ಇಂದಿನ ನಿಮ್ಮ ರಾಶಿ ಫಲಾಫಲಗಳು ಹೀಗಿವೆ ನೋಡಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Sep 2018, 7:29 AM IST
September 11 th horoscope
Highlights

ಶುಭೋದಯ ಓದುಗರೇ, ಇಂದಿನ ನಿಮ್ಮ ರಾಶಿ ಫಲಾಫಲಗಳನ್ನು ನೋಡಿಬಿಡಿ 

ಮೇಷ - ಉದ್ಯೋಗದಲ್ಲಿ ವ್ಯತ್ಯಾಸ,ಶತ್ರುಗಳಿಂದ ತೊಂದರೆ,ಪಿತೃ ಕೋಪ,ಕೃಷ್ಣನ ಸ್ಮರಣೆ ಮಾಡಿ.

ವೃಷಭ - ಸುಖ ಸಮೃದ್ಧಿ,ಮನಸ್ಸಿಗೆ ಸಮಾಧಾನ,ಧನನಷ್ಟ,ನವಗ್ರಹ ಪೂಜೆ ಮಾಡಿ.

ಮಿಥುನ - ಅನ್ಯರಿಂದ ತೊಂದರೆ,ದೃಷ್ಟಿ ದೋಷ,ಕಾಗೆಗಳಿಗೆ ಅನ್ನ ಹಾಕಿ.

ಕನ್ಯಾ - ಸರ್ಪದಿಂದ ತೊಂದರೆ,ನಾಗದರ್ಶನ,ಚರ್ಮದ ತೊಂದರೆ,ಹೆಂಡತಿಗೆ ತೊಂದರೆ,ನಾಗನ ಪ್ರಾರ್ಥನೆ ಮಾಡಿ.

ಸಿಂಹ - ಆರೋಗ್ಯ ಸಮೃದ್ಧಿ,ಸಾಕಷ್ಟು ಅನುಕೂಲ,ಶುಭ ದಿನ,ಆದಿತ್ಯ ಹೃದಯ ಪಾರಾಯಣ ಮಾಡಿ.

ಕನ್ಯಾ - ಸಮಾಧಾನದ ದಿನ,ಮನಸ್ಸಿಗೆ ನೆಮ್ಮದಿ,ರೋಗ ಭಾದೆಯಿಂದ ಧನ ವ್ಯಯ,ಸರಸ್ವತಿ ಆರಾಧನೆ ಮಾಡಿ.

ತುಲಾ - ಮನೆಯಲ್ಲಿ ತೊಂದರೆ,ಆತಂಕದ ದಿನ,ವಾಹನದಲ್ಲಿ ಎಚ್ಚರವಾಗಿರಿ,ಸಾಮಾನ್ಯ ದಿನ.

ವೃಶ್ಚಿಕ - ವಾಕ್ ಸ್ವಾತಂತ್ರ್ಯ ಇಲ್ಲ,ಮಾತಿನಿಂದ ಮಾರಕ,ಸುಬ್ರಹ್ಮಣ್ಯನ ಆರಾಧನೆ ಮಾಡಿ.

ಧನಸ್ಸು - ಲಾಭದ ದಿನ,ಹಣದ ತೊಂದರೆ,ವೀರಭದ್ರನ ಆರಾಧನೆ ಮಾಡಿ.

ಮಕರ - ಯೋಗದ ದಿನ,ವ್ಯಾಪಾರಿಗಳಿಗೆ ಅನುಕೂಲ,ವಾಹನ ಚಾಲಕರಿಗೆ ಅನುಕೂಲ,ಗಣಪತಿಯ ಆರಾಧನೆ ಮಾಡಿ.

ಕುಂಭ - ಲಾಭದ ದಿನ,ಹಣದ ಅನುಕೂಲ,ದೈವಾನುಕೂಲ,ಆಂಜನೇಯನ ಉಪಾಸನೆ ಮಾಡಿ.

ಮೀನ - ಆರೋಗ್ಯದಲ್ಲಿ ಏರುಪೇರು,ಮನಸ್ಸಿಗೆ ಅಸಮಧಾನ,ಆಯುಷ್ಯ ಹೋಮ ಮಾಡಿಸಿ.

loader