ಈತನಿಗೆ ಅದು ಏನಾಗಿತ್ತೋ ಗೊತ್ತಿಲ್ಲ. ತಲೆಗೆ ಅಮಲೇರಿತ್ತು. ಕುಡಿದ ಅಮಲಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಈಗ ಯಮನ ಪಾದ ಸೇರಿದ್ದಾನೆ. 

ಬೆಂಗಳೂರು, [ಡಿ.15] : ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಬ್ಲೇಡ್ ನಿಂದ ತನ್ನ ಮರ್ಮಾಂಗ ಕತ್ತರಿಸಿಕೊಂಡು ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕೊಡಗಿತಿರಮಳಪುರದಲ್ಲಿ ನಡೆದಿದೆ.

ಕೊಡಗಿತಿರುಮಳಪುರದ ನಿವಾಸಿ ನಂಜಪ್ಪ [48] ಕುಡಿದ ಅಮಲಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ ವ್ಯಕ್ತಿ. 

 ಇಂದು [ಶನಿವಾರ] ನಂಜಪ್ಪ ತರಕಾರಿ ಕಟ್ಟು ಮಾಡುವ ಚಾಕುವಿನಿಂದ ತನ್ನ ಮರ್ಮಾಂಗ ಕೂಯ್ದುಕೊಂಡಿದ್ದಾನೆ. ಬಳಿಕ ತೀವ್ರ ರಕ್ತ ಸ್ರಾವದಿಂದ ಬಳಲಿ ಸಾವನ್ನಪ್ಪಿದ್ದಾನೆ.