Asianet Suvarna News Asianet Suvarna News

ಇಂದಿನ ರಾಶಿ ಫಲಗಳು ಹೀಗಿವೆ

ಶುಭೋದಯ ಓದುಗರೇ, ಇಂದಿನ ನಿಮ್ಮ ರಾಶಿ ಫಲಗಳು ಹೀಗಿವೆ 

Horoscope of October  24 th 2018
Author
Bengaluru, First Published Oct 24, 2018, 7:19 AM IST
  • Facebook
  • Twitter
  • Whatsapp

ಮೇಷ- ಮಕ್ಕಳಿಗೆ ಸುಖ, ದಾಂಪತ್ಯ ಸುಖ, ಗುರುಧ್ಯಾನ ಮಾಡಿ

ವೃಷಭ - ಗುರುಬಲವಿದೆ, ವಿವಾಹಾದಿ ಮಂಗಳಕಾರ್ಯ, ಕಬ್ಬಿಣದಾನ ಮಾಡಿ

ಮಿಥುನ - ದಾಂಪತ್ಯ ವಿರಸ, ಮಾನಸಿಕ ಅಸಮಧಾನ, ಐಕ್ಯಮತ್ಯ ಯಂತ್ರ ಧರಿಸಿ

ಕರ್ಕಾಟಕ - ನಾಗದೋಷ, ಕಾರ್ಯದಲ್ಲಿ ಅಭಿವೃದ್ಧಿ, ನೆಮ್ಮದಿಯ ದಿನ, ಗುರುವಿನ ಆರಾಧನೆ ಮಾಡಿ

ಸಿಂಹ - ಕುಟುಂಬದವರಿಂದ ತೊಂದರೆ, ಮಾನಸಿಕ ಒತ್ತಡ, ಕಷ್ಟ ದೂರವಾಗಲಿದೆ, ಗಂಧರ್ವ ಉಪಾನಸೆ ಮಾಡಿ

ಕನ್ಯಾ - ವಾಹನದಲ್ಲಿ ತೊಂದರೆ, ಪ್ರಯಾಣದಲ್ಲಿ ಅವಘಡ, ದೃಷ್ಟಿದಾರ ಕಟ್ಟಿಕೊಳ್ಳಿ

ತುಲಾ - ರಾಜಕೀಯ ವ್ಯಕ್ತಿಗಳಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಶುಭ, ದೈವಾನುಕೂಲ, ತಾಮ್ರಪಾತ್ರೆ ದಾನ ಮಾಡಿ

ವೃಶ್ಚಿಕ - ಆರೋಗ್ಯ ತೊಂದರೆ, ಶರೀರದಲ್ಲಿ ತೊಂದರೆ, ವ್ಯವಹಾರದಲ್ಲಿ ತೊಡಕು, ಶನಿ ಆರಾಧನೆ ಮಾಡಿ

ಧನಸ್ಸು - ಶರೀರದಲ್ಲಿ ತೊಂದರೆ, ಧನನಷ್ಟ, ಉದ್ಯೋಗ ಲಾಭ, ಬುಧನ ಆರಾಧನೆ ಮಾಡಿ

ಮಕರ - ವಾಹನ ಅಪಘಾತ, ಅಪಾಯದ ದಿನ, ಬಂಧು-ಬಾಂಧವರಲ್ಲಿ ಕ್ಲೇಶ, ಆಂಜನೇಯ ಉಪಾಸನೆ ಮಾಡಿ

ಕುಂಭ - ಬುದ್ಧಿಬಲ, ರಾಜಕೀಯ ಭಾಗ್ಯ, ತೊಂದರೆಯ ದಿನ, ಆಂಜನೇಯ ಉಪಾಸನೆ ಮಾಡಿ

ಮೀನ - ಭಾಗ್ಯ ಸಮೃದ್ಧಿ, ಜಲವ್ಯಾಪಾರಿಗಳಿಗೆ ಲಾಭ, ಆಂಜನೇಯ ದರ್ಶನ ಮಾಡಿ
 

Follow Us:
Download App:
  • android
  • ios