ಬಾಲಿವುಡ್ ನಟ ಹೃತಿಕ್ ರೋಶನ್‌ಗೆ ಕಾರುಗಳ ಮೇಲೆ ಹೆಚ್ಚಿನ ಮೋಹವಿದೆ. ಹೀಗಾಗಿ ಹೃತಿಕ್ ಬಳಿಕ ಹಲವು ಐಷಾರಾಮಿ ಕಾರುಗಳಿವೆ. ಹೃತಿಕ್ ಕಾರು ಕಲೆಕ್ಷನ್ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಮುಂಬೈ(ಜ.20): ನಟ ಹೃತಿಕ್ ರೋಶನ್ ಬಾಲಿವುಡ್‌ನ ಬಹುಬೇಡಿಕೆಯ ನಟ. ಸ್ಟೈಲೀಶ್ ಐಕಾನ್, ಹ್ಯಾಂಡ್ಸಂ ಹೀರೋ ಹೃತಿಕ್ ಕಾರುಗಳ ಮೇಲೆ ಹೆಚ್ಚಿನ ಮೋಹವಿದೆ. ಹೀಗಾಗಿ ಹೃತಿಕ್ ಬಳಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಕಾರುಗಳಿವೆ. ಇತ್ತೀಚೆಗಷ್ಟೇ 44ನೇ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಹೃತಿಕ್ ಕಾರ್ ಕಲೆಕ್ಷನ್ ವಿವರ ಇಲ್ಲಿದೆ.
ರೋಲ್ಸ್ ರಾಯ್ಸ್ ಘೋಸ್ಟ್ ಸೀರಿಸ್ II

ಬೆಲೆ: 7 ಕೋಟಿ ರೂಪಾಯಿ
ಮರ್ಸಡೀಸ್ ಬೆಂಝ್ S class

ಬೆಲೆ: 2.73 ಕೋಟಿ ರೂಪಾಯಿ
ಫೆರಾರಿ 360 ಮೊಡೆನಾ

ಬೆಲೆ: 68 ಲಕ್ಷ ರೂಪಾಯಿ
ಮೆಸರಾತಿ ಸ್ಪೈಡರ್

ಬೆಲೆ: 90 ಲಕ್ಷ ರೂಪಾಯಿ
ಪೋರ್ಶೆ ಸಿ ಟರ್ಬೋ

ಬೆಲೆ: 1.19 ಕೋಟಿ ರೂಪಾಯಿ
ಫೋರ್ಡ್ ಮಸ್ತಾಂಗ್

ಬೆಲೆ: 65 ಲಕ್ಷ ರೂಪಾಯಿ
