ಮೇಷ: ಮನಸ್ಸಿಗೆ ಸಮಾಧಾನ, ಕೃಷಿಕರಿಗೆ ಅನುಕೂಲದ ದಿನ, ಅಕ್ಕಿ - ಹಾಲು ವ್ಯಾಪಾರಿಗಳಿಗೆ ಶುಭಫಲ, ಪಿತೃದೇವತೆಗಳ ಆರಾಧನೆ ಮಾಡಿ

ವೃಷಭ: ಸ್ತ್ರೀಯರಲ್ಲಿ ಅಂಜಿಕೆ, ಮಾತು-ಹಣದ ವಿಚಾರದಲ್ಲಿ ಎಚ್ಚರಿಕೆ ಬೇಕು, ಕೆಲಸದಲ್ಲಿ ಎಚ್ಚರ ವಹಿಸಿ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ:  ಭದ್ರಯೋಗದ ಫಲ ಜೊತೆಗೆ  ಬುದ್ಧಿಶಕ್ತಿ ಕೊಂಚ ಮಂಕಾಗಲಿದೆ, ಆಹಾರದಲ್ಲಿ ವ್ಯತ್ಯಾಸ, ವಿಷ್ಣು ಪ್ರಾರ್ಥನೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕಟಕ: ಮನಸ್ಸು ಮಂಕಾಗಲಿದೆ, ಸ್ತ್ರೀಯರಿಗೆ ಅಸಮಧಾನದ ದಿನ, ಶನೈಶ್ಚರ ಪ್ರಾರ್ಥನೆ, ಈಶ್ವರ ಪ್ರಾರ್ಥನೆ ಮಾಡಿ

ಸಿಂಹ: ಲಾಭದ ದಿನ, ಎಚ್ಚರವಿರಲಿ, ನಿಮ್ಮ ಕಾರ್ಯಗಳಲ್ಲಿ ಎಚ್ಚರದಿಂದಿರಬೇಕು, ದಕ್ಷಿಣಾಮೂರ್ತಿ ಪ್ರಾರ್ಥನೆ ಮಾಡಿ

ಕನ್ಯಾ: ಕಾರ್ಯ ಸ್ಥಳದಲ್ಲಿ ಭದ್ರತೆ, ಕಲಾವಿದರಿಗೆ, ಉಪಾಧ್ಯಾಯರಿಗೆ ಅನುಕೂಲ, ಕೃಷಿಕರಿಗೆ ಲಾಭ, ಮನೆ ದೇವರ ಪ್ರಾರ್ಥನೆ ಮಾಡಿ

ತುಲಾ: ಉದ್ಯೋಗ ಸ್ಥಳದಲ್ಲಿ ಶತ್ರುಬಾಧೆ, ಸಾಲ ಬಾಧೆ ಸಾಧ್ಯತೆ, ಮಕ್ಕಳಿಂದ ಸಮಾಧಾನ, ಶ್ರೀಚಕ್ರ ಪೂಜೆ ಮಾಡಿ

ವೃಶ್ಚಿಕ: ಅಸಮಧಾನದ ದಿನ, ಮಕ್ಕಳಿಂದ ಬೇಸರ, ಉದ್ಯೋಗದಲ್ಲಿ ಕಿರಿಕಿರಿ, ಈಶ್ವರ ಪ್ರಾರ್ಥನೆ ಮಾಡಿ

ಧನುಸ್ಸು: ಅಸಮಧಾನದ ದಿನ, ತಾಯಿಯ ಆರೋಗ್ಯದ ಕಡೆ ಗಮನಕೊಡಿ, ನೀರಿಗೆ ತೊಂದರೆ, ಈಶ್ವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ

ಮಕರ: ಸಹೋದರರ ಸಲುವಾಗಿ ದಾಂಪತ್ಯದಲ್ಲಿ ಸಮಸ್ಯೆ, ಆರೋಗ್ಯದ ಕಡೆ ಗಮನಕೊಡಿ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಕುಂಭ: ಕುಟುಂಬದ ವಾತಾವರಣದಲ್ಲಿ ಏರುಪೇರು, ಅಸಮಧಾನ ಇರಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮೀನ: ಆರೋಗ್ಯದ ಕಡೆ ಗಮನಕೊಡಿ, ಹಣಕಾಸಿನ ವಿಚಾರದಲ್ಲಿ ಪರದಾಟ, ಸಹೋದರರಿಂದ ಅನುಕೂಲ, ಋಣಮೋಚನ ಮಂಗಲ ಸ್ತೋತ್ರ ಪಠಿಸಿ