ಟಾಟಾ ಹರಿಯರ್ SUV ಕಾರು-ಬಹಿರಂಗವಾಯಿತು ಕಾರಿನ ಚಿತ್ರಗಳು!
ಟಾಟಾ ಮೋಟಾರ್ಸ್ ಸಂಸ್ಥೆಯ ಬಹುನಿರೀಕ್ಷಿತ ಟಾಟಾ ಹರಿಯರ್ SUV ಕಾರು ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಆಕರ್ಷಕ ಲುಕ್ ಹಾಗೂ ಬಲಿಷ್ಠ ಎಂಜಿನ್ ಹೊಂದಿರುವ ಟಾಟಾ ಹರಿಯರ್ ಕಾರಿನ ಕುರಿತ ಚಿತ್ರಗಳು ಇಲ್ಲಿದೆ.
17

ಟಾಟಾ ಹರಿಯರ್ ಕಾರು 2.0 ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ.

27
ನೂತನ ಟಾಟಾ ಹರಿಯರ್ ಕಾರನಲ್ಲಿ ಕ್ರಿಯೊಟೆಕ್ 2.0 ಎಂಜಿನ್ ಬಳಕೆ

37
5 ಸೀಟರ್ ಹರಿಯರ್ ಕಾರು 140 ಬಿಹೆಚ್‌ಪಿ ಪವರ್ ಹೊಂದಿ

47
7 ಸೀಟರ್ ಹರಿಯರ್ ಕಾರು 170 ಬಿಹೆಚ್‌ಪಿ ಪವರ್ ಹೊಂದಿದೆ

57
ಹರಿಯರ್ ಕಾರು, ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಜೀಪ್ ಕಂಪಾಸ್ ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ

67
30,000 ರೂಪಾಯಿ ನೀಡಿ ಹರಿಯರ್ ಕಾರು ಬುಕ್ ಮಾಡಬಹುದಾಗಿದೆ

77
2019ರ ಜನವರಿಯಲ್ಲಿ ಟಾಟಾ ಹರಿಯರ್ ಕಾರು ಬಿಡುಗಡೆಯಾಗಲಿದೆ

Latest Videos