ನೂತನ ಹ್ಯುಂಡೈ ಸ್ಯಾಂಟ್ರೋ ಕಾರು- ಆಕರ್ಷಕ ಬಣ್ಣ, ಕಡಿಮೆ ಬೆಲೆ!

First Published 11, Oct 2018, 7:05 PM IST

11 ಸಾವಿರ ರೂಪಾಯಿ ಪಾವತಿಸಿ ನೂತನ ಸ್ಯಾಂಟ್ರೋ ಕಾರು ಬುಕ್ಕಿಂಗ್

ಸ್ಯಾಂಟ್ರೋ ಬೆಲೆ 3.50 ಲಕ್ಷದಿಂದ 5.50 ಲಕ್ಷ  ರೂಪಾಯಿ(ಎಕ್ಸ್ ಶೋ ರೂಂ)

ಸ್ಯಾಂಟ್ರೋ ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಗೇರ್‌ಬಾಕ್ಸ್(AMT) ವೇರಿಯೆಂಟ್ ಕೂಡ ಲಭ್ಯವಿದೆ

1998ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಸ್ಯಾಂಟ್ರೋ ಕಾರು ಬಿಡುಗಡೆಯಾಗಿತ್ತು

ಸ್ಯಾಂಟ್ರೋದಲ್ಲಿದೆ ಟಚ್ ಸ್ಕ್ರೀನ್, ರಿವರ್ಸ್ ಕ್ಯಾಮಾರ, ಕ್ಲೈಮೇಟ್ ಕಂಟ್ರೋಲ್ ಹೆಚ್ಚುವರಿ ಫೀಚರ್ಸ್

1.1 ಲೀಟರ್ ಪೆಟ್ರೋಲ್ ಎಂಜಿನ್ 64 ಬಿಹೆಚ್‌ಪಿ ಹಾಗೂ 5 ಸ್ಪೀಡ್ ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಹೊಂದಿದೆ

ಮಾರುತಿ ಸೆಲೆರಿಯೋ, ಮಾರುತಿ ವ್ಯಾಗ್ನರ್ ಹಾಗೂ ಟಾಟಾ ಟಿಯಾಗೋ ಕಾರುಗಳಿಗೆ ಪೈಪೋಟಿ

loader