತ್ತು ಪ್ರೋಗ್ರಾಮಿಂಗ್‌ ಸಹಾಯಕ - 08 ಹುದ್ದೆ

3. ಡ್ರಾಫ್ಟ್ಸ್‌ಮನ್ (ವೈದ್ಯಕೀಯ) - 04 ಹುದ್ದೆ

4. ಎಲೆಕ್ಟ್ರಿಷಿಯನ್ – 06 ಹುದ್ದೆ

5. ಎಲೆಕ್ಟ್ರಾನಿಕ್ಸ್ – 04 ಹುದ್ದೆ

6. ಫಿಟ್ಟರ್ – 15 ಹುದ್ದೆ

7. ಯಂತ್ರಶಾಸ್ತ್ರಜ್ಞ – 10 ಹುದ್ದೆ

8. ಮೆಕ್ಯಾನಿಕ್ - 03ಹುದ್ದೆ

9. ಟರ್ನರ್ – 05 ಹುದ್ದೆ

10. ವೆಲ್ಡರ್ - 03 ಹುದ್ದೆ

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅಪ್ಲಿಕೇಶನ್ಸ್‌ ಪ್ರಾರಂಭ ದಿನಾಂಕ: 03-01-2024

ಆನ್‌ಲೈನ್‌ ಅಪ್ಲಿಕೇಶನ್ಸ್‌ ಕೊನೆಯ ದಿನಾಂಕ: 27-01-2024

ವಯಸ್ಸಿನ ಮಿತಿ

ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು

ಕಾಯ್ದಿರಿಸದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 27 ವರ್ಷಗಳು

ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ : 30 ವರ್ಷಗಳು

ಎಸ್ ಸಿ/ಎಸ್ ಟಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ : 32 ವರ್ಷಗಳು

ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ : 37 ವರ್ಷಗಳು

ಅರ್ಜಿಶುಲ್ಕ: ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಶುಲ್ಕವಿಲ್ಲ.

ಶೈಕ್ಷಣಿಕ ವಿದ್ಯಾರ್ಹತೆ :

ಕಂಪ್ಯೂಟರ್‌ ಆಪರೇಟರ್‌ ಮತ್ತು ಪ್ರೋಗ್ರಾಂ ಅಸಿಸ್ಟಂಟ್ ಮತ್ತು ಕಾಪೆಂಟರ್‌ ಮತ್ತು ವೆಲ್ಡರ್‌ ಹೊರತುಪಡಿಸಿ ಅಭ್ಯರ್ಥಿಗಳು

ಎನ್ಸಿವಿಟಿಯಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಎರಡು ವರ್ಷಗಳ ಅವಧಿಯೊಂದಿಗೆ ಆಯ್ಕೆ ಬಯಸುವ ಹುದ್ದೆಗೆ ತಕ್ಕ ವಿಭಾಗದಲ್ಲಿ ಐಟಿಐ ಪದವಿ ಉತ್ತೀರ್ಣರಾಗಿರಬೇಕು.

ಸೂಚನೆ

1.ಡಿಪ್ಲೊಮಾ/ಪದವೀಧರಅರ್ಹತೆಹೊಂದಿರುವಅಭ್ಯರ್ಥಿಗಳುಅರ್ಜಿಸಲ್ಲಿಸಲುಅರ್ಹರಲ್ಲ.

2.ಈಗಾಗಲೇಅಪ್ರೆಂಟಿಸ್ ತರಬೇತಿಪಡೆದಅಭ್ಯರ್ಥಿಗಳುಸಹಅರ್ಜಿಸಲ್ಲಿಸಲುಅರ್ಹರಲ್ಲ.

ತರಬೇತಿಅವಧಿ

ಅಪ್ರೆಂಟಿಶಿಪ್ ಕಾಯ್ದೆ 1961 ರ ಪ್ರಕಾರ ಒಂದು ವರ್ಷದ ತರಬೇತಿಯನ್ನುನೀಡಲಾಗುತ್ತದೆ.

ಸ್ಟೈಪೆಂಡ್ ವಿವರ

1. ಕಂಪ್ಯೂಟರ್‌ ಆಪರೇಟರ್‌, ಪ್ರೋಗ್ರಾಂ ಅಸಿಸ್ಟೆಂಟ್‌, ಕಾಪೆಂಟರ್‌, ವೆಲ್ಡರ್‌

ಹುದ್ದೆಗೆ: ರು. 7700 (ಮಾಸಿಕ ವೇತನ)

2. ಇತರ ಹುದ್ದೆಗಳಿಗೆ : ರು. 8050 (ಮಾಸಿಕ ವೇತನ)

ಆಯ್ಕೆವಿಧಾನ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಐಟಿಐ ಅಂಕಗಳನ್ನುಆಧರಿಸಿ ಪ್ರಸುತ್ತ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನುಪ್ರಕಟಿಸಲಾಗುತ್ತದೆ. ಅಂತಹ ಅಭ್ಯರ್ಥಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ಅವರಿಗೆ ಲಿಖಿತ ಪರೀಕ್ಷೆ / ಸಂದರ್ಶನವನ್ನು ನಡೆಸಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು rac.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Latest Videos
Follow Us:
Download App:
  • android
  • ios