ಇಂದಿನ ದಿನ ಯಾವ ರಾಶಿಗೆ ಶುಭ - ಯಾವ ರಾಶಿಗೆ ಅಶುಭ..?

First Published 12, Jun 2018, 7:16 AM IST
Dina Bhavishya June 12
Highlights

ಇಂದಿನ ದಿನ ಯಾವ ರಾಶಿಗೆ ಶುಭ - ಯಾವ ರಾಶಿಗೆ ಅಶುಭ..?

ಮೇಷ

ಸ್ತ್ರೀಯರಿಂದ ಸಂತಸ, ಸಂತಾನ ಭಾಗ್ಯ, ಉದ್ಯೋಗ ಸಮಸ್ಯೆ, ಸುಬ್ರಮಣ್ಯನ ಆರಾಧನೆ ಮಾಡಿ

ವೃಷಭ
ಬೆಂಕಿಯಿಂದ ತೊಂದರೆ, ಶತ್ರು ದಹನ ಚಂಡಿಕಾ ಪಾರಾಯಣ ಮಾಡಿ

ಮಿಥುನ
ಹೊಸ ವಸ್ತ್ರ ಧರಿಸಿ, ಮುಖ ಭಾಗದಲ್ಲಿ ತೊಂದರೆ
ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ಕಟಕ
ಶತ್ರುಗಳ ಮನೆಗೆ ಗೋಗುವ ಸಂಭವ, ಅಪವಾದದ ಮಾತು, ವಾಕ್ ದೋಷ, ದೇವಿ ಸೂಕ್ತ ಪಠಿಸಿ

ಸಿಂಹ
ಸ್ತ್ರೀ ಉದ್ಯೋಗಿಗಳಿಗೆ ಅನುಕೂಲ, ಮಕ್ಕಳಿಂದ ತೊಂದರೆ, ಚಂದ್ರನ ಉಪಾಸನೆ ಮಾಡಿ, ಶಂಖ ದಾನ ಮಾಡಿ

ಕನ್ಯಾ 
ಆರೋಗ್ಯದಲ್ಲಿ ಏರುಪೇರು
ಉದ್ಯೋಗದಲ್ಲಿ ತೊಂದರೆ, ಲಕ್ಷ್ಮೀ ನಾರಾಯಣ ಮಂತ್ರ ಪಠಿಸಿ

ತುಲಾ 
ಗಜಕೇಸರಿ ಯೋಗ
ಸ್ವಲ್ಪ ದೋಷ
ಬಂಧುಗಳಿಂದ ಅನುಕೂಲ ರವಿ 
ಆರಾಧನೆ ಮಾಡಿ

ವೃಶ್ಚಿಕ 
ದಾಂಪತ್ಯ ವಿರಸ
ನಾಗದರ್ಶನದಿಂದ ತೊಂದರೆ ಕಾಲಿಗೆ ಪೆಟ್ಟಾಗಲಿದೆ
ನಾಗಾರಾಧನೆ ಮಾಡಿ

ಧನಸ್ಸು
ಹೆಂಡತಿಯಿಂದ ಸಂತಸ
ಸಂಧ್ಯಾ ಕಾಲದಲ್ಲಿ ತೊಂದರೆ ಶಿವನ ಆರಾಧನೆ ಮಾಡಿ

ಮಕರ
ದೃಷ್ಟಿ ದೋಷ
ದುರ್ವಾರ್ತೆ ಕೇಳುವಿರಿ
ಕೃಷ್ಣ ದರ್ಶನ ಮಾಡಿ

ಕುಂಭ
ಲಾಭ ಪ್ರಾಪ್ತಿ, ಸುಖ ಪ್ರಾಪ್ತಿ
ಸ್ತ್ರೀ ಬಂಧುವಿಂದ ಅನುಕೂಲ
ಆಂಜನೇಯನ ಪ್ರಾರ್ಥನೆ ಮಾಡಿ

ಮೀನ
ಧನ ಸಮೃಧ್ಧಿ ಸಾಕಷ್ಟು ಅನುಕೂಲ ನಾಗ ಯಕ್ಷಿಣಿ ಪ್ರಾರ್ಥನೆ ಮಾಡಿ

loader