ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸ್ಥಾನವು ನಮ್ಮ ಮನಸ್ಸು, ಮೆದುಳು ಮತ್ತು ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತದೆ. ಜಾತಕದ ಐದನೇ ಮನೆಯು ಪ್ರೀತಿಯ ಸಂಬಂಧಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಹಾಗಾದರೆ ನಾಳೆ ಅಕ್ಟೋಬರ್ 9, 2024 ರ ಬುಧವಾರದ ಪ್ರೇಮ ಜಾತಕವು ಹೇಗಿದೆ ಎಂಬುದು ನೋಡೋಣ.

Love Horoscope Wednesday October 9, 2024: ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸ್ಥಾನವು ನಮ್ಮ ಮನಸ್ಸು, ಮೆದುಳು ಮತ್ತು ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತದೆ. ಜಾತಕದ ಐದನೇ ಮನೆಯು ಪ್ರೀತಿಯ ಸಂಬಂಧಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಹಾಗಾದರೆ ನಾಳೆ ಅಕ್ಟೋಬರ್ 9, 2024 ರ ಬುಧವಾರದ ಪ್ರೇಮ ಜಾತಕವು ಹೇಗಿದೆ ಎಂಬುದು ನೋಡೋಣ.

Add Asianetnews Kannada as a Preferred SourcegooglePreferred

ಇಲ್ಲಿ ಇರುವ ಶುಭ ಗ್ರಹಗಳ ದೃಷ್ಟಿಯು ವ್ಯಕ್ತಿಗೆ ಪ್ರೀತಿಯ ವಿಷಯಗಳಲ್ಲಿ ಯಶಸ್ಸನ್ನು ಒದಗಿಸುತ್ತದೆ. ಯಾವ ರಾಶಿಚಕ್ರ ಚಿಹ್ನೆಗಳಿಗೆ ಬುಧವಾರ ಅದೃಷ್ಟವನ್ನು ತರಲಿದೆ ಮತ್ತು ಯಾವ ಜನರಿಗೆ ದುರದೃಷ್ಟವಿದೆ, ಪ್ರೀತಿಯ ಜಾತಕ ಬಗ್ಗೆ ತಿಳಿಯೋಣ.

ಮೇಷ ರಾಶಿ:

ಬುಧವಾರ ಮೇಷ ರಾಶಿಯವರಿಗೆ ಪ್ರೀತಿಯ ವಿಷಯದಲ್ಲಿ ತೊಡಕುಗಳು ತುಂಬಿರುತ್ತವೆ. ಕೆಲವು ವಿಚಾರದಲ್ಲಿ ನಿಮ್ಮ ಸಂಗಾತಿಯೊಂದಿಗೆ ಜಗಳ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ, ನಿಮ್ಮ ಸಂಗಾತಿಯೊಂದಿಗೆ ಜಗಳವಾಡುವ ಬದಲು, ಕ್ಷಮೆಯಾಚಿಸುವ ಮೂಲಕ ಪರಿಸ್ಥಿತಿಯನ್ನು ಸುಧಾರಿಸಿ.

ವೃಷಭ:

ನಿಮ್ಮ ಸಂಗಾತಿಯೊಂದಿಗೆ ಹೊರಗೆ ಹೋಗಲು ನೀವು ಯೋಜಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯಿಂದ ಸಾಕಷ್ಟು ಪ್ರೀತಿಯನ್ನು ಪಡೆಯಬಹುದು. ಮಂಗಳವಾರ ನಿಮ್ಮ ಸಂಗಾತಿಯೊಂದಿಗೆ ಉತ್ತಮ ದಿನವಾಗಿರುತ್ತದೆ. ಒಟ್ಟಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ.

ಮಿಥುನ:

ಬುಧವಾರ ಮಿಥುನ ರಾಶಿಯವರಿಗೆ ಶುಭ ದಿನವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಆಗಿರಬಹುದು. ಸಂಗಾತಿಯ ಪ್ರಣಯಕ್ಕೆ ಈ ಸಮಯವು ತುಂಬಾ ಅನುಕೂಲಕರವಾಗಿದೆ. ನಿಮ್ಮ ಸಂಗಾತಿಯಿಂದ ಒಪ್ಪಿಗೆ ಸೂಚಿಸುವಳು

ಕರ್ಕಾಟಕ:

ನಿಮ್ಮ ಸಂಗಾತಿಯಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಈ ಸಮಯದಲ್ಲಿ, ಸಂಬಂಧಿಕರು ನಿಮ್ಮನ್ನು ಮನೆಗೆ ಭೇಟಿಯಾಗಲು ಬರಬಹುದು. ನಿಮ್ಮ ಸಂಗಾತಿಯಿಂದ ಒಳ್ಳೆಯ ಸುದ್ದಿ ಕೇಳಿದ ನಂತರ ನೀವು ಸಂತೋಷವಾಗಿರಬಹುದು. ಕೋಪಗೊಳ್ಳುವುದನ್ನು ತಪ್ಪಿಸಿ.

ಮಕರ 
ಬುಧವಾರ ಮಕರ ರಾಶಿಯವರಿಗೆ ಪ್ರೀತಿಯ ವಿಷಯದಲ್ಲಿ ಒಳ್ಳೆಯ ದಿನವಾಗಲಿದೆ. ಸಂಗಾತಿ ಕಡೆಯಿಂದಲೂ ಸಮರ್ಪಣೆಯ ಭಾವನೆ ಇರಬಹುದು. 

ಕುಂಭ:

ಇಂದು ನಿಮ್ಮ ಸಂಗಾತಿ ತನ್ನ ಮನದಾಳದ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು. ನಿಮ್ಮ ಸಂಗಾತಿಯನ್ನು ಯಾವುದೇ ರೀತಿಯಲ್ಲಿ ನೋಯಿಸಬೇಡಿ. ನಿಮ್ಮ ಸಂಗಾತಿಯೊಂದಿಗೆ ಹೊರಗಡೆ ಸುತ್ತಾಡಲು ಹೊರಡಬಹುದು. ಆದರೆ ಯಾವುದೋ ವಿಷಯದಲ್ಲಿ ಹಠಮರಿಯಾಗಿರಬಹುದು.

ಮೀನ:
ಬುಧವಾರ ಮೀನ ರಾಶಿಯವರಿಗೆ ಒಳ್ಳೆಯ ದಿನವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮವಾಗಿ ಮಾತುಕತೆ ನಡೆಸಬಹುದು. ನಿಮ್ಮ ಲವ್ ಲೈಫ್ ಬಗ್ಗೆ ಇತರ ಜನರಿಗೂ ಸ್ಪೂರ್ತಿಯಾಗಿರಬಹುದು. ಆದರೆ ನಿಮ್ಮ ಸಂಗಾತಿಯು ಕೆಲವು ಸಮಸ್ಯೆಗಳಿಂದ ಕೆಟ್ಟ ಮನಸ್ಥಿತಿಯಲ್ಲಿರುತ್ತಾರೆ.