ಬೆಂಗಳೂರು(ಡಿ.26): ಪ್ರಸಕ್ತ  ವರ್ಷ ಆಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದೆ. ಹೊಸ ಹೊಸ ಕಾರುಗಳು, ಆಧುನಿಕ ತಂತ್ರಜ್ಞಾನ, ಹೊಸ ನೀತಿ-ನಿಯಮಗಳು ಮಾರುಕಟ್ಟೆ ಪ್ರವೇಶಿಸಿದೆ. ಇದೀಗ ಹೊಸ ವರ್ಷವನ್ನ ಬರಮಾಡಿಕೊಳ್ಳಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ: 5 ಲಕ್ಷ ರೂಪಾಯಿ ಒಳಗಿನ 10 ಕಾರು ಇಲ್ಲಿದೆ-ಕಡಿಮೆ ಬೆಲೆ ಗರಿಷ್ಠ ಮೈಲೇಜ್!

ಹೊಸ ವರ್ಷ ಆರಂಭಕ್ಕೂ ಮುನ್ನ 2018ರಲ್ಲಿ ಹಲವು ದುಬಾರಿ ಕಾರುಗಳು ಬಿಡುಗಡೆಯಾಗಿದೆ. ರೋಲ್ಸ್ ರಾಯ್ಸ್, ಫೆರಾರಿ ಸೇರಿದಂತೆ ದುಬಾರಿ ಹಾಗೂ ಐಷಾರಾಮಿ ಕಾರುಗಳು ಬಿಡುಗಡೆಯಾಗಿದೆ. ಇಲ್ಲಿದೆ ಟಾಪ್ 5 ದುಬಾರಿ ಕಾರುಗಳ ವಿವರ .

ಇದನ್ನೂ ಓದಿ: ಮಾರುತಿ ವ್ಯಾಗನ್ಆರ್ ಕಾರು ಬಿಡುಗಡೆ ದಿನಾಂಕ ಪ್ರಕಟ-ಬೆಲೆ ಎಷ್ಟು?

ರೋಲ್ಸ್ ರಾಯ್ಸ್ ಕಲ್ಲಿನಾನ್


ಬೆಲೆ: 6.95 ಕೋಟಿ(ಎಕ್ಸ್ ಶೋ ರೂಂ)
ಪವರ್: 563 hp ಹಾಗೂ 850 Nm ಟಾರ್ಕ್
ಎಂಜಿನ್: 6.75 ಲೀಟರ್

ಫೆರಾರಿ ಪೋರ್ಟೋಫಿನೋ


ಬೆಲೆ: 3.5 ಕೋಟಿ (ಎಕ್ಸ್ ಶೋ ರೂಂ)
ಪವರ್: 600 hp ಹಾಗೂ 760 Nm ಟಾರ್ಕ್
ಎಂಜಿನ್: 3.9 ಲೀಟರ್

ಲ್ಯಾಂಬೋರ್ಗಿನಿ ಉರುಸ್


ಬೆಲೆ:  3.1 ಕೋಟಿ (ಎಕ್ಸ್ ಶೋ ರೂಂ)
ಪವರ್: 641 hp ಹಾಗೂ 850 Nm ಟಾರ್ಕ್
ಎಂಜಿನ್: 4.0 ಲೀಟರ್

ಆ್ಯಶ್ಟನ್ ಮಾರ್ಟಿನ್ ವಿಂಟೇಜ್


ಬೆಲೆ: 2.95 ಕೋಟಿ  (ಎಕ್ಸ್ ಶೋ ರೂಂ)
ಪವರ್:  503 bhp ಹಾಗೂ 683 Nm ಟಾರ್ಕ್
ಎಂಜಿನ್: 4.0 ಲೀಟರ್

ಮೆಸರಾತಿ ಗ್ರ್ಯಾನ್ ಟರಿಸ್ಮೋ


ಬೆಲೆ: 2.25 ಕೋಟಿ  (ಎಕ್ಸ್ ಶೋ ರೂಂ)
ಪವರ್: 460 hp ಹಾಗೂ 520 Nm ಟಾರ್ಕ್
ಎಂಜಿನ್: 4.7 ಲೀಟರ್

ಮರ್ಸಡೀಸ್ AMG G63


ಬೆಲೆ: 2.19 ಕೋಟಿ  (ಎಕ್ಸ್ ಶೋ ರೂಂ)
ಪವರ್: 685 hp ಹಾಗೂ 850 Nm ಟಾರ್ಕ್
ಎಂಜಿನ್: 4.0 ಲೀಟರ್