ಮೇಷ: ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಿಗಳಿಗೆ ಮಾನಸಿಕವಾಗಿ ಅಸ್ವಸ್ಥತೆ, ಶನಿ-ಚಂದ್ರರ ಪ್ರಾರ್ಥನೆ ಮಾಡಿ, ಅಮ್ಮನವರಿಗೆ ಅಕ್ಕಿ ಸಮರ್ಪಣೆ ಮಾಡಿ

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದವರು ದೂರಾಗುವ ಸಾಧ್ಯತೆ, ನಷ್ಟ ಸಂಭವ, ಭಾಗ್ಯ ಹೀನತೆ ಉಂಟಾಗಲಿದೆ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ಮಿಥುನ:  ಉತ್ತಮ ಫಲಗಳಿದ್ದಾವೆ, ಲಾಭದಲ್ಲಿ ಕೊಂಚ ನಷ್ಟವೂ ಇರಲಿದೆ, ಕಾಲಿಗೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ, ಶ್ರಮಕ್ಕೆ ತಕ್ಕ ಫಲ ಸಿಗಲಿದೆ, ಸರ್ಕಾರಿ ನೌಕರರಿಗೆ ಉತ್ತಮ ಫಲ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಕಟಕ: ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ದಾಂಪತ್ಯದಲ್ಲಿ ತೊಡಕು, ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರವಿರಲಿ, ಸ್ನೇಹಿತರ ವಿಚಾರದಲ್ಲಿ ಎಚ್ಚರ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಸಿಂಹ: ಅಶಕ್ತತೆ, ದೌರ್ಬಲ್ಯದ ದಿನ, ಸ್ತ್ರೀಯರ ಸಲುವಾಗಿ ಕಲಹ, ಸ್ತ್ರೀಯರೇ ಶತ್ರುಗಳಾಗುವ ಸಾಧ್ಯತೆ, ಆರೋಗ್ಯದಲ್ಲಿ ತೊಡಕು, ಸಂಜೀವಿನಿ ರುದ್ರನ ಆರಾಧನೆ ಮಾಡಿ

ಒಂದು ರಾಶಿಗೆ ಭಾರೀ ಎಚ್ಚರ ಅತ್ಯಗತ್ಯ : ರಾಶಿಗಳ ಈ ವಾರದ ಫಲಾ ಫಲ

ಕನ್ಯಾ:  ಸಾಲದ ಸುಳಿಯಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ, ಮಕ್ಕಳಿಂದ ಮನಸ್ಸಿಗೆ ನೋವು, ಸುಖ ಸಮಾಧಾನವೂ ಇರಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ವಿಷ್ಣುವಿಗೆ ಪಾಯಸ ನೈವೇದ್ಯ ಮಾಡಿ ಅಮ್ಮನವರ ಆರಾಧನೆ ಮಾಡಿ

ವೃಶ್ಚಿಕ:  ಧನ ಸಮೃದ್ಧಿ, ಉತ್ತಮ ಫಲಗಳಿರುವ ದಿನ, ಮಾತು ಒರಟಾಗುವ ಸಾಧ್ಯತೆ, ಭಯದ ವಾತಾವರಣ, ಶನೈಶ್ಚರ ದೇವಸ್ಥಾನಕ್ಕೆ ಎಳ್ಳೆಣ್ಣೆಯಿಂದ ದೀಪ ಹಚ್ಚಿ

ಧನಸ್ಸು:  ಹಣಕಾಸಿನ ವಿಚಾರವಾಗಿ ಮಾನಸಿಕವಾಗಿ ಕುಗ್ಗುವಿಕೆ, ದೇಹಕ್ಕೆ ನೋವಾಗುವ ಸಾಧ್ಯತೆ, ಪತ್ರಿಕೆಯಲ್ಲಿ ಕೆಲಸ ಮಾಡುವವರು ಎಚ್ಚರದಿಂದ ಇರಬೇಕು, ಭಾಗ್ಯ ಸಮೃದ್ಧಿ

ಮಕರ: ಮನಸ್ಸು ಹಾಗೂ ದೇಹದ ಮೇಲೆ ಪರಿಣಾಮ ಬೀರಲಿದೆ, ದೇಹಾರೋಗ್ಯ ಹದಗೆಡಲಿದೆ, ಶಿವಾರಾಧನೆ ಮಾಡಿ

ಕುಂಭ: ಮಾನಸಿಕವಾಗಿ ಕುಗ್ಗುವಿಕೆ, ಸಂಗಾತಿಯಿಂದ ಸಹಕಾರ, ಮಿಶ್ರಫಲವಿದೆ, ವಿಷ್ಣು ಸಹಸ್ರನಾಮ ಪಠಿಸಿ

ಮೀನ: ಲಾಭದ ದಿನ, ಸ್ವಲ್ಪ ನಷ್ಟ ಸಾಧ್ಯತೆ ಇದೆ, ಉದ್ಯೋಗದಲ್ಲಿ ಸ್ಥಿರತೆ, ವಿಷ್ಣು ದೇವಸ್ಥಾನದಲ್ಲಿ ಹೆಸರುಬೇಳೆ ಪಾಯಸ ನೈವೇದ್ಯ ಮಾಡಿಸಿ