Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರು ಮಾನಸಿಕವಾಗಿ ಕುಗ್ಗುವಿರಿ

30 ಜನವರಿ 2020, ಗುರುವಾರದ ದಿನ ಭವಿಷ್ಯ| ಯಾರಿಗಿಂದು ಶುಭ ಫಲ? ಯಾರಿಗೆ ಒಳಿತು? ತಿಳಿದುಕೊಳ್ಳಿ ನಿಮ್ಮ ರಾಶಿ ಫಲ

Daily Horoscope of 30th January 2019 in Kannada
Author
Bengaluru, First Published Jan 30, 2020, 6:59 AM IST
  • Facebook
  • Twitter
  • Whatsapp

ಮೇಷ: ಮಾನಸಿಕವಾಗಿ ಕುಗ್ಗುವಿಕೆ, ತಾಯಿಯ ಆರೋಗ್ಯದಲ್ಲಿ ಏರುಪೇರು, ನೀರಿಗೆ ಸಮಸ್ಯೆ, ಅಸಮಧಾನದ ದಿನ, ಮಿಶ್ರಫಲ,ನವಗ್ರಹ ಪ್ರಾರ್ಥನೆ ಮಾಡಿ

ವೃಷಭ: ಧನ ಸಮೃದ್ಧಿ, ಆತ್ಮ ವಿಶ್ವಾಸ ಹೆಚ್ಚಾಗಲಿದೆ, ಆರೋಗ್ಯದಲ್ಲಿ ವ್ಯತ್ಯಾಸ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಸೂರ್ಯ - ಶನಿ ಪ್ರಾರ್ಥನೆ ಮಾಡಿ

ಮಿಥುನ:  ಉತ್ಕೃಷ್ಟವಾದ ದಿನ, ಕೆಲಸದಲ್ಲಿ ಮುನ್ನುಗ್ಗುವಿಕೆ, ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ, ಸೂರ್ಯನಾರಾಯಣ ಪ್ರಾರ್ಥನೆ ಮಾಡಿ

ಕಟಕ:  ಭಾಗ್ಯ ಸಮೃದ್ಧಿ,ಅಶುಚಿ, ಮೈಲಿಗೆ ಉಂಟಾಗಲಿದೆ, ಗಂಡ-ಹೆಂಡಿರ ಮಧ್ಯೆ ಮನಸ್ತಾಪ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಸಿಂಹ:  ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ, ಶುಗರ್ ಬಿಪಿ ಬಗ್ಗೆ ಎಚ್ಚರಿಕೆ ಇರಲಿ, ಪಿತ್ತ ಸಮಸ್ಯೆ ಬಗ್ಗೆ ಎಚ್ಚರ ಇರಲಿ, ಸೂರ್ಯನಿಗೆ ಗೋಧಿ ಪಾಯಸ ಸಮರ್ಪಿಸಿ

ವಾರ ಭವಿಷ್ಯ: ಈ ರಾಶಿಯ ಯುವಕರಿಗೆ ಉದ್ಯೋಗ ದೊರೆಯಲಿದೆ

ಕನ್ಯಾ:  ಆರೋಗ್ಯದಲ್ಲಿ ವ್ಯತ್ಯಾಸ, ಬುದ್ಧಿ ಶಕ್ತಿ ಏರುಪೇರು, ಹಿರಿಯರಿಂದ ಸಮಾಧಾನ, ಸಹಕಾರ. ಬುಧನ ಪೀಡಾಪರಿಹಾರ ಸ್ತೋತ್ರ ಪಠಿಸಿ

ತುಲಾ:  ಮಾನಸಿಕ ಒತ್ತಡ, ಉದ್ಯೋಗ ಸ್ಥಳದಲ್ಲಿ ಆಯಾಸ, ಅಸಮಧಾನ, ನವಗ್ರಹ ಪ್ರಾರ್ಥನೆ ಮಾಡಿ

ವೃಶ್ಚಿಕ:  ಬಹಳ ಉತ್ತಮ ದಿನ, ಬುದ್ಧಿ ಕೊಂಚ ಮಂಕಾಗುವ ಸಾಧ್ಯತೆ, ಗಾಯತ್ರೀ ಉಪಾಸನೆ ಮಾಡಿ

ಧನಸ್ಸು: ಮಾನಸಿಕವಾಗಿ ಸ್ವಲ್ಪ ಕುಗ್ಗುವಿಕೆ, ಚಿತ್ತ ಭ್ರಮಣೆ ಉಂಟಾಗುತ್ತದೆ, ಭಯದ ವಾತಾವರಣ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಗುರು ಪ್ರಾರ್ಥನೆ ಮಾಡಿ

ಮಕರ:  ಆರೋಗ್ಯದಲ್ಲಿ ವ್ಯತ್ಯಾಸ, ಧನ ಸಹಾಯ, ಆರೋಗ್ಯ ಸಿದ್ಧಿಗಾಗಿ ಆದಿತ್ಯ ಹೃದಯ ಪಠಿಸಿ

ಕುಂಭ:  ಆಹಾರದಲ್ಲಿ ವ್ಯತ್ಯಾಸ, ಹೊರಗಿನ ಆಹಾರದಲ್ಲಿ ವ್ಯತ್ಯಾಸವಾಗಬಹುದು, ದಾಂಪತ್ಯದಲ್ಲಿ ವ್ಯತ್ಯಾಸ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮೀನ:  ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಎಚ್ಚರಿಕೆ ಅಗತ್ಯವಿದೆ, ಮಕ್ಕಳಿಂದ ಮನಸ್ಸಿಗೆ ನೋವು, ಉದ್ಯೋಗಿಗಳಿಗೆ ಯಾವುದೇ ತೊಂದರೆ ಇಲ್ಲ, ಕೃಷ್ಣ ಪ್ರಾರ್ಥನೆ ಮಾಡಿ
 

Follow Us:
Download App:
  • android
  • ios