Asianet Suvarna News Asianet Suvarna News

ನಿಮ್ಮ ರಾಶಿಯ ಫಲಾಫಲಗಳು ಹೀಗಿವೆ

ನಮಸ್ಕಾರ ಓದುಗರೇ, ನಿಮ್ಮ ರಾಶಿಯ ಫಲಾಫಲಗಳು ಹೀಗಿವೆ ನೋಡಿ 

October 2 nd horoscope
Author
Bengaluru, First Published Oct 2, 2018, 7:16 AM IST

ಮೇಷ - ನಾಗ ಸಂಬಂಧೀ ದೋಷ,ಪಿತೃಲೋಕದ ಪೂರ್ವಜರಿಂದ ಅನುಗ್ರಹ,ಪಿಂಡ ಪ್ರದಾನ ಮಾಡಿ.

ವೃಷಭ - ಶತ್ರು ಕಾಟ,ಸೂರ್ಯಾಸ್ತ ಕಾಲದಲ್ಲಿ ಆಪತ್ತು,ಶನಿಯ ಆರಾಧನೆ ಮಾಡಿ.

ಮಿಥುನ - ಎದುರು ಮನೆಯ ಶತ್ರು ಕಾಟ,ಜಾಗ್ರತೆಯಿಂದ ಇರಿ,ಬಾಗಿಲ ಬಳಿ ಹರಿಶಿಣ ಕೊಂಬು ಕಟ್ಟಿ.

ಕರ್ಕಾಟಕ - ಎದೆಯಲ್ಲಿ ಹಾಗೂ ಬೆನ್ನಿನಲ್ಲಿ ನೋವು,ನಾಗ ಶಾಂತಿ ಮಾಡಿಸಿ.

ಸಿಂಹ - ವಿದ್ಯಾರ್ಥಿಗಳಿಗೆ ನಿಪುಣ ಯೋಗ,ಶನಿ ಸಮಸ್ಯೆ,ಆದಿತ್ಯ ಹೃದಯ ಪಠಿಸಿ.

ಕನ್ಯಾ - ಭದ್ರ ಯೋಗ,ಕಾಗದ ಪತ್ರಗಳ ಸುಭದ್ರತೆ,ಗುರು ಬಲವಿದೆ,ಗುರುವಿನ ಪ್ರಾರ್ಥನೆ ಮಾಡಿ.

ತುಲಾ - ಶತ್ರುತ್ವ ಭಾವದಿಂದ ಮನೋವ್ಯಾಧಿ,ಹಣದ ತೊಂದರೆ,ತೊಗರಿ ಬೆಳೆ ದಾನ ಮಾಡಿ

ವೃಶ್ಚಿಕ - ದಾಂಪತ್ಯದಲ್ಲಿ ವಿರಸ,ದುರ್ಮುಖ,ಮುಖದಲ್ಲಿ ತೊಂದರೆ.ಐಕ್ಯ ಮತ್ಯ ಧಾರಣೆ ಮಾಡಿ.

ಧನಸ್ಸು - ಪಿತೃಕೋಪಕ್ಕೆ ತುತ್ತಾಗುವಿರಿ,ಮೋಕ್ಷಾ ನಾರಾಯಣ ಪೂಜೆ ಮಾಡಿ.

ಮಕರ - ಸಾಮಾನ್ಯ ದಿನ,ತೊಂದರೆ ಸಂಭವ,ಉದ್ಯೋಗ ತೊಂದರೆ,ಗಂಧರ್ವರ ಆರಾಧನೆ ಮಾಡಿ.

ಕುಂಭ - ಸೌಭಾಗ್ಯ ಯೋಗ,ಧನ ಲಾಭ,ಗುರು ಶುಕ್ರರ ಆರಾಧನೆ ಮಾಡಿ.

ಮೀನ - ಕಾರ್ಯದಲ್ಲಿ ವಿಳಂಬ,ಹಣವ್ಯಯ,ತೊಂದರೆಯ ದಿನ,ಹಸುವಿಗೆ ಬೆಲ್ಲ ಬೂಸ ಕೊಡಿ.

Follow Us:
Download App:
  • android
  • ios