Asianet Suvarna News Asianet Suvarna News

ಇಂದಿನ ನಿಮ್ಮ ರಾಶಿ ಫಲಗಳು ಹೀಗಿವೆ

ಆತ್ಮೀಯ ಓದುಗರೇ, ನಿಮ್ಮ ರಾಶಿ ಫಲಾಫಲಗಳು ಹೀಗಿವೆ 

October 30 th 2018 horoscope
Author
Bengaluru, First Published Oct 30, 2018, 7:10 AM IST

ಮೇಷ - ಉದ್ಯೋಗದಲ್ಲಿ ತೊಂದರೆ, ಮೂರುಜನರಿಂದ ತೊಂದರೆ, ನೆತ್ತಿ ಭಾಗದಲ್ಲಿ ತೊಂದರೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಡಿ

ವೃಷಭ - ಶತ್ರುಕಾಟ, ರೋಗ ಉಲ್ಬಣ, ಮಾತಿನಿಂದ ಅನುಕೂಲ, ಆದಿತ್ಯ ಹೃದಯ ಪಾರಾಯಣ ಮಾಡಿ

ಮಿಥುನ - ಕಾರ್ಯಸಿದ್ಧಿ, ಸ್ತ್ರೀಯರಿಗೆ ತೊಂದರೆ, ಕಬ್ಬಿಣದಿಂದ ಪೆಟ್ಟಾಗುವ ಸಾಧ್ಯತೆ, ಆರೋಗ್ಯ ತೊಂದರೆ, ವಿಷ್ಣು ಆರಾಧನೆ ಮಾಡಿ

ಕರ್ಕಾಟಕ - ಸ್ತ್ರೀ ಮೂಲಕ ಧನನಷ್ಟ, ನಾಗ ದೋಷದ ತೊಂದರೆ, ಜಾಗ್ರತೆ ಇರಲಿ, ಮಾಟಮಂತ್ರಾದಿ ದೋಷ, ಅಘೋರ ಅಸ್ತ್ರ ಪ್ರಯೋಗಿಸಿ

ಸಿಂಹ - ಮಕ್ಕಳಿಗೆ ತೊಂದರೆ, ಸ್ತ್ರೀಯರಿಗೆ ತೊಂದರೆ, ಶನೇಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಸಹೋದರರಿಗೆ ಅನುಕೂಲ, ವಾಹನದಲ್ಲಿ ಅಪಾಯ, ಪೂಜೆಗೆ ತೊಂದರೆ, ಪಂಚಗವ್ಯದಿಂದ ಶುದ್ಧಿ ಮಾಡಿಸಿ

ತುಲಾ - ಮಕ್ಕಳಿಗೆ ತೊಂದರೆ, ತಂದೆಗೆ ಅನಾರೋಗ್ಯ, ನಾರಾಯಣ ನಾಮಸ್ಮರಣೆ ಮಾಡಿ

ವೃಷಭ - ಆರೋಗ್ಯ ವ್ಯತ್ಯಯ, ಭಾಗ್ಯದೇವತಾಯೈ ನಮ: ಎಂದು ಪಠಿಸಿ

ಧನಸ್ಸು - ದೇಹದಲ್ಲಿ ತೊಂದರೆ, ವೈದ್ಯರ ಸಲಹೆ ಪಡೆಯಿರಿ, ಲಲಿತಾ ಉಪಾಸನೆ ಮಾಡಿ

ಮಕರ - ಶರೀರದಲ್ಲಿ ತೊಂದರೆ, ಆರ್ಥಿಕ ಮುಗ್ಗಟ್ಟು, ತೊಂದರೆ ಅನುಭವಿಸುವಿರಿ, ಕುಜ ಪ್ರಾರ್ಥನೆ ಮಾಡಿ

ಕುಂಭ - ಭಾಗ್ಯಾಭಿವೃದ್ಧಿ, ತಂದೆಯಿಂದ ಕಿರಿಕಿರಿ, ಹಿರಿಯರಿಂದ ಸಮಸ್ಯೆ, ಕಾತ್ಯಾಯಿನಿ ಮಂತ್ರ ಪಠಿಸಿ

ಮೀನ - ಸೌಭಾಗ್ಯ ಯೊಗ, ದಾಂಪತ್ಯ ಸುಖ, ಅನ್ಯೋನ್ಯತೆ, ವನದುರ್ಗಾರಾಧನೆ ಮಾಡಿ
 

Follow Us:
Download App:
  • android
  • ios