ಬೆಂಗಳೂರು, (ಮೇ.15): ಈ ಚಿತ್ರದಲ್ಲಿರುವ ವ್ಯಕ್ತಿ ಆದಿ ಲಕ್ಷ್ಮೀನಾರಾಯಣ ಶೆಟ್ಟಿ ಬೆಂಗಳೂರಿನ ಬಿ.ಈ.ಎಲ್ 1ನೇ ಸ್ಟೇಜ್ ನಿವಾಸಿಯಾಗಿದ್ದು, ನಿನ್ನೆಯಿಂದ (ಮೇ.14) ಕಾಣೆಯಾಗಿದ್ದಾರೆ. 

ಈ ಬಗ್ಗೆ ಆದಿ ಲಕ್ಷ್ಮೀನಾರಾಯಣ ಶೆಟ್ಟಿ ಪುತ್ರ ಶ್ರೀಧರ್ ಪಬ್ಬಿ ಶೆಟ್ಟಿ ಅವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಹೆಸರು: ಆದಿ ಲಕ್ಷ್ಮೀನಾರಾಯಣ ಶೆಟ್ಟಿ.  
ವಯಸ್ಸು: ಸುಮಾರು 80
ಇವರು ಮರೆವಿನ ಸಮಸ್ಯೆಯಿಂದ ಬಳಲುತ್ತಿದ್ದು, ಮಂಗಳವಾರದಿಂದ ಕಾಣೆಯಾಗಿದ್ದಾರೆ. ಇವರು ಯಾರಿಗಾದರೂ ಕಂಡುಬಂದಲ್ಲಿ 9916298421, 9845185162 ನಂಬರ್‌ಗೆ ಕರೆ ಮಾಡಿ ತಿಳಿಸಿ ಪುಣ್ಯಕಟ್ಟಿಕೊಳ್ಳಿ.